“ಚಾಚಾ”ಗೆ ವಿಶ್ವದ ಕ್ರೀಡಾಭಿಮಾನಿ ಗೌರವ ಪ್ರಶಸ್ತಿ

ಸುಮಾರು 50 ವರ್ಷಗಳಿಂದ ತಮ್ಮ ದೇಶದ ಕ್ರಿಕೆಟ್‌ ತಂಡವನ್ನು ಹುರಿದುಂಬಿಸುತ್ತಿರುವ ಪಾಕಿಸ್ತಾನ ಅಭಿಮಾನಿಯೊಬ್ಬರಿಗೆ ‘ವಿಶ್ವದ ಕ್ರೀಡಾ ಅಭಿಮಾನಿ’ ಪ್ರಶಸ್ತಿ ಸಂದಿದೆ. ಚೌಧರಿ ಅಬ್ದುಲ್ ಜಲೀಲ್‌ ಹೆಚ್ಚಾಗಿ ‘ಚಾಚಾ–ಎ–ಕ್ರಿಕೆಟ್‌’ ಎಂದೇ ಜನಪ್ರಿಯರಾಗಿರುವ ವ್ಯಕ್ತಿಯೇ ಈ ಗೌರವಕ್ಕೆ ಪಾತ್ರರಾದ ಪಾಕಿಸ್ತಾನದ ಕಟ್ಟಾ ಅಭಿಮಾನಿ....

ಡಾ.ನಾರಾಯಣಾಚಾರ್ಯರಿಗೆ ಆದಿಕವಿ ಪ್ರಶಸ್ತಿ, ರೋಹಿಣಾಕ್ಷಗೆ ವಾಗ್ದೇವಿ ಪುರಸ್ಕಾರ

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ವಿಭಾಗವು ಮೊದಲ ಬಾರಿಗೆ ಕೊಡ ಮಾಡುತ್ತಿರುವ ‘ಆದಿಕವಿ’ ಪುರಸ್ಕಾರಕ್ಕೆ ಬಹುಶ್ರುತ ವಿದ್ವಾಂಸ, ವಿಜಯವಾಣಿ ಅಂಕಣಕಾರ ಡಾ.ಕೆ.ಎಸ್. ನಾರಾಯಣಾಚಾರ್ಯ ಮತ್ತು ‘ವಾಗ್ದೇವಿ’ ಪ್ರಶಸ್ತಿಗೆ ಚಿಂತಕರಾದ ಡಾ.ರೋಹಿಣಾಕ್ಷ ಶಿರ್ಲಾಲು ಅವರನ್ನು ಆಯ್ಕೆ ಮಾಡಿದೆ.ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ...

ಐ.ಎಫ್,ಎಫ್.ಐ : ರಜನಿಕಾಂತ್ ಗೆ ವಿಶೇಷ ಪ್ರಶಸ್ತಿ

ಭಾರತದ 50 ನೇ ಅಂತರಾಷ್ಟ್ರೀಯ ಚಲನಚಿತ್ರ ಸಮ್ಮೇಳನದಲ್ಲಿ(ಐ.ಎಫ್,ಎಫ್.ಐ ) ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ "ಐಕಾನ್ ಆಫ್ ಗೋಲ್ಡನ್ ಜುಬಿಲಿ" ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.ನವದೆಹಲಿ:  ಭಾರತದ 50 ನೇ ಅಂತರಾಷ್ಟ್ರೀಯ ಚಲನಚಿತ್ರ ಸಮ್ಮೇಳನದಲ್ಲಿ(ಐ.ಎಫ್,ಎಫ್.ಐ ) ಸೂಪರ್ ಸ್ಟಾರ್ ರಜನಿಕಾಂತ್...

ಆರು ವಿಜ್ಞಾನಿಗಳಿಗೆ ಇನ್ಫೊಸಿಸ್‌ ಪ್ರಶಸ್ತಿ

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕ ಪ್ರೊ.ಜಿ. ಮುಗೇಶ್‌ ಸಹಿತ 6 ಮಂದಿ ಇನ್ಫೊಸಿಸ್‌ ವಿಜ್ಞಾನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಬೆಂಗಳೂರು: ತಮಿಳುನಾಡಿನಲ್ಲಿ 12ನೇ ತರಗತಿವರೆಗೆ ಸರ್ಕಾರಿ ಶಿಕ್ಷಣ ಪಡೆದರೂ, ಜೀವವೈದ್ಯಕೀಯ ಉಪಕರಣಗಳಿಗೆ ನ್ಯಾನೋ ಉತ್ಪನ್ನಗಳು ಮತ್ತು ಸಣ್ಣ ಅಣುಗಳ ರಾಸಾಯನಿಕ ಸಂಶ್ಲೇಷಣೆಯಲ್ಲಿ ಮಹತ್ವದ...

“ಸೆಲ್ಕೊ ಸೂರ್ಯಮಿತ್ರ ಪ್ರಶಸ್ತಿ”ಗೆ ಎ.ಜಿ.ಕೊಡ್ಗಿ ಮತ್ತು ಬಿಜಲ್‌ ಬ್ರಹ್ಮಭಟ್ ಅವರು ಆಯ್ಕೆ

ಸೆಲ್ಕೊ ಸೂರ್ಯಮಿತ್ರ ರಾಷ್ಟ್ರೀಯ ಪ್ರಶಸ್ತಿಗೆ ಕುಂದಾಪುರದ ಎ.ಜಿ.ಕೊಡ್ಗಿ ಮತ್ತು ಅಹಮದಾಬಾದ್‌ನ ಬಿಜಲ್‌ ಬ್ರಹ್ಮಭಟ್ ಆಯ್ಕೆಯಾಗಿದ್ದಾರೆ. ಮೈಸೂರು: ಸೆಲ್ಕೊ ಸೂರ್ಯಮಿತ್ರ ರಾಷ್ಟ್ರೀಯ ಪ್ರಶಸ್ತಿಗೆ ಕುಂದಾಪುರದ ಎ.ಜಿ.ಕೊಡ್ಗಿ ಮತ್ತು ಅಹಮದಾಬಾದ್‌ನ ಬಿಜಲ್‌ ಬ್ರಹ್ಮಭಟ್ ಆಯ್ಕೆಯಾಗಿದ್ದಾರೆ. ಅಮಾಸೆಬೈಲು ಚಾರಿಟಬಲ್‌ ಟ್ರಸ್ಟ್‌ ಆರಂಭಿಸುವ ಮೂಲಕ ಉಡುಪಿ ಜಿಲ್ಲೆಯ ಅಮಾಸೆಬೈಲು...

‘ಟೇಕ್ ಆಫ್’ ಚಿತ್ರದ ನಟನೆಗಾಗಿ ಪಾರ್ವತಿಗೆ ಶ್ರೇಷ್ಠ ನಟಿ ಪ್ರಶಸ್ತಿ

ಗೋವಾದಲ್ಲಿ ನಡೆಯುತ್ತಿರುವ 48ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್‌ಎಫ್‌ಐ)ದಲ್ಲಿ ಬಹುಭಾಷಾ ನಟಿ ಪಾರ್ವತಿಗೆ ಶ್ರೇಷ್ಠ ನಟಿ ಪ್ರಶಸ್ತಿ ಲಭಿಸಿದೆ.ಗೋವಾದಲ್ಲಿ ನಡೆಯುತ್ತಿರುವ 48ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್‌ಎಫ್‌ಐ)ದಲ್ಲಿ ಬಹುಭಾಷಾ ನಟಿ ಪಾರ್ವತಿ ತಿರುವೋತು ಕೊಟ್ಟುವಟ್ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ಲಭಿಸಿದೆ. ಮಹೇಶ್...

ಜಿತೇಂದ್ರಗೆ ‘ಡ್ಯಾಗ್‌ ಹಮ್ಮರ್‌ಸ್ಕೊಲ್ಡ್’ ಗೌರವ

ಕಾಂಗೊ ಶಾಂತಿ ಪಾಲನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಭಾರತದ ಪೊಲೀಸ್‌ ಅಧಿಕಾರಿ ಜಿತೇಂದ್ರ ಕುಮಾರ್‌ ಅವರಿಗೆ ವಿಶ್ವಸಂಸ್ಥೆ ಮರಣೋತ್ತರ ಡೇಗ್‌ ಹಮ್ಮರ್‌ಸ್ಕೊಲ್ಡ್ ಪ್ರಶಸ್ತಿ ನೀಡಿದೆ.ವಿಶ್ವಸಂಸ್ಥೆ (ಪಿಟಿಐ): ಕಾಂಗೊ ಶಾಂತಿ ಪಾಲನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಭಾರತದ ಪೊಲೀಸ್‌ ಅಧಿಕಾರಿ ಜಿತೇಂದ್ರ ಕುಮಾರ್‌...

ನಾಲ್ವರಿಗೆ ಸ್ಯಾಂಕ್ಚುರಿ ವೈಲ್ಡ್‌ಲೈಫ್‌ ಪ್ರಶಸ್ತಿ

‘ವೈಲ್ಡ್‌ಲೈಫ್‌ ಕನ್ಸರ್‌ವೇಷನ್‌ ಸೊಸೈಟಿ ಇಂಡಿಯಾ (ಡಬ್ಲ್ಯುಸಿಎಸ್‌ಐ)’ ಸಂಘಟನೆಯ ನಾಲ್ವರು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರಿಗೆ ಪ್ರತಿಷ್ಠಿತ ‘ಸ್ಯಾಂಕ್ಚುರಿ ಏಷ್ಯಾ ವೈಲ್ಡ್‌ಲೈಫ್‌ ಪ್ರಶಸ್ತಿ’ಗಳು ಲಭಿಸಿವೆ.ಸ್ಯಾಂಕ್ಚುರಿ ನೇಚರ್‌ ಫೌಂಡೇಷನ್‌ ಮುಂಬೈನಲ್ಲಿ ಶುಕ್ರವಾರ ಆಯೋಜಿಸಿದ್ದ 18ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಊಟಿ ಮೂಲದ ಎಸ್‌.ಜಯಚಂದ್ರನ್‌...

ಇಲ್ಹಾಂ ತೋಹ್ತಿಗೆ ‘ಸಖರೋವ್‌ ಪ್ರಶಸ್ತಿ’

ಐರೋಪ್ಯ ಸಂಸತ್ತು ಮಾನವ ಹಕ್ಕುಗಳ ಹೋರಾಟಗಾರರಿಗೆ ನೀಡುವ ಪ್ರತಿಷ್ಠಿತ ಸಖರೋವ್‌ ಪ್ರಶಸ್ತಿಯನ್ನು ಚೀನಾದಲ್ಲಿ ‘ಪ್ರತ್ಯೇಕತಾವಾದ’ದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಇಲ್ಹಾಂ ತೋಹ್ತಿ ಅವರಿಗೆ ಅಕ್ಟೋಬರ್ 24 ರ ಗುರುವಾರ ಘೋಷಿಸಿದೆ.ಸ್ಟ್ರಾಸ್‌ಬರ್ಗ್‌ (ಎಎಫ್‌ಪಿ): ಐರೋಪ್ಯ ಸಂಸತ್ತು ಮಾನವ ಹಕ್ಕುಗಳ...

ಖ್ಯಾತ ಬರಹಗಾರ ರಘು ಕಾರ್ನಾಡ್ ಗೆ ‘ವಿಂಧಾಮ್ ಕ್ಯಾಂಬೆಲ್’ ಅಂತರಾಷ್ಟ್ರೀಯ ಪ್ರಶಸ್ತಿ ಪ್ರಧಾನ

ಖ್ಯಾತ ಸಾಹಿತಿ ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಪುತ್ರ ರಘು ಕಾರ್ನಾಡ್ ಅವರಿಗೆ ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ "ವಿಂಧಾಮ್ ಕ್ಯಾಂಬೆಲ್ ಪ್ರಶಸ್ತಿ" ಪ್ರಧಾನ ಮಾಡಲಾಗಿದೆ.ಖ್ಯಾತ ಸಾಹಿತಿ ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಪುತ್ರ ರಘು ಕಾರ್ನಾಡ್...

Follow Us

0FansLike
2,458FollowersFollow
0SubscribersSubscribe

Recent Posts