ಕಾಲಿನ್ ಗೊನ್ಸಾಲ್ವಿಸ್‌ಗೆ ‘ರೈಟ್ ಲೈವ್ಲಿಹುಡ್’ ಪ್ರಶಸ್ತಿ

ಭಾರತದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಅವರು ಸ್ವೀಡನ್‌ನ ಪ್ರತಿಷ್ಠಿತ ರೈಟ್ ಲೈವ್ಲಿಹುಡ್–2017 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಭಾರತದಲ್ಲಿನ ಅಲ್ಪಸಂಖ್ಯಾತರು ಹಾಗೂ ದುರ್ಬಲ ಸಮುದಾಯದ ಜನರ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು ಹೊಸ ರೀತಿಯಲ್ಲಿ ಬಳಸಿಕೊಂಡ ಭಾರತದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಅವರು...

ಅನ್ನದಾನೇಶ್ವರ ಸ್ವಾಮೀಜಿಗೆ ‘ಸುವರ್ಣಶ್ರೀ ಪ್ರಶಸ್ತಿ’

ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠವು ನೀಡುವ 2017ನೇ ಸಾಲಿನ ‘ಸುವರ್ಣಶ್ರೀ ಪ್ರಶಸ್ತಿ’ಗೆ ಮುಂಡರಗಿ ಸಂಸ್ಥಾನ ಮಠದ ಅನ್ನದಾನೇಶ್ವರ ಮಹಾಶಿವಯೋಗಿ ಸ್ವಾಮೀಜಿ ಭಾಜನರಾಗಿದ್ದಾರೆ.ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠವು ನೀಡುವ 2017ನೇ ಸಾಲಿನ ‘ಸುವರ್ಣಶ್ರೀ ಪ್ರಶಸ್ತಿ’ಗೆ ಮುಂಡರಗಿ ಸಂಸ್ಥಾನ ಮಠದ ಅನ್ನದಾನೇಶ್ವರ ಮಹಾಶಿವಯೋಗಿ...

ಇಬ್ಬರು ಭಾರತೀಯರಿಗೆ ನಾರ್ವೆಯ ‘ರಾಫ್ಟೋ ಪ್ರಶಸ್ತಿ’ ಪ್ರಶಸ್ತಿ

ಮಾನವ ಹಕ್ಕುಗಳ ಪರ ಹೋರಾಟಗಾರರಿಗೆ ನಾರ್ವೆ ನೀಡುವಂತಹ ‘ರಾಫ್ಟೋ ಪ್ರಶಸ್ತಿ’ಗೆ ಇಬ್ಬರು ಭಾರತೀಯರು ಭಾಜನರಾಗಿದ್ದಾರೆ. ‘ಕಾಶ್ಮೀರದ ಉಕ್ಕಿನ ಮಹಿಳೆ’ ಎಂದೇ ಹೆಸರಾದ ಪ್ರವೀಣಾ ಅಹಂಗರ್ ಹಾಗೂ ವಕೀಲ ಇಮ್ರೋಜ್ ಪರ್ವೇಜ್ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.ಪ್ರವೀಣಾ ಅಹಂಗರ್ ಅವರು ‘ಕಾಣೆಯಾದ ವ್ಯಕ್ತಿಗಳ ಪೋಷಕರ...

ಡಾ. ಸೌಮ್ಯಾಗೆ ‘ಸಂಗೀತ ಕಲಾನಿಧಿ’ ಪ್ರಶಸ್ತಿ

ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಸಾಧಕಿ ಡಾ. ಎಸ್. ಸೌಮ್ಯಾ ಅವರು ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯು ನೀಡುವ 2019ನೇ ಸಾಲಿನ ‘ಸಂಗೀತ ಕಲಾನಿಧಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಚೆನ್ನೈ: ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಸಾಧಕಿ ಡಾ. ಎಸ್. ಸೌಮ್ಯಾ...

ಎಲಿಜಬೆತ್ ಪುರಸ್ಕಾರ

ಬ್ರಿಟಿಷ್ ಸರ್ಕಾರದಲ್ಲಿ ಸಲ್ಲಿಸಿದ ಸೇವೆಗಾಗಿ ಭಾರತ ಸಂಜಾತ ಡಾ. ರೋಹಿತ್ ಶಂಕರ್ ಅವರಿಗೆ ‘ರಾಣಿ ಎಲಿಜಬೆತ್’ ಸನ್ಮಾನ ಲಭಿಸಿದೆ.ಬ್ರಿಟಿಷ್ ಸರ್ಕಾರದಲ್ಲಿ ಸಲ್ಲಿಸಿದ ಸೇವೆಗಾಗಿ ಭಾರತ ಸಂಜಾತ ಡಾ. ರೋಹಿತ್ ಶಂಕರ್ ಅವರಿಗೆ ‘ರಾಣಿ ಎಲಿಜಬೆತ್’ ಸನ್ಮಾನ ಲಭಿಸಿದೆ. ಟ್ರೊರೊದಲ್ಲಿರುವ ಕಾರ್ನವಾಲ್ ಪಾರ್ಟನರ್‌ಶಿಪ್‌...

ಚಾರುಕೀರ್ತಿ ಭಟ್ಟಾಚಾರ್ಯರಿಗೆ ಮಹಾವೀರ ಶಾಂತಿ ಪ್ರಶಸ್ತಿ

ಶ್ರವಣ ಬೆಳಗೊಳ ಮಠದ ಪೀಠಾಧ್ಯಕ್ಷರಾದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಅವರನ್ನು 2017ನೇ ಸಾಲಿನ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.44 ವರ್ಷಗಳಿಂದ ಶ್ರವಣ ಬೆಳಗೊಳದ ಮಠದ ಪೀಠಾಧ್ಯಕ್ಷರಾಗಿ...

ಆಂಧ್ರ ಪ್ರದೇಶ ಕ್ಕೆ ರಾಷ್ಟ್ರೀಯ ಪ್ರವಾಸೋದ್ಯಮ ಪುರಸ್ಕಾರ

ವಿಶ್ವ ಪ್ರವಾಸೋದ್ಯಮ ದಿನದ ಹಿನ್ನೆಲೆಯಲ್ಲಿ 2017-18ರ ರಾಷ್ಟ್ರೀಯ ಪ್ರವಾಸೋದ್ಯಮ ಪುರಸ್ಕಾರವನ್ನು ಆಂಧ್ರ ಪ್ರದೇಶ ಪಡೆದುಕೊಂಡಿದೆ.ಹೊಸದಿಲ್ಲಿ: ವಿಶ್ವ ಪ್ರವಾಸೋದ್ಯಮ ದಿನದ ಹಿನ್ನೆಲೆಯಲ್ಲಿ 2017-18ರ ರಾಷ್ಟ್ರೀಯ ಪ್ರವಾಸೋದ್ಯಮ ಪುರಸ್ಕಾರವನ್ನು ಆಂಧ್ರ ಪ್ರದೇಶ ಪಡೆದುಕೊಂಡಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಈ ಪ್ರಶಸ್ತಿ ಪ್ರದಾನ ಮಾಡಿದರು. ಪ್ರವಾಸೋದ್ಯಮದಲ್ಲಿ ಹಿಂದೊಮ್ಮೆ...

ಭಾರತದ 6 ರಾಜತಾಂತ್ರಿಕರಿಗೆ ವಿಶ್ವಸಂಸ್ಥೆ ‘ಪವರ್ ಆಫ್ ಒನ್’ ಪ್ರಶಸ್ತಿ

ಭಾರತದ ಲಕ್ಷ್ಮೀ ಪುರಿ ಸೇರಿದಂತೆ ಆರು ಉನ್ನತ ರಾಜತಾಂತ್ರಿಕರಿಗೆ ವಿಶ್ವಸಂಸ್ಥೆ ದಿವಾಳಿ ಪವರ್ ಆಫ್ ಒನ್ (ದೀಪಾವಳಿ ಏಕ ಶಕ್ತಿ) ಪ್ರಶಸ್ತಿ ನೀಡಿ ಗೌರವಿಸಿದೆ. ವಿಶ್ವದಲ್ಲಿ ಶಾಂತಿ ಮತ್ತು ಭದ್ರತೆ ನೆಲೆಗೊಳ್ಳಲು ನೀಡಿದ ಸೇವೆಯನ್ನು ಪರಿಗಣಿಸಿ ಇದೇ ಪ್ರಪ್ರಥಮ ಬಾರಿಗೆ...

ಐ.ಎಫ್,ಎಫ್.ಐ : ರಜನಿಕಾಂತ್ ಗೆ ವಿಶೇಷ ಪ್ರಶಸ್ತಿ

ಭಾರತದ 50 ನೇ ಅಂತರಾಷ್ಟ್ರೀಯ ಚಲನಚಿತ್ರ ಸಮ್ಮೇಳನದಲ್ಲಿ(ಐ.ಎಫ್,ಎಫ್.ಐ ) ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ "ಐಕಾನ್ ಆಫ್ ಗೋಲ್ಡನ್ ಜುಬಿಲಿ" ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.ನವದೆಹಲಿ:  ಭಾರತದ 50 ನೇ ಅಂತರಾಷ್ಟ್ರೀಯ ಚಲನಚಿತ್ರ ಸಮ್ಮೇಳನದಲ್ಲಿ(ಐ.ಎಫ್,ಎಫ್.ಐ ) ಸೂಪರ್ ಸ್ಟಾರ್ ರಜನಿಕಾಂತ್...

ಆರು ವಿಜ್ಞಾನಿಗಳಿಗೆ ಇನ್ಫೊಸಿಸ್‌ ಪ್ರಶಸ್ತಿ

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕ ಪ್ರೊ.ಜಿ. ಮುಗೇಶ್‌ ಸಹಿತ 6 ಮಂದಿ ಇನ್ಫೊಸಿಸ್‌ ವಿಜ್ಞಾನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಬೆಂಗಳೂರು: ತಮಿಳುನಾಡಿನಲ್ಲಿ 12ನೇ ತರಗತಿವರೆಗೆ ಸರ್ಕಾರಿ ಶಿಕ್ಷಣ ಪಡೆದರೂ, ಜೀವವೈದ್ಯಕೀಯ ಉಪಕರಣಗಳಿಗೆ ನ್ಯಾನೋ ಉತ್ಪನ್ನಗಳು ಮತ್ತು ಸಣ್ಣ ಅಣುಗಳ ರಾಸಾಯನಿಕ ಸಂಶ್ಲೇಷಣೆಯಲ್ಲಿ ಮಹತ್ವದ...

Follow Us

0FansLike
2,472FollowersFollow
0SubscribersSubscribe

Recent Posts