“ರಾಜೀವ್ ಗಾಂಧಿ ಖೇಲ್ ರತ್ನ ಪಶಸ್ತಿ”ಗೆ ಭಾಜನರಾದ ವಿರಾಟ್ ಕೊಹ್ಲಿ ಮತ್ತು ಮೀರಾಭಾಯಿ ಚಾನು

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸೆಪ್ಟೆಂಬರ್ 25 ರ ಮಂಗಳವಾರದಂದು ರಾಷ್ಟ್ರಪತಿ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿರಾಟ್ ಕೊಹ್ಲಿ...

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ 2018ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಎಚ್.ಎಸ್. ವೆಂಟೇಶಮೂರ್ತಿ, ಡಾ.ಬಿ.ಎ. ವಿವೇಕ ರೈ ಸೇರಿ ಐವರು ಹಿರಿಯ ಸಾಹಿತಿಗಳು ಹಾಗೂ ‘ಸಾಹಿತ್ಯ ಶ್ರೀ’ ಪ್ರಶಸ್ತಿಗೆ ಕೆ.ಸಿ. ಶಿವಪ್ಪ, ಡಾ. ಪುರುಷೋತ್ತಮ ಬಿಳಿಮಲೆ ಸೇರಿ 10...

ಅಮಿತಾವ್‌ ಘೋಷ್‌ಗೆ ಜ್ಞಾನ‍ಪೀಠ ಪುರಸ್ಕಾರ

ಆಂಗ್ಲಭಾಷೆಯ ಹಿರಿಯ ಕಾದಂಬರಿಕಾರ ಅಮಿತಾವ್‌ ಘೋಷ್‌ ಅವರು 2018 ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನವದೆಹಲಿ (ಪಿಟಿಐ): ಆಂಗ್ಲಭಾಷೆಯ ಹಿರಿಯ ಕಾದಂಬರಿಕಾರ ಅಮಿತಾವ್‌ ಘೋಷ್‌ ಅವರು  2018 ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಾಹಿತ್ಯಕ್ಷೇತ್ರಕ್ಕೆ ಅವರು ನೀಡಿದ...

2019 ನೇ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಪ್ರಕಟ

2019ರ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು, ‘ದಿ ಅಮೆರಿಕನ್ಸ್‌’ಗೆ ಅತ್ಯುತ್ತಮ ಟಿವಿ ಕಾರ್ಯಕ್ರಮ (ನಾಟಕ), ‘ದಿ ಕೊಮಿಂಸ್ಕಿ ಮೆಥಡ್‌’ ಅತ್ಯುತ್ತಮ ಟಿವಿ ಸರಣಿ ಕಾರ್ಯಕ್ರಮ್ (ಸಂಗೀತ/ಹಾಸ್ಯ) ಎಂಬ ಪ್ರಶಸ್ತಿ ತಮ್ಮದಾಗಿಸಿಕೊಂಡಿವೆ. ಲಾಸ್‌ ಏಂಜಲೀಸ್‌ (ಪಿಟಿಐ): 2019ರ ಗೋಲ್ಡನ್‌...

“ಗಾಂಧಿ ಶಾಂತಿ ಪ್ರಶಸ್ತಿ” ರಾಷ್ಟ್ರಪತಿಯಿಂದ ಪ್ರಧಾನ

ವಿವಿಧ ಸಂಸ್ಥೆಗಳು ಮತ್ತು ಗಣ್ಯರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಗಾಂಧಿ ಶಾಂತಿ ಪ್ರಶಸ್ತಿಯನ್ನು 2019 ಫೆಬ್ರುವರಿ 26 ರ ಮಂಗಳವಾರ ಪ್ರದಾನ ಮಾಡಿದರು. ನವದೆಹಲಿ(ಪಿಟಿಐ): ವಿವಿಧ ಸಂಸ್ಥೆಗಳು ಮತ್ತು ಗಣ್ಯರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು  ಗಾಂಧಿ ಶಾಂತಿ...

ಡಾ.ಎಂ.ಚಿದಾನಂದಮೂರ್ತಿ ಗೆ ‘ಕರ್ನಾಟಕ ರತ್ನ ನಾಡೋಜ ಡಾ.ದೇಜಗೌ ಪ್ರಶಸ್ತಿ’

ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌, ಡಾ.ದೇಜಗೌ ಹೆಸರಿನಲ್ಲಿ ‘ಕರ್ನಾಟಕ ರತ್ನ ನಾಡೋಜ ಡಾ.ದೇಜಗೌ ಪ್ರಶಸ್ತಿ’ ದತ್ತಿ ನಿಧಿಯನ್ನು ಈ ವರ್ಷ ಸ್ಥಾಪಿಸಿದೆ. ಮೊದಲ ವರ್ಷದ ಪ್ರಶಸ್ತಿಗೆ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಮೈಸೂರು: ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌, ಡಾ.ದೇಜಗೌ ಹೆಸರಿನಲ್ಲಿ ‘ಕರ್ನಾಟಕ...

ಸಿಯೋಲ್​ ಶಾಂತಿ ಪುರಸ್ಕಾರ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಸಿಯೋಲ್​ನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ 2018 ನೇ ಸಾಲಿನ ಸಿಯೋಲ್​ ಶಾಂತಿ ಪುರಸ್ಕಾರವನ್ನು ಸ್ವೀಕರಿಸಿದರು. ಜಾಗತಿಕ ಆರ್ಥಿಕ ಪ್ರಗತಿಗೆ ವೇಗ ಕೊಡುವ ನಿಟ್ಟಿನಲ್ಲಿ ಆಂತಾರಾಷ್ಟ್ರೀಯ ಸಹಕಾರಕ್ಕೆ ಶ್ರಮಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಪ್ರತಿಷ್ಠಿತ ಸಿಯೋಲ್​...

ನವೀಕರಿಸಬಹುದಾದ ಇಂಧನ ಹೂಡಿಕೆ: ಇನ್ವೆಸ್ಟ್ ಇಂಡಿಯಾಗೆ ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ

ವಿಶ್ವಸಂಸ್ಥೆಯಿಂದ ಕೊಡಮಾಡಲಾಗುವ ಪರಿಸರಕ್ಕೆ ಸಂಬಂಧಿಸಿದ ಅತ್ಯುನ್ನತವಾದ ಪ್ರಶಸ್ತಿಯಾದ 'ಚಾಂಪಿಯನ್ ಆಫ್ ಅರ್ಥ್' ಪ್ರಶಸ್ತಿಯನ್ನು ಪ್ರಧಾನಿ ಮೋದಿಗೆ ನೀಡಿರುವ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ ದೊರೆತಿದೆ. ಈ ಬಾರಿ ನವೀಕರಿಸಬಹುದಾದ ಇಂಧನ ವಿಭಾಗದಲ್ಲಿ ಹೂಡಿಕೆಯನ್ನು ಉತ್ತೇಜಿಸುತ್ತಿರುವುದಾಗಿ ಭಾರತಕ್ಕೆ...

ಪ್ರಧಾನಿ ಮೋದಿಗೆ ಇಂದು ವಿಶ್ವಸಂಸ್ಥೆಯಿಂದ ಭೂಮಿ ಪ್ರಶಸ್ತಿ ಪ್ರದಾನ

ಬುಧವಾರ (ಅ.3) ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ಅವರು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವವಾದ ಭೂಮಿ ಪ್ರಶಸ್ತಿ (ಅರ್ಥ್‌ ಅವಾರ್ಡ್‌) ಪ್ರದಾನ ಮಾಡಿದ್ದಾರೆ ಹೊಸದಿಲ್ಲಿ: ಬುಧವಾರ (ಅಕ್ಟೋಬರ್.3) ನಡೆಯಲಿರುವ...

ಸರಸ್ವತಿ ಸಮ್ಮಾನ್ 2018

ತೆಲುಗು ಕವಿ ಕೆ ಶಿವ ರೆಡ್ಡಿ ಅವರನ್ನು 2018 ರಲ್ಲಿ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕವಿತೆಯ ಸಂಗ್ರಹವಾಗಿರುವ ಪಕ್ಕಕಿ ಒಟಿಜಿಲೈಟ್ ಅವರ ಕೃತಿಗೆ ಈ ಪ್ರಶಸ್ತಿ ನೀಡಲಾಗಿದೆ. ಕೆ. ಶಿವ ರೆಡ್ಡಿ 1943 ರಲ್ಲಿ ಆಂಧ್ರಪ್ರದೇಶದ...

Follow Us

0FansLike
2,430FollowersFollow
0SubscribersSubscribe

Recent Posts