ಸೆಲ್ಕೊ ಫೌಂಡೇಷನ್‌ಗೆ ಪ್ರಶಸ್ತಿ

ಅಬುಧಾಬಿ ಸುಸ್ಥಿರತೆ ಸಪ್ತಾಹದ ಭಾಗವಾಗಿ ಕೊಡಮಾಡುವ ಪ್ರತಿಷ್ಠಿತ ಜಾಗತಿಕ ಜಾಯೆದ್ ಫ್ಯೂಚರ್ ಎನರ್ಜಿ ಪ್ರಶಸ್ತಿಯನ್ನು ಸೆಲ್ಕೊ ಫೌಂಡೇಷನ್‌ನ ಸಂಸ್ಥಾಪಕ ಡಾ. ಹರೀಶ್ ಹಂದೆ ಅವರಿಗೆ ನೀಡಿ ಗೌರವಿಸಲಾಗಿದೆ.ಈ ಪ್ರಶಸ್ತಿ ₹ 9.75 ಕೋಟಿ ಮೊತ್ತವನ್ನು ಹೊಂದಿದೆ. ಪ್ರಶಸ್ತಿ ಪಡೆದ ಭಾರತದ...

ಶಾಂತಿಪಾಲನಾ ಪಡೆ ಹುತಾತ್ಮ ಭಾರತೀಯ ಯೋಧನಿಗೆ ವಿಶ್ವಸಂಸ್ಥೆಯ “ಡ್ಯಾಗ್‌ ಹ್ಯಾಮರ್‌ಸ್ಕೋಲ್ಡ್‌ ಪದಕ”

ಕಾಂಗೊದಲ್ಲಿ ನಿಯೋಜಿಸಲಾಗಿದ್ದ ಶಾಂತಿ ಪಾಲನಾ ಪಡೆಯಲ್ಲಿ ಸೇವೆ ಸಲ್ಲಿಸುವಾಗ ಹುತಾತ್ಮರಾದ ಭಾರತೀಯ ಯೋಧ ಜಿತೇಂದ್ರ ಕುಮಾರ್‌ ಅವರಿಗೆ ವಿಶ್ವಸಂಸ್ಥೆಯು ಮರಣೋತ್ತರವಾಗಿ ‘ಡ್ಯಾಗ್‌ ಹ್ಯಾಮರ್‌ಸ್ಕೋಲ್ಡ್‌ ಪದಕ’ ನೀಡಿ ಗೌರವಿಸಲಿದೆ.ವಿಶ್ವಸಂಸ್ಥೆ (ಪಿಟಿಐ): ಕಾಂಗೊದಲ್ಲಿ ನಿಯೋಜಿಸಲಾಗಿದ್ದ ಶಾಂತಿ ಪಾಲನಾ ಪಡೆಯಲ್ಲಿ ಸೇವೆ ಸಲ್ಲಿಸುವಾಗ ಹುತಾತ್ಮರಾದ...

ನಾಲ್ವರಿಗೆ ಸ್ಯಾಂಕ್ಚುರಿ ವೈಲ್ಡ್‌ಲೈಫ್‌ ಪ್ರಶಸ್ತಿ

‘ವೈಲ್ಡ್‌ಲೈಫ್‌ ಕನ್ಸರ್‌ವೇಷನ್‌ ಸೊಸೈಟಿ ಇಂಡಿಯಾ (ಡಬ್ಲ್ಯುಸಿಎಸ್‌ಐ)’ ಸಂಘಟನೆಯ ನಾಲ್ವರು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರಿಗೆ ಪ್ರತಿಷ್ಠಿತ ‘ಸ್ಯಾಂಕ್ಚುರಿ ಏಷ್ಯಾ ವೈಲ್ಡ್‌ಲೈಫ್‌ ಪ್ರಶಸ್ತಿ’ಗಳು ಲಭಿಸಿವೆ.ಸ್ಯಾಂಕ್ಚುರಿ ನೇಚರ್‌ ಫೌಂಡೇಷನ್‌ ಮುಂಬೈನಲ್ಲಿ ಶುಕ್ರವಾರ ಆಯೋಜಿಸಿದ್ದ 18ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಊಟಿ ಮೂಲದ ಎಸ್‌.ಜಯಚಂದ್ರನ್‌...

ಪತ್ರಕರ್ತ ಗೋವೆಂದರ್‌ಗೆ 2019 ರ ವಿ.ಕೆ. ಕೃಷ್ಣ ಮೆನನ್ ಪ್ರಶಸ್ತಿ

ವಸಾಹತುಮುಕ್ತ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಗಾಗಿ, ಭಾರತೀಯ ಮೂಲದ ಪತ್ರಕರ್ತ ಜಿ.ಡಿ. ರಾಬರ್ಟ್ ಗೋವೆಂದರ್ ಅವರಿಗೆ ಮರಣೋತ್ತರವಾಗಿ ಯು.ಕೆ 2019 ರ ‘ವಿ.ಕೆ. ಕೃಷ್ಣ ಮೆನನ್’ ಪ್ರಶಸ್ತಿ ನೀಡಲಾಗಿದೆ. ಲಂಡನ್ (ಪಿಟಿಐ): ವಸಾಹತುಮುಕ್ತ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಗಾಗಿ, ಭಾರತೀಯ ಮೂಲದ...

“ಚಾಚಾ”ಗೆ ವಿಶ್ವದ ಕ್ರೀಡಾಭಿಮಾನಿ ಗೌರವ ಪ್ರಶಸ್ತಿ

ಸುಮಾರು 50 ವರ್ಷಗಳಿಂದ ತಮ್ಮ ದೇಶದ ಕ್ರಿಕೆಟ್‌ ತಂಡವನ್ನು ಹುರಿದುಂಬಿಸುತ್ತಿರುವ ಪಾಕಿಸ್ತಾನ ಅಭಿಮಾನಿಯೊಬ್ಬರಿಗೆ ‘ವಿಶ್ವದ ಕ್ರೀಡಾ ಅಭಿಮಾನಿ’ ಪ್ರಶಸ್ತಿ ಸಂದಿದೆ. ಚೌಧರಿ ಅಬ್ದುಲ್ ಜಲೀಲ್‌ ಹೆಚ್ಚಾಗಿ ‘ಚಾಚಾ–ಎ–ಕ್ರಿಕೆಟ್‌’ ಎಂದೇ ಜನಪ್ರಿಯರಾಗಿರುವ ವ್ಯಕ್ತಿಯೇ ಈ ಗೌರವಕ್ಕೆ ಪಾತ್ರರಾದ ಪಾಕಿಸ್ತಾನದ ಕಟ್ಟಾ ಅಭಿಮಾನಿ....

‘ಚಿನ್ನದ ಬೂಟು’ ಲಯೊನೆಲ್‌ ಮೆಸ್ಸಿ ಪಾಲು

ಸತತ ಮೂರನೇ ವರ್ಷ ಯುರೋಪ್‌ನ ‘ಚಿನ್ನದ ಬೂಟು’ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಖ್ಯಾತಿ ಲಯೊನೆಲ್‌ ಮೆಸ್ಸಿಪಾಲಾಗಲಿದೆ. ಬಾರ್ಸಿಲೋನಾ ಪರ ಈ ಬಾರಿ ಮೆಸ್ಸಿ ಒಟ್ಟು 36 ಗೋಲುಗಳನ್ನು ಬಾರಿಸಿದ್ದಾರೆ. ಅವರ ಹತ್ತಿರದ ಪ್ರತಿಸ್ಪರ್ಧಿ ಕಿಲಿಯನ್‌...

ಸ್ಪೆಲ್ಲಿಂಗ್‌ ಬೀ: ಭಾರತ ಸಂಜಾತರ ಪಾರಮ್ಯ

2019ನೇ ಸಾಲಿನ ಪ್ರತಿಷ್ಠಿತ ಸ್ಕ್ರಿಪ್ಸ್ ರಾಷ್ಟ್ರೀಯ ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯಲ್ಲಿ ಭಾರತ ಸಂಜಾತ 7 ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ. ವಿಜೇತರಲ್ಲಿ ಒಬ್ಬ ಅಮೆರಿಕ ವಿದ್ಯಾರ್ಥಿ ಇದ್ದಾರೆ. ವಾಷಿಂಗ್ಟನ್(ಪಿಟಿಐ): 2019ನೇ ಸಾಲಿನ ಪ್ರತಿಷ್ಠಿತ ಸ್ಕ್ರಿಪ್ಸ್ ರಾಷ್ಟ್ರೀಯ ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯಲ್ಲಿ ಭಾರತ ಸಂಜಾತ 7...

ಜಿತೇಂದ್ರಗೆ ‘ಡ್ಯಾಗ್‌ ಹಮ್ಮರ್‌ಸ್ಕೊಲ್ಡ್’ ಗೌರವ

ಕಾಂಗೊ ಶಾಂತಿ ಪಾಲನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಭಾರತದ ಪೊಲೀಸ್‌ ಅಧಿಕಾರಿ ಜಿತೇಂದ್ರ ಕುಮಾರ್‌ ಅವರಿಗೆ ವಿಶ್ವಸಂಸ್ಥೆ ಮರಣೋತ್ತರ ಡೇಗ್‌ ಹಮ್ಮರ್‌ಸ್ಕೊಲ್ಡ್ ಪ್ರಶಸ್ತಿ ನೀಡಿದೆ.ವಿಶ್ವಸಂಸ್ಥೆ (ಪಿಟಿಐ): ಕಾಂಗೊ ಶಾಂತಿ ಪಾಲನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಭಾರತದ ಪೊಲೀಸ್‌ ಅಧಿಕಾರಿ ಜಿತೇಂದ್ರ ಕುಮಾರ್‌...

ಭಾರತೀಯ ಮೂಲದ ಶೇಖ್‌ ಮೊಹಮ್ಮದ್‌ ಮುನೀರ್‌ ಅನ್ಸಾರಿ ಅವರಿಗೆ “ಸ್ಟಾರ್‌ ಆಫ್‌ ಜೆರುಸಲೇಂ ಗೌರವ”

ಇಂಡೋ-ಪ್ಯಾಲೆಸ್ತೀನ್‌ ಬಾಂಧವ್ಯ ವೃದ್ಧಿಗೆ ಶ್ರಮಿಸಿದ ವಿದೇಶಿಗರಿಗೆ ನೀಡಲಾಗುವ ಅತ್ಯುನ್ನತ ನಾಗರಿಕ ಗೌರವ 'ಸ್ಟಾರ್‌ ಆಫ್‌ ಜೆರುಸಲೇಂ' ಪ್ರಶಸ್ತಿಯನ್ನು ಭಾರತೀಯ ಮೂಲದ ಶೇಖ್‌ ಮೊಹಮ್ಮದ್‌ ಮುನೀರ್‌ ಅನ್ಸಾರಿ ಅವರಿಗೆ ಪ್ಯಾಲೆಸ್ತೀನ್‌ ಅಧ್ಯಕ್ಷ ಮಹಮೌದ್‌ ಅಬ್ಬಾಸ್‌ ಪ್ರದಾನ ಮಾಡಿದ್ದಾರೆ. ಜೆರುಸಲೇಂ : ಇಂಡೋ-ಪ್ಯಾಲೆಸ್ತೀನ್‌...

ಬೆಂಗಳೂರಿನ ಎಂಜಿನಿಯರ್‌ ನಿತೇಶ್ ಕುಮಾರ್ ಜಾಂಗೀರ್ ಗೆ “ಕಾಮನ್‌ವೆಲ್ತ್ ಆವಿಷ್ಕಾರ ಪ್ರಶಸ್ತಿ”

ನವಜಾತ ಶಿಶುಗಳಿಗೆ ಕಡಿಮೆ ವೆಚ್ಚದಲ್ಲಿ ಉಸಿರಾಟದ ವ್ಯವಸ್ಥೆ ಒದಗಿಸುವ ಉಪಕರಣ ವಿನ್ಯಾಸಗೊಳಿಸಿರುವ, ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ನಿತೇಶ್ ಕುಮಾರ್ ಜಾಂಗೀರ್ ಅವರಿಗೆ ಬ್ರಿಟನ್‌ನ ‘ಕಾಮನ್‌ವೆಲ್ತ್ ಸೆಕ್ರೆಟರಿ ಜನರಲ್ಸ್ ಇನೊವೆಷನ್ ಫಾರ್ ಸಸ್ಟೇನೆಬಲ್ ಡೆವಲಪ್‌ಮೆಂಟ್’ ಪ್ರಶಸ್ತಿ ಲಭಿಸಿದೆ. ಲಂಡನ್ (ಪಿಟಿಐ): ನವಜಾತ...

Follow Us

0FansLike
2,178FollowersFollow
0SubscribersSubscribe

Recent Posts