‘ಐಕ್ಯಾನ್‌’ ಸಂಘಟನೆಗೆ ಶಾಂತಿ ನೊಬೆಲ್‌ ಪುರಸ್ಕಾರ

ಅಣು ಬಾಂಬ್‌ ಬಳಕೆಯ ಅಪಾಯದ ಬಗ್ಗೆ ಎಚ್ಚರಿಕೆ ನೀಡಿರುವ ನೊಬೆಲ್‌ ಪ್ರಶಸ್ತಿ ಸಮಿತಿಯು, ಶಾಂತಿ ಸ್ಥಾಪನೆಗಾಗಿ ನಡೆಸಿದ ಹೋರಾಟಕ್ಕೆ ನೀಡಲಾಗುವ ನೊಬೆಲ್‌ ಪುರಸ್ಕಾರವನ್ನು ಜಗತ್ತನ್ನು ಅಣ್ವಸ್ತ್ರಮುಕ್ತಗೊಳಿಸಲು ಶ್ರಮಿಸುತ್ತಿರುವ ಸಂಘಟನೆ ‘ಐಕ್ಯಾನ್‌’ಗೆ ನೀಡುವುದಾಗಿ ಘೋಷಿಸಿದೆ. ಐಕ್ಯಾನ್‌ ಎಂದರೆ ಇಂಟರ್‌ನ್ಯಾಷನಲ್‌ "ಕ್ಯಾಂಪೇನ್‌ ಟು...

2017 ರ ಅರ್ಥಶಾಸ್ತ್ರ ನೊಬೆಲ್ ಸಂಭಾವ್ಯರ ಪಟ್ಟಿಯಲ್ಲಿ ರಘುರಾಮ್ ರಾಜನ್

ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತೀಯ ರಿಸರ್ವ್‌ ಬ್ಯಾಂಕ್‌ ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರಿಗೆ 2017ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಲಭಿಸುವ ಸಾಧ್ಯತೆ ಇದೆ. ಕ್ಲಾರಿವೇಟ್ ಅನಾಲಿಟಿಕ್ಸ್ ಪ್ರಕಟಿಸಿರುವ ಈ...

ನೊಬೆಲ್‌ ಪ್ರಶಸ್ತಿ: ಒಂದು ಹಿನ್ನೋಟ

ಜಗತ್ತಿನ ಅತ್ಯಂತ ಪ್ರತಿಷ್ಠಿತ ನೊಬೆಲ್‌ ಪ್ರಶಸ್ತಿಯ ಈ ವರ್ಷದ ಪುರಸ್ಕೃತರ ಹೆಸರು ಘೋಷಣೆ ಈಗಾಗಲೇ ಆರಂಭಗೊಂಡಿದೆ. ಈ ಪ್ರಶಸ್ತಿ ನೀಡಲಾಗುವ ಆರು ಕ್ಷೇತ್ರಗಳಲ್ಲಿ ಪ್ರಶಸ್ತಿ ಯಾರಿಗೆ ದೊರೆಯಬಹುದು ಎಂಬ ಚರ್ಚೆ ಪ್ರಶಸ್ತಿ ಘೋಷಣೆಗೆ ಕೆಲವು ತಿಂಗಳು ಮೊದಲೇ ಆರಂಭವಾಗುತ್ತದೆ. ಕೆಲವು...

ಮೂವರು ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್

ಚಲನೆಯಲ್ಲಿರುವ ಬಯೋ ಮಾಲಿಕ್ಯೂಲ್​ಗಳ ವಿನ್ಯಾಸ ನಿರ್ಧರಿಸಲು ಅನುಕೂಲವಾಗುವ ಕ್ರೖೆಯೊ-ಎಲೆಕ್ಟ್ರಾನ್ ಮೈಕ್ರೊಸ್ಕೋಪಿ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ರಸಾಯನಶಾಸ್ತ್ರ ವಿಭಾಗದಲ್ಲಿ 2017ನೇ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಬ್ರಿಟನ್, ಅಮೆರಿಕ ಮತ್ತು ಸ್ವಿಜರ್​ಲೆಂಡ್ ವಿಜ್ಞಾನಿಗಳು ಹಂಚಿಕೊಂಡಿದ್ದಾರೆ. ಜ್ಯಾಕಸ್ ಡ್ಯುಬೊಶೆ, ಜೊಯಾಶಿಮ್ ಫ್ರಾಂಕ್ ಮತ್ತು ರಿಚರ್ಡ್...

2017ನೇ ಸಾಲಿನ ಸಾಹಿತ್ಯ ನೊಬೆಲ್‌ ಪ್ರಶಸ್ತಿ: ಕಜುವೊ ಇಶಿಗುರೊ

‘ದಿ ರಿಮೇನ್ಸ್ ಆಫ್ ದಿ ಡೇ’ ಕಾದಂಬರಿ ಖ್ಯಾತಿಯ ಬ್ರಿಟಿಷ್ ಲೇಖಕ ಕಜುವೊ ಇಶಿಗುರೊ ಅವರಿಗೆ 2017ನೇ ಸಾಲಿನ ಪ್ರತಿಷ್ಠಿತ ಸಾಹಿತ್ಯ ನೊಬೆಲ್‌ ಪ್ರಶಸ್ತಿ ಲಭಿಸಿದೆ.ಸ್ವಿಡಿಶ್ ಅಕಾಡೆಮಿ 2017ನೇ ಸಾಲಿನ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ಪ್ರಕಟಿಸಿದ್ದು, 9 ಮಿಲಿಯನ್...

ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರದ ನೊಬೆಲ್

ಭೌತ ವಿಜ್ಞಾನದಲ್ಲಿ ಅಪಾರ ಸಂಶೋಧನೆ ನಡೆಸಿರುವ ವಿಜ್ಞಾನಿಗಳಾದ ರೇನರ್‌ ವೀಸ್‌, ಬ್ಯಾರಿ ಬೈಷ್‌, ಕಿಪ್‌ ತೋರ್ನ್‌ 2017 ರ ಸಾಲಿನ ಭೌತ ಶಾಸ್ತ್ರ ನೋಬೆಲ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆಭೌತ ವಿಜ್ಞಾನದಲ್ಲಿ ಅಪಾರ ಸಂಶೋಧನೆ ನಡೆಸಿರುವ ವಿಜ್ಞಾನಿಗಳಾದ ರೇನರ್ ವೀಸ್, ಬ್ಯಾರಿ ಬೈಷ್,...

ಮೂವರು ಅಮೆರಿಕನ್ನರಿಗೆ 2017ರ ನೊಬೆಲ್‌ ಪ್ರಶಸ್ತಿ ಘೋಷಣೆ

ಅಮೆರಿಕದ ಜೆಫ್ರಿ ಸಿ. ಹಾಲ್, ಮೈಕೆಲ್ ರಾಸ್ಬಾಶ್ ಮತ್ತು ಮೈಕೆಲ್ ಡಬ್ಲ್ಯೂ. ಯಂಗ್ ಅವರು ಜಂಟಿಯಾಗಿ 2017ರ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಿರ್ಕಾಡಿಯನ್ ರಿದಮ್ ಎಂದು ಕರೆಯಲ್ಪಡುವ ಆಂತರಿಕ ಜೈವಿಕ ಗಡಿಯಾರದ ಕುರಿತ ಅವರ ಸಂಶೋಧನೆ ಗಾಗಿ ಈ...

ದಕ್ಷಿಣ ಕನ್ನಡ ಹಾಲು ಒಕ್ಕೂಟಕ್ಕೆ ಪ್ರಶಸ್ತಿ

ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯು ತನ್ನ ಸಂಸ್ಥಾಪನಾ ದಿನದ ಅಂಗವಾಗಿ ಸ್ಥಾಪಿಸಿರುವ ‘ರಾಷ್ಟ್ರೀಯ ಹೈನೋದ್ಯಮ ಶ್ರೇಷ್ಠತಾ’ ಪುರಸ್ಕಾರ ದಕ್ಷಿಣ ಕನ್ನಡ ಹಾಲು ಒಕ್ಕೂಟಕ್ಕೆ ದೊರೆತಿದೆ.ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯು ತನ್ನ ಸಂಸ್ಥಾಪನಾ ದಿನದ ಅಂಗವಾಗಿ ಸ್ಥಾಪಿಸಿರುವ ‘ರಾಷ್ಟ್ರೀಯ ಹೈನೋದ್ಯಮ ಶ್ರೇಷ್ಠತಾ’...

ಡಿಎಸ್‌ಸಿ ಪ್ರಶಸ್ತಿ ಕಣದಲ್ಲಿ ಅರವಿಂದ್ ಅಡಿಗ

ಮ್ಯಾನ್ ಬೂಕರ್ ಪುರಸ‌್ಕೃತ ಭಾರತದ ಅರವಿಂದ್ ಅಡಿಗ ಅವರ ‘ಸೆಲೆಕ್ಷನ್ ಡೇ’ ಕೃತಿಯು ದಕ್ಷಿಣ ಏಷ್ಯಾದ ಸಾಹಿತ್ಯಕ್ಕಾಗಿ ನೀಡಲಾಗುವ ಡಿಎಸ್‌ಸಿ ಪ್ರಶಸ್ತಿಯ ಪೈಪೋಟಿಯಲ್ಲಿದೆ.ಮ್ಯಾನ್ ಬೂಕರ್ ಪುರಸ‌್ಕೃತ ಭಾರತದ ಅರವಿಂದ್ ಅಡಿಗ ಅವರ ‘ಸೆಲೆಕ್ಷನ್ ಡೇ’ ಕೃತಿಯು ದಕ್ಷಿಣ ಏಷ್ಯಾದ ಸಾಹಿತ್ಯಕ್ಕಾಗಿ...

ಇಬ್ಬರು ಭಾರತೀಯರಿಗೆ ನಾರ್ವೆಯ ‘ರಾಫ್ಟೋ ಪ್ರಶಸ್ತಿ’ ಪ್ರಶಸ್ತಿ

ಮಾನವ ಹಕ್ಕುಗಳ ಪರ ಹೋರಾಟಗಾರರಿಗೆ ನಾರ್ವೆ ನೀಡುವಂತಹ ‘ರಾಫ್ಟೋ ಪ್ರಶಸ್ತಿ’ಗೆ ಇಬ್ಬರು ಭಾರತೀಯರು ಭಾಜನರಾಗಿದ್ದಾರೆ. ‘ಕಾಶ್ಮೀರದ ಉಕ್ಕಿನ ಮಹಿಳೆ’ ಎಂದೇ ಹೆಸರಾದ ಪ್ರವೀಣಾ ಅಹಂಗರ್ ಹಾಗೂ ವಕೀಲ ಇಮ್ರೋಜ್ ಪರ್ವೇಜ್ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.ಪ್ರವೀಣಾ ಅಹಂಗರ್ ಅವರು ‘ಕಾಣೆಯಾದ ವ್ಯಕ್ತಿಗಳ ಪೋಷಕರ...

Follow Us

0FansLike
2,222FollowersFollow
0SubscribersSubscribe

Recent Posts