Saturday, December 14, 2019

ಬಾಬಾ ರಾಮದೇವ್ ಮತ್ತು ಸಾಲುಮರದ ತಿಮ್ಮಕ್ಕಳಿಗೆ ಪ್ರಶಸ್ತಿ ಪ್ರಧಾನ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪೀಠಾರೋಹಣ ರಜತ ಮಹೋತ್ಸವ ಹಾಗೂ ದಸರಾ ಉತ್ಸವದ ಅಂಗವಾಗಿ ನೀಡುವ ‘ರೇಣುಕ ಶ್ರೀ’ ಪ್ರಶಸ್ತಿಗೆ ಯೋಗಗುರು ಬಾಬಾ ರಾಮದೇವ್‌ ಮತ್ತು ‘ಮಹಾಮಾತಾ’ ಪ್ರಶಸ್ತಿಗೆ ಸಾಲುಮರದ ತಿಮ್ಮಕ್ಕ ಅವರನ್ನು ಆಯ್ಕೆ ಮಾಡಲಾಗಿದೆ. ಬೆಳಗಾವಿಯ...

2017 ರ ಅರ್ಥಶಾಸ್ತ್ರ ನೊಬೆಲ್ ಸಂಭಾವ್ಯರ ಪಟ್ಟಿಯಲ್ಲಿ ರಘುರಾಮ್ ರಾಜನ್

ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತೀಯ ರಿಸರ್ವ್‌ ಬ್ಯಾಂಕ್‌ ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರಿಗೆ 2017ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಲಭಿಸುವ ಸಾಧ್ಯತೆ ಇದೆ. ಕ್ಲಾರಿವೇಟ್ ಅನಾಲಿಟಿಕ್ಸ್ ಪ್ರಕಟಿಸಿರುವ ಈ...

“ಗ್ರೆಟಾ ಥನ್‌ಬರ್ಗ್‌”ಗೆ ಆಮ್ನೆಸ್ಟಿ ಪ್ರಶಸ್ತಿ

ಅಮ್ನೆಸ್ಟಿ ಇಂಟರನ್ಯಾಷನಲ್ ನ "ಆತ್ಮಸಾಕ್ಷಿಯ ರಾಯಭಾರಿಗಳು ಪ್ರಶಸ್ತಿ ಗೆ ಸ್ವೀಡನ್ ನ ಪರಿಸರ ಹೋರಾಟಗಾರ್ತಿ "ಫ್ರೈಡೇಸ್ ಫಾರ್ ಪ್ಯೂಚರ್" ಯುವ ಚಳುವಳಿಯ ಗ್ರೆಟಾ ಥನ್‌ಬರ್ಗ್‌ಗೆ (16) ಅವರಿಗೆ ಲಭಿಸಿದೆ.ವಾಷಿಂಗ್ಟನ್(ಎ.ಎಫ್.ಪಿ): ಅಮ್ನೆಸ್ಟಿ ಇಂಟರನ್ಯಾಷನಲ್ ನ "ಆತ್ಮಸಾಕ್ಷಿಯ ರಾಯಭಾರಿಗಳು ಪ್ರಶಸ್ತಿ ಗೆ ಸ್ವೀಡನ್...

ದಕ್ಷಿಣ ಕನ್ನಡ ಹಾಲು ಒಕ್ಕೂಟಕ್ಕೆ ಪ್ರಶಸ್ತಿ

ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯು ತನ್ನ ಸಂಸ್ಥಾಪನಾ ದಿನದ ಅಂಗವಾಗಿ ಸ್ಥಾಪಿಸಿರುವ ‘ರಾಷ್ಟ್ರೀಯ ಹೈನೋದ್ಯಮ ಶ್ರೇಷ್ಠತಾ’ ಪುರಸ್ಕಾರ ದಕ್ಷಿಣ ಕನ್ನಡ ಹಾಲು ಒಕ್ಕೂಟಕ್ಕೆ ದೊರೆತಿದೆ.ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯು ತನ್ನ ಸಂಸ್ಥಾಪನಾ ದಿನದ ಅಂಗವಾಗಿ ಸ್ಥಾಪಿಸಿರುವ ‘ರಾಷ್ಟ್ರೀಯ ಹೈನೋದ್ಯಮ ಶ್ರೇಷ್ಠತಾ’...

2019 ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪ್ರಕಟ : ಲೀಥಿಯಮ್‌ ಐಯಾನ್ ಬ್ಯಾಟರಿಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ...

ಲೀಥಿಯಮ್‌ ಐಯಾನ್ ಬ್ಯಾಟರಿಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ರಸಾಯನ ವಿಜ್ಞಾನ ಕ್ಷೇತ್ರದ ಮೂವರು ವಿಜ್ಞಾನಿಗಳಿಗೆ ಅಕ್ಟೋಬರ್ 9 ರ ಬುಧವಾರ 2019 ನೇ ಸಾಲಿನ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪ್ರಕಟಿಸಲಾಗಿದೆ. ಸ್ಟಾಕ್‌ಹೋಮ್‌ (ಎಪಿ): ಲೀಥಿಯಮ್‌ ಐಯಾನ್ ಬ್ಯಾಟರಿಗಳ ಅಭಿವೃದ್ಧಿಗೆ...

ಅಕಾಡೆಮಿ ಪ್ರಶಸ್ತಿಯ ಅಂತಿಮ ಸುತ್ತಿಗೆ ಖುತುಬ್ -ಇ-ಕೃಪಾ ಸಂಗೀತ ಆಯ್ಕೆ

ಖ್ಯಾಂತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ ಕೆಎಂ ಸಂಗೀತ ಅಕಾಡೆಮಿಯ ಖುತುಬ್-ಇ-ಕೃಪಾ ತಂಡ ಹಾಲಿವುಡ್ ಚಿತ್ರ 'ಲೇಕ್ ಆಫ್ ಫೈರ್' ಹಾಡಿನ ಸಂಗೀತ 2018ನೇ ಸಾಲಿನ ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಅಕಾಡೆಮಿ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿದೆ.'ಲೇಕ್...

ಡಿಎಸ್‌ಸಿ ಪ್ರಶಸ್ತಿ ಕಣದಲ್ಲಿ ಅರವಿಂದ್ ಅಡಿಗ

ಮ್ಯಾನ್ ಬೂಕರ್ ಪುರಸ‌್ಕೃತ ಭಾರತದ ಅರವಿಂದ್ ಅಡಿಗ ಅವರ ‘ಸೆಲೆಕ್ಷನ್ ಡೇ’ ಕೃತಿಯು ದಕ್ಷಿಣ ಏಷ್ಯಾದ ಸಾಹಿತ್ಯಕ್ಕಾಗಿ ನೀಡಲಾಗುವ ಡಿಎಸ್‌ಸಿ ಪ್ರಶಸ್ತಿಯ ಪೈಪೋಟಿಯಲ್ಲಿದೆ.ಮ್ಯಾನ್ ಬೂಕರ್ ಪುರಸ‌್ಕೃತ ಭಾರತದ ಅರವಿಂದ್ ಅಡಿಗ ಅವರ ‘ಸೆಲೆಕ್ಷನ್ ಡೇ’ ಕೃತಿಯು ದಕ್ಷಿಣ ಏಷ್ಯಾದ ಸಾಹಿತ್ಯಕ್ಕಾಗಿ...

ಮೆಸ್ಸಿಗೆ ಮತ್ತೊಂದು ಗರಿ: ದಾಖಲೆಯ ಆರನೇ ಬಾರಿಗೆ “ಬೆಸ್ಟ್​ ಫಿಫಾ ಪ್ಲೇಯರ್ ಆಫ್ ದ ಇಯರ್ ಅವಾರ್ಡ್​” ಪ್ರಶಸ್ತಿ

ಅರ್ಜೆಂಟಿನಾದ ತಾರಾ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ದಾಖಲೆಯ ಆರನೇ ಬಾರಿಗೆ “ಬೆಸ್ಟ್​ ಫಿಫಾ ಪ್ಲೇಯರ್ ಆಫ್ ದ ಇಯರ್ ಅವಾರ್ಡ್​”​ಗೆ ಭಾಜನರಾಗಿದ್ದಾರೆ.ಮಿಲಾನ್: ಅರ್ಜೆಂಟಿನಾದ ತಾರಾ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ದಾಖಲೆಯ ಆರನೇ ಬಾರಿಗೆ “ಬೆಸ್ಟ್​ ಫಿಫಾ ಪ್ಲೇಯರ್ ಆಫ್...

ಸಾಧಕರಿಗೆ ಆಯುರ್ವೇದ ಪ್ರಶಸ್ತಿ

ಆಯುರ್ವೇದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ನೀಡಲಾಗುವ ಬೈದ್ಯನಾಥ ಸ್ಥಾಪಕ ಪಂಡಿತ್‌ ರಾಮ ನಾರಾಯಣ ಶರ್ಮಾ ರಾಷ್ಟ್ರೀಯ ಆಯುರ್ವೇದ ಪ್ರಶಸ್ತಿಯನ್ನು ಏಳು ಮಂದಿ ಸಾಧಕರಿಗೆ ಪ್ರದಾನ ಮಾಡಲಾಗಿದೆ.2008ರಿಂದ 2014ರ ಸಾಲಿನ ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಇತ್ತೀಚಿಗೆ...

ಗ್ಲೋಬಲ್‌ ಡೈವರ್ಸಿಟಿ ಪ್ರಶಸ್ತಿ ಸ್ವೀಕರಿಸಿದ ‘ಚಕ್ರವರ್ತಿ’

ಲಂಡನ್‌ನ ಬ್ರಿಟಿಷ್‌ ಸಂಸತ್‌ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರಿಗೆ ಅಲ್ಲಿನ ಸಂಸತ್ತಿನ ಕೆಳಮನೆ ಹೌಸ್‌ ಆಫ್‌ ಕಾಮನ್ಸ್‌ ನೀಡುವ ಗ್ಲೋಬಲ್‌ ಡೈವರ್ಸಿಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹೌಸ್‌ ಆಫ್‌ ಕಾಮನ್ಸ್‌ ಸದಸ್ಯ ಡಾ. ವಿರೇಂದ್ರ ಶರ್ಮಾ...

Follow Us

0FansLike
2,479FollowersFollow
0SubscribersSubscribe

Recent Posts