Wednesday, November 20, 2019

ಅಕ್ಷಯ್ ವೆಂಕಟೇಶ್​ಗೆ ಗಣಿತದ ನೊಬೆಲ್ ಎನ್ನುವ “ಫೀಲ್ಡ್ಸ್​ ಮೆಡಲ್” ಪ್ರಶಸ್ತಿ

ಭಾರತೀಯ ಮೂಲದ ಗಣಿತ ಶಾಸ್ತ್ರಜ್ಞ ಅಕ್ಷಯ್ ವೆಂಕಟೇಶ್​ಗೆ ಗಣಿತದ ನೊಬೆಲ್ ಎನ್ನಲಾಗುವ ಪ್ರತಿಷ್ಠಿತ ‘ಫೀಲ್ಡ್ಸ್ ಮೆಡಲ್’ ಪ್ರಶಸ್ತಿ ನೀಡಲಾಗಿದೆ.ನ್ಯೂಯಾರ್ಕ್: ಭಾರತೀಯ ಮೂಲದ ಗಣಿತ ಶಾಸ್ತ್ರಜ್ಞ ಅಕ್ಷಯ್ ವೆಂಕಟೇಶ್​ಗೆ ಗಣಿತದ ನೊಬೆಲ್ ಎನ್ನಲಾಗುವ ಪ್ರತಿಷ್ಠಿತ ‘ಫೀಲ್ಡ್ಸ್  ಮೆಡಲ್’ ಪ್ರಶಸ್ತಿ ನೀಡಲಾಗಿದೆ. 4 ವರ್ಷಕ್ಕೊಮ್ಮೆ ಈ...

2018 ರ ರಾಮನ್ ಮ್ಯಾಗಸ್ಸೆ ಪ್ರಶಸ್ತಿ : ಇಬ್ಬರು ಭಾರತೀಯರ ಆಯ್ಕೆ

ಏಷ್ಯಾದ ನೊಬೆಲ್‌ ಎಂದೇ ಖ್ಯಾತಿ ಪಡೆದಿರುವ ಪ್ರತಿಷ್ಠಿತ ರಾಮೊನ್‌ ಮ್ಯಾಗ್ಸೆಸೆ ಪ್ರಶಸ್ತಿ ಈ ಬಾರಿ ಭಾರತದ ಇಬ್ಬರು ಗಣ್ಯರಿಗೆ ಸಂದಿದೆ. 2018ನೇ ಸಾಲಿನಲ್ಲಿ ಈ ಪ್ರಶಸ್ತಿ ಪಡೆದ ವಿಶ್ವದ ಒಟ್ಟು ಆರು ಜನರ ಪೈಕಿ ಭಾರತದ ಡಾ.ಭರತ್‌ ವಟ್ವಾನಿ ಮತ್ತು...

ಕಂಚ್ಯಾಣಿಯಜ್ಜನ ಕಿರೀಟಕ್ಕೆ 2018 ರ ಬಾಲ ಸಾಹಿತ್ಯ ಪುರಸ್ಕಾರ

ಮಕ್ಕಳ ಸಾಹಿತ್ಯದ ತವರೂರು ಎಂದೇ ಮನೆ ಮಾತಾದ ವಿಜಯಪುರ ಜಿಲ್ಲೆಯ ಮುಕುಟಕ್ಕೆ ಮತ್ತೊಂದು ಪ್ರಶಸ್ತಿಯ ಗರಿ ಸೇರ್ಪಡೆಯಾಗಿದೆ. ಮಕ್ಕಳ ಸಾಹಿತಿ ಶರಣಪ್ಪ ಕಂಚ್ಯಾಣಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ 2018ನೇ ಸಾಲಿನ ‘ಬಾಲ ಸಾಹಿತ್ಯ ಪುರಸ್ಕಾರ’ ಘೋಷಿಸಿದೆ.ವಿಜಯಪುರ: ಮಕ್ಕಳ ಸಾಹಿತ್ಯದ ತವರೂರು...

ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ : ಸ್ವ ನಾಮನಿರ್ದೇಶನಕ್ಕೆ ಅವಕಾಶ

2017–18ನೇ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ನಾಲ್ಕು ತಿಂಗಳು ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವವರೂ ತಮ್ಮ ಹೆಸರನ್ನು ಪ್ರಶಸ್ತಿಗೆ ಪರಿಗಣಿಸಲು ಕಳುಹಿಸಬಹುದು.ನವದೆಹಲಿ: 2017ನೇ ವರ್ಷದ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗಳಿಗೆ ಶಿಕ್ಷಕರು ಸ್ವತಃ ನಾಮನಿರ್ದೇಶನ ಮಾಡಿಕೊಳ್ಳಲು ಅವಕಾಶ ಒದಗಿಸಲಾಗಿದೆ. 2017–18ನೇ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ನಾಲ್ಕು ತಿಂಗಳು...

“ಬಸವ ಚೈತನ್ಯ ಪ್ರಶಸ್ತಿ” ಪ್ರದಾನ ಸಮಾರಂಭ

ಕನ್ನಡ ಸಾಹಿತ್ಯ ಪರಿಷತ್ತಿನ ಖಜಾಂಚಿ ಪಿ.ಮಲ್ಲಿಕಾರ್ಜುನಪ್ಪ, ಎಫ್‌ಕೆಸಿಸಿಐ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಗಾಯಕ ಸಂಜೀವ ಯಲ್ಲಪ್ಪ ಉಪ್ಪಾರ, ಸಮಾಜ ಸೇವಕ ನಾಗಣ್ಣ ಎಸ್‌.ಹಳ್ಳಿ ಅವರಿಗೆ ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನ ‘ಬಸವ ಚೈತನ್ಯ ಪ್ರಶಸ್ತಿ’ ನೀಡಿ ಗೌರವಿಸಿತು.ಬೆಂಗಳೂರು:...

“ಕೃಷ್ಣ ಮೆನನ್‌ ಪ್ರಶಸ್ತಿ”ಗೆ ಭಾರತ ಮೂಲದ “ಮಹೇಂದ್ರ ಚೌಧರಿ” ಆಯ್ಕೆ

ಫಿಜಿ ಮಾಜಿ ಪ್ರಧಾನ ಮಂತ್ರಿ ಭಾರತ ಮೂಲದ ಮಹೇಂದ್ರ ಚೌಧರಿ ಅವರು ವಿ.ಕೆ. ಕೃಷ್ಣ ಮೆನನ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಲಂಡನ್‌: ಫಿಜಿ ಮಾಜಿ ಪ್ರಧಾನ ಮಂತ್ರಿ ಭಾರತ ಮೂಲದ ಮಹೇಂದ್ರ ಚೌಧರಿ ಅವರು ವಿ.ಕೆ. ಕೃಷ್ಣ ಮೆನನ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಭಾರತೀಯ ವಲಸಿಗರಿಗೆ ನೀಡಿದ...

ಮನ್‌ಪ್ರೀತ್, ಸವಿತಾಗೆ ಅರ್ಜುನ ಪ್ರಶಸ್ತಿ: ಶಿಫಾರಸು

ಭಾರತದ ಹಾಕಿ ತಂಡದ ಮಿಡ್‌ಫೀಲ್ಡರ್‌ಗಳಾದ ಮನ್‌ಪ್ರೀತ್‌ ಸಿಂಗ್‌, ಧರಮ್‌ವೀರ್‌ ಸಿಂಗ್‌ ಹಾಗೂ ಮಹಿಳಾ ತಂಡದ ಗೋಲ್‌ಕೀಪರ್‌ ಸವಿತಾ ಅವರ ಹೆಸರುಗಳನ್ನು ಅರ್ಜುನ ಪ್ರಶಸ್ತಿಗೆ ಹಾಕಿ ಇಂಡಿಯಾ ಗುರುವಾರ ಶಿಫಾರಸು ಮಾಡಿದೆ.ನವದೆಹಲಿ: ಭಾರತದ ಹಾಕಿ ತಂಡದ ಮಿಡ್‌ಫೀಲ್ಡರ್‌ಗಳಾದ ಮನ್‌ಪ್ರೀತ್‌ ಸಿಂಗ್‌, ಧರಮ್‌ವೀರ್‌...

ಅಂಚೆಯಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ರವಾನೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸದ ಚಲನಚಿತ್ರ ಕಲಾವಿದರು ಮತ್ತು ತಂತ್ರಜ್ಞರ ಮನೆ ವಿಳಾಸಕ್ಕೆ ಪ್ರಶಸ್ತಿ ಮತ್ತು ಫಲಕಗಳನ್ನು ಅಂಚೆ ಮೂಲಕ ರವಾನಿಸಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.ನವದೆಹಲಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸದ ಚಲನಚಿತ್ರ ಕಲಾವಿದರು ಮತ್ತು...

2018ರ ನೊಬೆಲ್ ಸಾಹಿತ್ಯ ಪ್ರಶಸ್ತಿ ಘೋಷಣೆ ಇಲ್ಲ

ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಸಲ ಈ ವರ್ಷದ ನೊಬೆಲ್‌ ಸಾಹಿತ್ಯ ಪ್ರಶಸ್ತಿ ಘೋಷಿಸುತ್ತಿಲ್ಲ. ಆದರೆ ಇತರ ವಿಷಯಗಳಿಗೆ ಈ ಮೊದಲಿನಂತೆಯೇ ಪ್ರಶಸ್ತಿ ಘೋಷಿಸಲಾಗುವುದು ಎಂದು ಅಕಾಡೆಮಿ ತಿಳಿಸಿದೆ.ಸ್ಟಾಕ್‌ಹೋಮ್‌ (ಎಎಫ್‌ಪಿ): ಲೈಂಗಿಕ ದೌರ್ಜನ್ಯ ಹಗರಣದ ಆರೋಪ ಎದುರಿಸುತ್ತಿರುವ ಸ್ವೀಡನ್ನಿನ ಹಿರಿಯ...

ಸೀತಾಂಶು ಯಶಸ್ಚಂದ್ರಗೆ ‘ಸರಸ್ವತಿ ಸಮ್ಮಾನ್‌ ಪ್ರಶಸ್ತಿ’

ಗುಜರಾತ್‌ ಮೂಲದ ಕವಿ ಸೀತಾಂಶು ಯಶಸ್ಚಂದ್ರ ಅವರು ಪ್ರತಿಷ್ಠಿತ 2017ನೇ ಸಾಲಿನ ‘ಸರಸ್ವತಿ ಸಮ್ಮಾನ್‌’ಗೆ ಭಾಜನರಾಗಿದ್ದಾರೆ.ನವದೆಹಲಿ: ಗುಜರಾತ್‌ ಮೂಲದ ಕವಿ ಸೀತಾಂಶು ಯಶಸ್ಚಂದ್ರ ಅವರು ಪ್ರತಿಷ್ಠಿತ 2017ನೇ ಸಾಲಿನ ‘ಸರಸ್ವತಿ ಸಮ್ಮಾನ್‌’ಗೆ ಭಾಜನರಾಗಿದ್ದಾರೆ. ಸೀತಾಂಶು ಅವರು 2009ರಲ್ಲಿ ಬರೆದ ‘ವಖರ್‌’ ಕವನ...

Follow Us

0FansLike
2,457FollowersFollow
0SubscribersSubscribe

Recent Posts