ಇಬ್ಬರು ಭಾರತೀಯರಿಗೆ ನಾರ್ವೆಯ ‘ರಾಫ್ಟೋ ಪ್ರಶಸ್ತಿ’ ಪ್ರಶಸ್ತಿ

ಮಾನವ ಹಕ್ಕುಗಳ ಪರ ಹೋರಾಟಗಾರರಿಗೆ ನಾರ್ವೆ ನೀಡುವಂತಹ ‘ರಾಫ್ಟೋ ಪ್ರಶಸ್ತಿ’ಗೆ ಇಬ್ಬರು ಭಾರತೀಯರು ಭಾಜನರಾಗಿದ್ದಾರೆ. ‘ಕಾಶ್ಮೀರದ ಉಕ್ಕಿನ ಮಹಿಳೆ’ ಎಂದೇ ಹೆಸರಾದ ಪ್ರವೀಣಾ ಅಹಂಗರ್ ಹಾಗೂ ವಕೀಲ ಇಮ್ರೋಜ್ ಪರ್ವೇಜ್ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.ಪ್ರವೀಣಾ ಅಹಂಗರ್ ಅವರು ‘ಕಾಣೆಯಾದ ವ್ಯಕ್ತಿಗಳ ಪೋಷಕರ...

ಹರ್ಯಾಣದ ಮಾನುಷಿ ಛಿಲ್ಲಾರ್ 2017 ರ ವಿಶ್ವ ಸುಂದರಿ

ಹರ್ಯಾಣದ ವೈದ್ಯಕೀಯ ವಿದ್ಯಾರ್ಥಿನಿ, ಮಿಸ್ ಇಂಡಿಯಾ ಮನುಷಿ ಛಿಲ್ಲಾರ್ ಗೆ ವಿಶ್ವಸುಂದರಿ ಪಟ್ಟ ಒಲಿದಿದೆ. ಸುಮಾರು 108 ರಾಷ್ಟ್ರಗಳ ಸುಂದರಿಯರಿಗೆ ಸ್ಪರ್ಧೆಯೊಡ್ಡಿದ್ದ ಭಾರತದ ಮಾನುಷಿ ವಿಶ್ವಸುಂದರಿಗೆ 2016 ರ ವಿಶ್ವ ಸುಂದರಿ ಸ್ಟಿಫೇನಿ ಡೆಲ್ ವಲ್ಲೆ ವಿಶ್ವಸುಂದರಿಯ ಕಿರೀಟ ತೊಡಿಸಿದ್ದಾರೆ....

ಪ್ರಧಾನಿ ಮೋದಿಗೆ ಪ್ಯಾಲಿಸ್ಟೀನ್‌ನ ‘ಸ್ಟೇಟ್ ಗ್ರ್ಯಾಂಡ್ ಕಾಲರ್’ ಗೌರವ

ಭಾರತ– ಪ್ಯಾಲೆಸ್ಟೀನ್‌ನ ನಡುವಿನ ಸಂಬಂಧಗಳನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಪ್ರಮುಖ ಕೊಡುಗೆಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ.ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ಯಾಲೆಸ್ಟೀನ್‌ನ ಅತ್ಯುನ್ನಗ ಗೌರವವಾದ 'ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲೆಸ್ಟೀನ್‌‌'...

ಎಲಿಜಬೆತ್ ಪುರಸ್ಕಾರ

ಬ್ರಿಟಿಷ್ ಸರ್ಕಾರದಲ್ಲಿ ಸಲ್ಲಿಸಿದ ಸೇವೆಗಾಗಿ ಭಾರತ ಸಂಜಾತ ಡಾ. ರೋಹಿತ್ ಶಂಕರ್ ಅವರಿಗೆ ‘ರಾಣಿ ಎಲಿಜಬೆತ್’ ಸನ್ಮಾನ ಲಭಿಸಿದೆ.ಬ್ರಿಟಿಷ್ ಸರ್ಕಾರದಲ್ಲಿ ಸಲ್ಲಿಸಿದ ಸೇವೆಗಾಗಿ ಭಾರತ ಸಂಜಾತ ಡಾ. ರೋಹಿತ್ ಶಂಕರ್ ಅವರಿಗೆ ‘ರಾಣಿ ಎಲಿಜಬೆತ್’ ಸನ್ಮಾನ ಲಭಿಸಿದೆ. ಟ್ರೊರೊದಲ್ಲಿರುವ ಕಾರ್ನವಾಲ್ ಪಾರ್ಟನರ್‌ಶಿಪ್‌...

ಅರಣ್ಯಾಧಿಕಾರಿ ಚಂದ್ರಕಾಂತ ನಾಯ್ಕ್‌ಗೆ ‘ಆರ್‌ಬಿಎಸ್‌’ ಪ್ರಶಸ್ತಿ

ಕರ್ನಾಟಕ ರಾಜ್ಯ ಅರಣ್ಯ ಅಧಿಕಾರಿ ಚಂದ್ರಕಾಂತ್ ಆರ್ ನಾಯಕ್ ಅವರು 2017ರ ಆರ್ ಬಿಎಸ್ ಅರ್ಥ್ ಹಿರೋಸ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.ಕಾಳಿ ಹುಲಿ ಅಭಯಾರಣ್ಯ ವಲಯದ ಅರಣ್ಯಾಧಿಕಾರಿ ಚಂದ್ರಕಾಂತ್ ನಾಯಕ್ ಅವರಿಗೆ ಗ್ರೀನ್ ವಾರಿಯರ್ ಕ್ಯಾಟಗರಿಯಲ್ಲಿ ವಯಕ್ತಿಕ ಪ್ರಶಸ್ತಿ ನೀಡಲಾಗಿದೆ....

ಭೀಮಸೇನ್ ಜೋಶಿ ಪ್ರಶಸ್ತಿಗೆ ಹಿಂದುಸ್ತಾನಿ ಗಾಯಕಿ ಮಾಣಿಕ್ ಭಿಡೆ ಆಯ್ಕೆ

ಖ್ಯಾತ ಹಿಂದುಸ್ತಾನಿ ಗಾಯಕಿ ಮಾಣಿಕ್ ಭಿಡೆ ಅವರು 2017–18ನೇ ಸಾಲಿನ ಪಂಡಿತ್ ಭೀಮಸೇನ್ ಜೋಶಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಪ್ರದರ್ಶನ ಕಲಾ ವಿಭಾಗದಲ್ಲಿ ಮಹಾರಾಷ್ಟ್ರ ಸರ್ಕಾರ ನೀಡುವ ಈ ಭೀಮಸೇನ್ ಜೋಶಿ ಪ್ರತಿಷ್ಠಿತ ಪ್ರಶಸ್ತಿ ₹5 ಲಕ್ಷ ನಗದು, ಪ್ರಶಸ್ತಿ ಫಲಕ ಹಾಗೂ ಸನ್ಮಾನ...

ಭಾರತದ 6 ರಾಜತಾಂತ್ರಿಕರಿಗೆ ವಿಶ್ವಸಂಸ್ಥೆ ‘ಪವರ್ ಆಫ್ ಒನ್’ ಪ್ರಶಸ್ತಿ

ಭಾರತದ ಲಕ್ಷ್ಮೀ ಪುರಿ ಸೇರಿದಂತೆ ಆರು ಉನ್ನತ ರಾಜತಾಂತ್ರಿಕರಿಗೆ ವಿಶ್ವಸಂಸ್ಥೆ ದಿವಾಳಿ ಪವರ್ ಆಫ್ ಒನ್ (ದೀಪಾವಳಿ ಏಕ ಶಕ್ತಿ) ಪ್ರಶಸ್ತಿ ನೀಡಿ ಗೌರವಿಸಿದೆ. ವಿಶ್ವದಲ್ಲಿ ಶಾಂತಿ ಮತ್ತು ಭದ್ರತೆ ನೆಲೆಗೊಳ್ಳಲು ನೀಡಿದ ಸೇವೆಯನ್ನು ಪರಿಗಣಿಸಿ ಇದೇ ಪ್ರಪ್ರಥಮ ಬಾರಿಗೆ...

ಎನ್‌ಬಿಎ: ಜಾನ್ಸನ್‌, ಬರ್ಡ್‌ಗೆ ಜೀವಮಾನ ಸಾಧನೆ ಗೌರವ

ನ್ಯಾಷನಲ್‌ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್‌ (ಎನ್‌ಬಿಎ) ಲೀಗ್‌ನಲ್ಲಿ ಬದ್ಧ ಎದುರಾಳಿಗಳಾಗಿದ್ದ ‘ಮ್ಯಾಜಿಕ್‌’ ಜಾನ್ಸನ್‌ ಹಾಗೂ ಲ್ಯಾರಿ ಬರ್ಡ್‌ ಅವರು ಎನ್‌ಬಿಎದ ಜೀವಮಾನ ಸಾಧನೆ ಗೌರವಕ್ಕೆ ಪಾತ್ರರಾಗಿದ್ದಾರೆ. 2019ರ ಸಾಲಿನ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ. ಲಾಸ್‌ ಏಂಜಲೀಸ್‌ (ಎಎಫ್‌ಪಿ): ನ್ಯಾಷನಲ್‌ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್‌ (ಎನ್‌ಬಿಎ)...

ಭಾರತ ಸಂಜಾತರಿಗೆ ಅಮೆರಿಕ ಗೌರವ

ಪ್ರತಿಷ್ಠಿತ ‘ನ್ಯಾಷನಲ್ ಇನ್ವೆಂಟರ್ಸ್ ಹಾಲ್ ಆಫ್ ಫೇಮ್’ನ ಈ ವರ್ಷದ ಆವೃತ್ತಿಗೆ ಭಾರತ ಸಂಜಾತ ಇಬ್ಬರು ಅಮೆರಿಕನ್ನರು ಸೇರ್ಪಡೆಗೊಂಡಿದ್ದಾರೆ.ಪ್ರತಿಷ್ಠಿತ ‘ನ್ಯಾಷನಲ್ ಇನ್ವೆಂಟರ್ಸ್ ಹಾಲ್ ಆಫ್ ಫೇಮ್’ನ ಈ ವರ್ಷದ ಆವೃತ್ತಿಗೆ ಭಾರತ ಸಂಜಾತ ಇಬ್ಬರು ಅಮೆರಿಕನ್ನರು ಸೇರ್ಪಡೆಗೊಂಡಿದ್ದಾರೆ. ಎಂಐಎಂಒ (ಮಲ್ಟಿಪಲ್ ಇನ್‌ಪುಟ್...

ಅಮೆರಿಕದ ಪ್ರೊ.ರಿಚರ್ಡ್‌ ಎಚ್‌ ಥೇಲರ್‌ಗೆ ಅರ್ಥಶಾಸ್ತ್ರ ನೊಬೆಲ್‌

ಈ ಸಾಲಿನ ಅರ್ಥಶಾಸ್ತ್ರ ವಿಜ್ಞಾನ ನೊಬೆಲ್‌ ಪ್ರಶಸ್ತಿಗೆ ಅಮೆರಿಕದ ಪ್ರೊ.ರಿಚರ್ಡ್‌ ಎಚ್‌ ಥೇಲರ್‌ ಆಯ್ಕೆಯಾಗಿದ್ದಾರೆ.‘ಬಿಹೇವಿಯರಲ್‌ ಎಕನಾಮಿಕ್ಸ್‌’ (ತೆಗೆದುಕೊಳ್ಳುವ ನಿರ್ಣಯ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ) ಸಂಬಂಧಿಸಿದ ಕೊಡುಗೆಯನ್ನು ಪರಿಗಣಿಸಿ ರಿಚರ್ಡ್‌ ಎಚ್‌ ಥೇಲರ್‌ ಅವರನ್ನು ನೊಬೆಲ್‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಚಿಕಾಗೋ...

Follow Us

0FansLike
2,222FollowersFollow
0SubscribersSubscribe

Recent Posts