ಕಾಂಗೋ ವೈದ್ಯ ಮುಕ್ವೆಜ್​, ಹೋರಾಟಗಾರ್ತಿ ನಾದಿಯಾ ಮುರಾದ್​ಗೆ 2018 ನೇ ನೋಬೆಲ್​ ಶಾಂತಿ ಪ್ರಶಸ್ತಿ

ಜಗತ್ತಿನಾದ್ಯಂತ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಯುದ್ಧಗಳಲ್ಲಿ ಲೈಂಗಿಕ ಹಿಂಸೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುವುದರ ವಿರುದ್ಧ ಶಾಂತಿಯಿಂದ ನಿರಂತರವಾಗಿ ಹೋರಾಡಿದ ಕಾಂಗೋ ವೈದ್ಯ ಡೇನಿಸ್​ ಮುಕ್ವೆಜ್ ಮತ್ತು ಇರಾಕಿನ ಯಝಿದಿ ಚಳವಳಿಗಾರ್ತಿ ನಾದಿಯಾ ಮುರಾದ್​ ಅವರು 2018 ರ ನೋಬೆಲ್​ ಶಾಂತಿ ಪ್ರಶಸ್ತಿಯನ್ನು...

ಹರ್ಯಾಣದ ಮಾನುಷಿ ಛಿಲ್ಲಾರ್ 2017 ರ ವಿಶ್ವ ಸುಂದರಿ

ಹರ್ಯಾಣದ ವೈದ್ಯಕೀಯ ವಿದ್ಯಾರ್ಥಿನಿ, ಮಿಸ್ ಇಂಡಿಯಾ ಮನುಷಿ ಛಿಲ್ಲಾರ್ ಗೆ ವಿಶ್ವಸುಂದರಿ ಪಟ್ಟ ಒಲಿದಿದೆ. ಸುಮಾರು 108 ರಾಷ್ಟ್ರಗಳ ಸುಂದರಿಯರಿಗೆ ಸ್ಪರ್ಧೆಯೊಡ್ಡಿದ್ದ ಭಾರತದ ಮಾನುಷಿ ವಿಶ್ವಸುಂದರಿಗೆ 2016 ರ ವಿಶ್ವ ಸುಂದರಿ ಸ್ಟಿಫೇನಿ ಡೆಲ್ ವಲ್ಲೆ ವಿಶ್ವಸುಂದರಿಯ ಕಿರೀಟ ತೊಡಿಸಿದ್ದಾರೆ....

‘ವಿದ್ಯಾನಿಧಿ’ ಸಂಸ್ಥೆಗೆ ಕನ್ನಡ ಪುಸ್ತಕ ಪ್ರಾಧಿಕಾರದ 2017 ನೇ ಸಾಲಿನ “ಅತ್ಯುತ್ತಮ ಪ್ರಕಾಶನ ಪ್ರಶಸ್ತಿ”

ಕನ್ನಡ ಪುಸ್ತಕ ಪ್ರಾಧಿಕಾರವು 2017ನೇ ವಾರ್ಷಿಕ ಪ‍್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದ್ದು, ಗದಗದ ವಿದ್ಯಾನಿಧಿ ಪ್ರಕಾಶನವು (ಜಯದೇವ ಮೆಣಸಗಿ) ‘ಅತ್ಯುತ್ತಮ ಪ್ರಕಾಶನ ಪ್ರಶಸ್ತಿ’ಗೆ ಆಯ್ಕೆಯಾಗಿದೆ. ಪ್ರಶಸ್ತಿಯು ₹1 ಲಕ್ಷ ಬಹುಮಾನ ಒಳಗೊಂಡಿದೆ. ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು 2017ನೇ ವಾರ್ಷಿಕ ಪ‍್ರಶಸ್ತಿ ಪುರಸ್ಕೃತರ...

ಚಾರುಕೀರ್ತಿ ಭಟ್ಟಾಚಾರ್ಯರಿಗೆ ಮಹಾವೀರ ಶಾಂತಿ ಪ್ರಶಸ್ತಿ

ಶ್ರವಣ ಬೆಳಗೊಳ ಮಠದ ಪೀಠಾಧ್ಯಕ್ಷರಾದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಅವರನ್ನು 2017ನೇ ಸಾಲಿನ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.44 ವರ್ಷಗಳಿಂದ ಶ್ರವಣ ಬೆಳಗೊಳದ ಮಠದ ಪೀಠಾಧ್ಯಕ್ಷರಾಗಿ...

ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್‌ಗೆ 2019ನೇ ಸಾಲಿನ “ಗುರು ಬಸವ ಪುರಸ್ಕಾರ”

ಬಸವ ಸೇವ ಪ್ರತಿಷ್ಠಾನ ಹಾಗೂ ಲಿಂಗಾಯತ ಮಹಾಮಠದ ವತಿಯಿಂದ ವಚನ ವಿಜಯೋತ್ಸವದಲ್ಲಿ ನೀಡುವ 2019ನೇ ಸಾಲಿನ ಗುರು ಬಸವ ಪುರಸ್ಕಾರಕ್ಕೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಬೀದರ್‌: ಬಸವ ಸೇವ ಪ್ರತಿಷ್ಠಾನ ಹಾಗೂ ಲಿಂಗಾಯತ ಮಹಾಮಠದ ವತಿಯಿಂದ ವಚನ...

2019 ನೇ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಪ್ರಕಟ

2019ರ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು, ‘ದಿ ಅಮೆರಿಕನ್ಸ್‌’ಗೆ ಅತ್ಯುತ್ತಮ ಟಿವಿ ಕಾರ್ಯಕ್ರಮ (ನಾಟಕ), ‘ದಿ ಕೊಮಿಂಸ್ಕಿ ಮೆಥಡ್‌’ ಅತ್ಯುತ್ತಮ ಟಿವಿ ಸರಣಿ ಕಾರ್ಯಕ್ರಮ್ (ಸಂಗೀತ/ಹಾಸ್ಯ) ಎಂಬ ಪ್ರಶಸ್ತಿ ತಮ್ಮದಾಗಿಸಿಕೊಂಡಿವೆ. ಲಾಸ್‌ ಏಂಜಲೀಸ್‌ (ಪಿಟಿಐ): 2019ರ ಗೋಲ್ಡನ್‌...

ಯುನೆಸ್ಕೋ ಕ್ರಿಯಾಶೀಲ ನಗರಗಳ ಪಟ್ಟಿಗೆ ಚೆನ್ನೈ

ಯುನೆಸ್ಕೋದಿಂದ ತಯಾರಿಸಲಾದ 64 ಕ್ರಿಯಾಶೀಲ ನಗರಗಳ ಪಟ್ಟಿಯಲ್ಲಿ ಸಂಗೀತ ವಿಭಾಗದಲ್ಲಿ ಚೆನ್ನೈ ಸ್ಥಾನ ಗಿಟ್ಟಿಸಿಕೊಂಡಿದೆ. ಪ್ರಧಾನಿ ಮೋದಿ ” ಭಾರತಕ್ಕೆ ಇದು ಹೆಮ್ಮೆಯ ಕ್ಷಣ ” ಎಂದು ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.ಚೆನ್ನೈನ ಕೊಡುಗೆಯು ನಮ್ಮ ಶ್ರೀಮಂತ ಸಂಸ್ಕೃತಿಗೆ ನೀಡಿದ...

‘ಚಿನ್ನದ ಬೂಟು’ ಲಯೊನೆಲ್‌ ಮೆಸ್ಸಿ ಪಾಲು

ಸತತ ಮೂರನೇ ವರ್ಷ ಯುರೋಪ್‌ನ ‘ಚಿನ್ನದ ಬೂಟು’ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಖ್ಯಾತಿ ಲಯೊನೆಲ್‌ ಮೆಸ್ಸಿಪಾಲಾಗಲಿದೆ. ಬಾರ್ಸಿಲೋನಾ ಪರ ಈ ಬಾರಿ ಮೆಸ್ಸಿ ಒಟ್ಟು 36 ಗೋಲುಗಳನ್ನು ಬಾರಿಸಿದ್ದಾರೆ. ಅವರ ಹತ್ತಿರದ ಪ್ರತಿಸ್ಪರ್ಧಿ ಕಿಲಿಯನ್‌...

ಡಾ.ಚಂದ್ರಶೇಖರ ಕಂಬಾರರಿಗೆ ಗಣ್ಯರ ಅಭಿನಂದನೆ

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಚಂದ್ರಶೇಖರ ಕಂಬಾರರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿನಂದನೆ ವ್ಯಕ್ತವಾಗುತ್ತಿದೆ.ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಚಂದ್ರಶೇಖರ ಕಂಬಾರರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿನಂದನೆ ವ್ಯಕ್ತವಾಗುತ್ತಿದೆ. ಚಂದ್ರಶೇಖರ ಕಂಬಾರ ಅವರು ಐದು ವರ್ಷಗಳ ಆಡಳಿತಾವಧಿ ನಿರ್ವಹಿಸಲಿದ್ದಾರೆ....

2016-2017 ನೇ ಸಾಲಿನ ಚಾವುಂಡರಾಯ ಪ್ರಶಸ್ತಿ

ಕನ್ನಡ ಸಾಹಿತ್ಯ ಪರಿಷತ್ತಿನ 2016 ಮತ್ತು 2017 ನೇ ಸಾಲಿನ ’ಚಾವುಂಡರಾಯ ದತ್ತಿ ಪ್ರಶಸ್ತಿ’ ಗೆ ಆಯ್ಕೆ.ಕನ್ನಡ ಸಾಹಿತ್ಯ ಪರಿಷತ್ತಿನ 2016ನೇ ಸಾಲಿನ ‘ಚಾವುಂಡರಾಯ ದತ್ತಿ ಪ್ರಶಸ್ತಿ’ಗೆ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರು ಭಾಜನರಾಗಿದ್ದಾರೆ. 2017ನೇ ಸಾಲಿನ ಇದೇ ಪ್ರಶಸ್ತಿಗೆ...

Follow Us

0FansLike
2,351FollowersFollow
0SubscribersSubscribe

Recent Posts