‘ಕಥನ ಭಾರತಿ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕೇಂದ್ರ ಸಾಹಿತ್ಯ ಅಕಾಡೆಮಿಯ 2017ರ ಸಾಲಿನ ಪ್ರಶಸ್ತಿಯನ್ನು ಗುರುವಾರ ಪ್ರಕಟಿಸಲಾಗಿದ್ದು, ಕನ್ನಡದ ಒಂದು ಕೃತಿ ಹಾಗೂ ಮತ್ತೊಂದು ಅನುವಾದಿತ ಕೃತಿ ಆಯ್ಕೆಯಾಗಿವೆ.2017ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಕನ್ನಡದ ಟಿ.ಪಿ. ಅಶೋಕ ಅವರ ಕಥನ ಭಾರತಿ ಕೃತಿ ಆಯ್ಕೆಯಾಗಿದೆ. #...

ಭೌತಶಾಸ್ತ್ರ ಕ್ಷೇತ್ರದಿಂದ ಜೇಮ್ಸ್​ ಪೀಬಲ್ಸ್​, ಮೈಕೆಲ್​ ಮೇಯರ್​ ಮತ್ತು ಡಿಡಿಯರ್ ಕ್ವೆಲೋಜ್​ಗೆ ಪ್ರತಿಷ್ಠಿತ 2019 ರ ನೊಬೆಲ್​ ಪ್ರಶಸ್ತಿ

ಫಿಸಿಕಲ್ ಕಾಸ್ಮೋಲಜಿ ಯಲ್ಲಿ ಸೈದ್ಧಾಂತಿಕ ಆವಿಷ್ಕಾರಗಳಿಗಾಗಿ ಸಂಶೋಧನೆ ನಡೆಸಿದ ಒಬ್ಬ ಸಂಶೋಧಕ ಹಾಗೂ ಸೌರ ಮಾದರಿ ನಕ್ಷತ್ರವನ್ನು ಪರಿಭ್ರಮಿಸುವ ಎಕ್ಸ್‌ಪ್ಲೋಪ್ಲೇಟ್‌ನ ಆವಿಷ್ಕಾರಕ್ಕಾಗಿನ ಇಬ್ಬರು ಸಂಶೋಧಕರಿಗೆ ಭೌತಶಾಸ್ತ್ರ ವಿಭಾಗದ 2019 ರ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ.ಸ್ಟಾಕ್​ಹೋಮ್​: ಫಿಸಿಕಲ್ ಕಾಸ್ಮೋಲಜಿ ಯಲ್ಲಿ ಸೈದ್ಧಾಂತಿಕ...

2019 ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪ್ರಕಟ : ಲೀಥಿಯಮ್‌ ಐಯಾನ್ ಬ್ಯಾಟರಿಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ...

ಲೀಥಿಯಮ್‌ ಐಯಾನ್ ಬ್ಯಾಟರಿಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ರಸಾಯನ ವಿಜ್ಞಾನ ಕ್ಷೇತ್ರದ ಮೂವರು ವಿಜ್ಞಾನಿಗಳಿಗೆ ಅಕ್ಟೋಬರ್ 9 ರ ಬುಧವಾರ 2019 ನೇ ಸಾಲಿನ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪ್ರಕಟಿಸಲಾಗಿದೆ. ಸ್ಟಾಕ್‌ಹೋಮ್‌ (ಎಪಿ): ಲೀಥಿಯಮ್‌ ಐಯಾನ್ ಬ್ಯಾಟರಿಗಳ ಅಭಿವೃದ್ಧಿಗೆ...

ಅರ್ಜುನ ಪ್ರಶಸ್ತಿಗೆ ಬಿಸಿಸಿಐ ನಿಂದ ಬೂಮ್ರಾ, ಶಮಿ, ಜಡೇಜ ಹೆಸರು ಶಿಫಾರಸು

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬೂಮ್ರಾ, ರವೀಂದ್ರ ಜಡೇಜ ಮತ್ತು ಪೂನಮ್‌ ಯಾದವ್‌ ಅವರ ಹೆಸರುಗಳನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮೊಹಮ್ಮದ್‌...

ಪ್ರತಿಷ್ಠಿತ 2019 ರ ವೈದ್ಯಕೀಯ ನೊಬೆಲ್​ ಪ್ರಶಸ್ತಿ ಘೋಷಣೆ: ವೈದ್ಯಕೀಯ ಕ್ಷೇತ್ರದಿಂದ ಮೂವರು ವಿಜ್ಞಾನಿಗಳಿಗೆ ಅವಾರ್ಡ್​

ವೈದ್ಯಕೀಯ ಕ್ಷೇತ್ರದ ಫಿಸಿಯಾಲಜಿ ಅಥವಾ ಮೆಡಿಸಿನ್​ಗೆ ಸಂಬಂಧಪಟ್ಟಂತೆ ಅಮೆರಿಕ ಸಂಶೋಧಕರಾದ ವಿಲಿಯಂ ಜಿ. ಕೆಲಿನ್​ ಜ್ಯೂನಿಯರ್​, ಗ್ರೆಗ್​ ಎಲ್ ಸೆಮೆನ್ಹಾ ಹಾಗೂ ಬ್ರಿಟನ್​ ಸಂಶೋಧಕ ಪೀಟರ್ ಜೆ. ರಾಟ್ಕಿಲಿಫ್​ ಅವರಿಗೆ ನೊಬೆಲ್​ ಪ್ರಶಸ್ತಿ ಸಂದಿದೆ.ಸ್ಟಾಕ್​ಹೋಮ್​: ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಘೋಷಣೆ ಪ್ರಕ್ರಿಯೆ...

ಓಲ್ಗಾ, ಪೀಟರ್‌ಗೆ ಸಾಹಿತ್ಯ ನೊಬೆಲ್‌

ಪೋಲೆಂಡ್‌ನ ಬರಹಗಾರ್ತಿ ಓಲ್ಗಾ ಟೊಕಾರ್‌ಝುಕ್‌ (2018) ಮತ್ತು ಆಸ್ಟ್ರೇಲಿಯಾದ ನಾಟಕಕಾರ ಪೀಟರ್‌ ಹಂಡ್ಕೆ (2019) ಅವರು ನೊಬೆಲ್‌ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿ ದ್ದಾರೆ. ಸ್ಟಾಕ್‌ಹೋಮ್‌ (ಎಎಫ್‌ಪಿ): ಪೋಲೆಂಡ್‌ನ ಬರಹಗಾರ್ತಿ ಓಲ್ಗಾ ಟೊಕಾರ್‌ಝುಕ್‌ (2018) ಮತ್ತು ಆಸ್ಟ್ರೇಲಿಯಾದ ನಾಟಕಕಾರ ಪೀಟರ್‌ ಹಂಡ್ಕೆ...

ಡಾ. ಕಮಲಾ ಹಂಪನಾ ಸೇರಿ ಮೂವರು ಗಣ್ಯರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ

ಪರಿಶಿಷ್ಟ ಜನಾಂಗದ ಶ್ರೇಯೋಭಿವೃದಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಮೂವರು ಗಣ್ಯರನ್ನು ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಅಕ್ಟೋಬರ್ 11 ರ ಶುಕ್ರವಾರ ಹೇಳಿದ್ದಾರೆ.ಬೆಂಗಳೂರು: ಪರಿಶಿಷ್ಟ ಜನಾಂಗದ...

ಇಥಿಯೋಪಿಯಾ ಪ್ರಧಾನಿಗೆ 2019 ನೇ ಸಾಲಿನ ನೊಬೆಲ್‌ ಶಾಂತಿ ಪುರಸ್ಕಾರ

ಇಥಿಯೋಪಿಯಾದ ಪ್ರಧಾನಿ ಅಬಿ ಅಹಮದ್‌(43 ವರ್ಷ) ಅವರು 2019ನೇ ಸಾಲಿನ ‘ನೊಬೆಲ್ ಶಾಂತಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.ಒಸ್ಲೊ (ಎಪಿ): ಇಥಿಯೋಪಿಯಾದ ಪ್ರಧಾನಿ ಅಬಿ ಅಹಮದ್‌(43 ವರ್ಷ) ಅವರು 2019ನೇ ಸಾಲಿನ ‘ನೊಬೆಲ್ ಶಾಂತಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಎರಿಟ್ರಿಯಾ ಜೊತೆಗೆ ದೇಶ ಸುದೀರ್ಘ ಕಾಲದಿಂದ...

ಸರಸ್ವತಿ ಸಮ್ಮಾನ್ 2018

ತೆಲುಗು ಕವಿ ಕೆ ಶಿವ ರೆಡ್ಡಿ ಅವರನ್ನು 2018 ರಲ್ಲಿ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕವಿತೆಯ ಸಂಗ್ರಹವಾಗಿರುವ ಪಕ್ಕಕಿ ಒಟಿಜಿಲೈಟ್ ಅವರ ಕೃತಿಗೆ ಈ ಪ್ರಶಸ್ತಿ ನೀಡಲಾಗಿದೆ. ಕೆ. ಶಿವ ರೆಡ್ಡಿ 1943 ರಲ್ಲಿ ಆಂಧ್ರಪ್ರದೇಶದ...

ಒಮನ್ ಲೇಖಕಿ “ಜೋಕಾ ಅಲ್‌ಹರ್ತಿ”ಗೆ 2019 ರ “ಮ್ಯಾನ್‌ ಬೂಕರ್‌’ ಅಂತರರಾಷ್ಟ್ರೀಯ ಪ್ರಶಸ್ತಿ”

ಒಮನ್‌ನ ಲೇಖಕಿ ಜೋಕಾ ಅಲ್‌ಹರ್ತಿ ಅವರು ಪ್ರತಿಷ್ಠಿತ ‘ಮ್ಯಾನ್‌ ಬೂಕರ್‌’ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲಂಡನ್‌ (ಎಪಿ): ಒಮನ್‌ನ ಲೇಖಕಿ ಜೋಕಾ ಅಲ್‌ಹರ್ತಿ ಅವರು ಪ್ರತಿಷ್ಠಿತ ‘ಮ್ಯಾನ್‌ ಬೂಕರ್‌’ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರ ‘ಸೆಲೆಸ್ಟಿಯಲ್‌ ಬಾಡೀಸ್‌’ ಎಂಬ ಕೃತಿಗೆ ಈ...

Follow Us

0FansLike
2,429FollowersFollow
0SubscribersSubscribe

Recent Posts