ಲೇಸರ್‌ ಭೌತಶಾಸ್ತ್ರದ ಮೂವರು ಭೌತ ವಿಜ್ಞಾನಿಗಳಿಗೆ 2018 ನೇ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಆಯ್ಕೆ

ದಿ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಲೇಸರ್‌ ಭೌತಶಾಸ್ತ್ರದಲ್ಲಿನ ಅಧ್ಯಯನಕ್ಕೆ ಮೂವರು ಭೌತ ವಿಜ್ಞಾನಿಗಳಿಗೆ 2018 ನೇ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಸ್ಟಾಕ್​ಹೋಮ್:  ದಿ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಲೇಸರ್‌ ಭೌತಶಾಸ್ತ್ರದಲ್ಲಿನ ಅಧ್ಯಯನಕ್ಕೆ...

ಲಿಯಾನ್ ಗೆ ಒಲಿದ ಮಿಸ್ ವರ್ಲ್ಡ್ 2018 ಕಿರೀಟ

ಮೆಕ್ಸಿಕೊದ ವನೆಸ್ಸಾ ಪೊನ್ಸ್ ಡೆ ಲಿಯಾನ್ 2018 ರ ಬಾರಿ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ವರ್ಷ ಈ ಪ್ರಶಸ್ತಿ ಪಡೆದಿದ್ದ ಭಾರತದ ಮಾನುಷಿ ಚಿಲ್ಲರ್, ವನೆಸ್ಸಾ ಪೊನ್ಸ್ ಡೆ ಲಿಯಾನ್ ಅವರಿಗೆ ಬ್ಯಾಟನ್ ಹಸ್ತಾಂತರಿಸಿದರು.ಮೆಕ್ಸಿಕೊದ ವನೆಸ್ಸಾ ಪೊನ್ಸ್...

2018 ನೇ ರೈಟ್‌ಲೈವ್ಲಿ ಹುಡ್‌ ಪ್ರಶಸ್ತಿ ಘೋಷಣೆ

ಸೌದಿಯ ಮೂವರು ಮಾನವಹಕ್ಕು ಹೋರಾಟಗಾರರು ಹಾಗೂ ಲ್ಯಾಟಿನ್‌ ಅಮೆರಿಕದ ಇಬ್ಬರು ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಹಾಗೂ ಬುರ್ಕಿನಾ ಫಾಸೊ ಹಾಗೂ ಆಸ್ಟ್ರೇಲಿಯಾದ ದೇಶದ ಒಬ್ಬರಿಗೆ 2018ನೇ ಸಾಲಿನ ರೈಟ್‌ಲೈವ್ಲಿ ಹುಡ್‌ ಪ್ರಶಸ್ತಿ ಘೋಷಿಸಲಾಗಿದೆ. ಕೊಪನ್‌ಹೆಗನ್‌ (ಎಪಿ): ಸೌದಿಯ ಮೂವರು ಮಾನವಹಕ್ಕು...

ಕರ್ನಾಟಕ ರಾಜ್ಯದ ಮೂವರು ಶಿಕ್ಷಕರು “ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ”ಗೆ ಆಯ್ಕೆ

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್​ಆರ್​ಡಿ) ನೀಡುವ 2017ನೇ ಸಾಲಿನ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪಟ್ಟಿ ಪ್ರಕಟಿಸಿದೆ.45 ಶಿಕ್ಷಕರ ಪಟ್ಟಿ ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಕರ್ನಾಟಕದ ಡಾ.ಜಿ. ರಮೇಶಪ್ಪ, ಆರ್.ಎನ್. ಶೈಲಾ, ಡಾ.ಎಂ. ಶಿವಕುಮಾರ್ ಕೂಡ ಆಯ್ಕೆಯಾಗಿದ್ದಾರೆ. ಬೆಂಗಳೂರು:...

2015, 2016, 2017, 2018 ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿ ಪ್ರಕಟ

ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವ ಅಕ್ಷಯ ಪಾತ್ರೆ ಪ್ರತಿಷ್ಠಾನ ಹಾಗೂ ರಾಷ್ಟ್ರದಾದ್ಯಂತ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಪರಿಸರ ನೈರ್ಮಲ್ಯಕ್ಕೆ ನೆರವಾಗುತ್ತಿರುವ ಸುಲಭ್‌ ಇಂಟರ್‌ ನ್ಯಾಷನಲ್‌ ಸಂಸ್ಥೆ 2016ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿಗೆ ಪಾತ್ರವಾಗಿವೆ. ನವದೆಹಲಿ: ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವ ಅಕ್ಷಯ...

ಕರ್ನಾಟಕದ ಐವರಿಗೆ 2019 ನೇ ಸಾಲಿನ ‘ಪದ್ಮಶ್ರೀ’ ಪುರಸ್ಕಾರ

ಸರೋದ್‌ ಮಾಂತ್ರಿಕ ರಾಜೀವ್‌ ತಾರಾನಾಥ್‌, ಪರಿಸರ ಕಾರ್ಯಕರ್ತೆ ಸಾಲುಮರದ ತಿಮ್ಮಕ್ಕ, ಭೌತ ವಿಜ್ಞಾನಿ ರೋಹಿಣಿ ಗೋಡಬೋಲೆ, ಪುರಾತತ್ವ ಶಾಸ್ತ್ರಜ್ಞೆ ಶಾರದಾ ಶ್ರೀನಿವಾಸನ್‌ ಮತ್ತು ಕನ್ನಡ–ತೆಲುಗು ನಟ ಪ್ರಭುದೇವ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ. ನವದೆಹಲಿ: ಸರೋದ್‌ ಮಾಂತ್ರಿಕ ರಾಜೀವ್‌ ತಾರಾನಾಥ್‌, ಪರಿಸರ...

ಕ್ಯಾನ್ಸರ್‌ಗೆ ಚಿಕಿತ್ಸೆ: ಅಮೆರಿಕ, ಜಪಾನ್‌ ಜೋಡಿಗೆ 2018 ರ “ವೈದ್ಯಕೀಯ ನೊಬೆಲ್‌ ಪ್ರಶಸ್ತಿ”

ಕ್ಯಾನ್ಸರ್‌ಗೆ ಕ್ರಾಂತಿಕಾರಿ ಚಿಕಿತ್ಸೆಯನ್ನು ಪತ್ತೆ ಹಚ್ಚಿದ ಅಮೆರಿಕದ ಜೇಮ್ಸ್‌ ಅಲಿಸನ್‌ ಮತ್ತು ಜಪಾನ್‌ನ ಟಸುಕು ಹೋಂಜೋ ಜೋಡಿಗೆ ಸೋಮವಾರ 2018ರ ವೈದ್ಯಕೀಯ ವಿಭಾಗದ ನೊಬೆಲ್‌ ಪ್ರಶಸ್ತಿ ಪ್ರಕಟಿಸಲಾಗಿದೆ. ಸ್ಟಾಕ್‌ಹೋಮ್‌: ಕ್ಯಾನ್ಸರ್‌ಗೆ ಕ್ರಾಂತಿಕಾರಿ ಚಿಕಿತ್ಸೆಯನ್ನು ಪತ್ತೆ ಹಚ್ಚಿದ ಅಮೆರಿಕದ ಜೇಮ್ಸ್‌ ಅಲಿಸನ್‌...

ಕರ್ನಾಟಕ ರಾಜ್ಯ ಚಲನಚಿತ್ರ: ಸಾಧಕರಿಗೆ ಪ್ರಶಸ್ತಿ

ಕರ್ನಾಟಕ ರಾಜ್ಯ ಚಲನಚಿತ್ರ ರಂಗದಲ್ಲಿ ಜೀವಿತಾವಧಿಯ ಸಾಧನೆ ಮಾಡಿದ ವರಿಗೆ ನೀಡುವ 2017 ನೇ ಸಾಲಿನ ಡಾ.ರಾಜ್ ಕುಮಾರ್ ಪ್ರಶಸ್ತಿಗೆ ಹಿರಿಯ ಕಲಾವಿದೆ ಲಕ್ಷ್ಮಿ, ನಿರ್ದೇಶಕರಿಗೆ ನೀಡುವ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಎಸ್. ನಾರಾಯಣ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗೆ ಹಿರಿಯ ಚಲನಚಿತ್ರ...

ಪ್ರತಿಷ್ಠಿತ 91ನೇ ಆಸ್ಕರ್ ಪ್ರಶಸ್ತಿ ಪ್ರಕಟ : ಗ್ರೀನ್​ ಬುಕ್​ ಅತ್ಯುತ್ತಮ ಚಿತ್ರ

ಪ್ರತಿಷ್ಠಿತ 91ನೇ ಅಕಾಡೆಮಿ ಪ್ರಶಸ್ತಿಗಳನ್ನು (ಆಸ್ಕರ್​ ಪ್ರಶಸ್ತಿ) 2019 ಫೆಬ್ರುವರಿ 25 ರ ಸೋಮವಾರ ಪ್ರಕಟಿಸಲಾಗಿದೆ. ಎಂದಿನ ಸಂಪ್ರದಾಯದಂತೆ ನಿರೂಪಕರು ಕಾರ್ಯಕ್ರಮವನ್ನು ನಿರ್ವಹಿಸದೆ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯಾತಿಗಣ್ಯರು ಒಬ್ಬೊಬ್ಬರಾಗಿ ವೇದಿಕೆಗೆ ಆಗಮಿಸಿ ಕಾರ್ಯಕ್ರಮವನ್ನು ನಿರ್ವಹಿಸಿ, ಪ್ರಶಸ್ತಿಗಳನ್ನು ವಿತರಿಸಿದ್ದು ಈ 2019ನೇ...

ವಿಂಗ್ ಕಮಾಂಡರ್ ಅಭಿನಂದನ್‌ಗೆ ‘ಭಗವಾನ್ ಮಹಾವೀರ್ ಅಹಿಂಸಾ’ ಪುರಸ್ಕಾರ!

ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ 'ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ' ನೀಡಿ ಗೌರವಿಸಲಾಗುವುದು ಎಂದು ಮಾರ್ಚ್ 3 ಭಾನುವಾರ ಅಖಿಲ್ ಭಾರತೀಯ ದಿಗಂಬರ ಜೈನ ಮಹಾಸಮಿತಿ ತಿಳಿಸಿದೆ. ನಾಸಿಕ್: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್...

Follow Us

0FansLike
2,429FollowersFollow
0SubscribersSubscribe

Recent Posts