ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್‌ಗೆ 2019ನೇ ಸಾಲಿನ “ಗುರು ಬಸವ ಪುರಸ್ಕಾರ”

ಬಸವ ಸೇವ ಪ್ರತಿಷ್ಠಾನ ಹಾಗೂ ಲಿಂಗಾಯತ ಮಹಾಮಠದ ವತಿಯಿಂದ ವಚನ ವಿಜಯೋತ್ಸವದಲ್ಲಿ ನೀಡುವ 2019ನೇ ಸಾಲಿನ ಗುರು ಬಸವ ಪುರಸ್ಕಾರಕ್ಕೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಬೀದರ್‌: ಬಸವ ಸೇವ ಪ್ರತಿಷ್ಠಾನ ಹಾಗೂ ಲಿಂಗಾಯತ ಮಹಾಮಠದ ವತಿಯಿಂದ ವಚನ...

ಆಸ್ಕರ್ ನಿಯಮ ಬದಲು ಹಾಲಿವುಡ್‌ನಿಂದ ಟೀಕೆ

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ಕೆಲವು ನಿಯಮಗಳನ್ನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸ್‌ (ಎಎಂಪಿಎಎಸ್) ಬದಲಿಸಿದ್ದು, ಈ ಕುರಿತು ಹಾಲಿವುಡ್‌ನ ಹಲವರಿಂದ ಟೀಕೆಗಳು ವ್ಯಕ್ತವಾಗಿವೆ. ಲಾಸ್ ಏಂಜಲೀಸ್ (ಪಿಟಿಐ): ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ಕೆಲವು...

ಇತಿಹಾಸಕಾರ ಸಂಜಯ್‌ ಸುಬ್ರಹ್ಮಣ್ಯಂಗೆ ‘ಡ್ಯಾನ್‌ ಡೇವಿಡ್‌’ ಪ್ರಶಸ್ತಿ (ಇತಿಹಾಸ ಸಂಶೋಧನೆಗೆ ಸಂದ ಗೌರವ)

ಭಾರತ ಮೂಲದ ಇತಿಹಾಸಕಾರ ಸಂಜಯ್‌ ಸುಬ್ರಹ್ಮಣ್ಯಂ ಅವರಿಗೆ ಇಸ್ರೇಲ್‌ನ ಪ್ರತಿಷ್ಠಿತ ಡ್ಯಾನ್ ಡೇವಿಡ್‌ ಪ್ರಶಸ್ತಿ ಲಭಿಸಿದೆ. ಜೆರುಸಲೇಂ (ಪಿಟಿಐ):ಭಾರತ ಮೂಲದ ಇತಿಹಾಸಕಾರ ಸಂಜಯ್‌ ಸುಬ್ರಹ್ಮಣ್ಯಂ ಅವರಿಗೆ ಇಸ್ರೇಲ್‌ನ ಪ್ರತಿಷ್ಠಿತ ಡ್ಯಾನ್ ಡೇವಿಡ್‌ ಪ್ರಶಸ್ತಿ ಲಭಿಸಿದೆ. ಆಧುನಿಕ ಯುಗದ ಆರಂಭದಲ್ಲಿ ಏಷಿಯನ್ನರು, ಯುರೋಪಿಯನ್ನರು, ಉತ್ತರ...

6 ಮಂದಿಗೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರಕಟಿಸಲಾಗಿದೆ. ಗೌರವ ಪ್ರಶಸ್ತಿಗೆ ಜೆ.ಎಫ್.ಡಿಸೋಜ (ಸಾಹಿತ್ಯ), ಕೂಡ್ಲ ಆನಂದು ಮಧುಕರ್ ಶ್ಯಾನಭಾಗ್ (ಕಲೆ), ಡಾ.ವಸಂತ ಬಾಂದೇಕರ್ (ಜಾನಪದ) ಆಯ್ಕೆಯಾಗಿದ್ದಾರೆ. ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ...

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ 2018ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಎಚ್.ಎಸ್. ವೆಂಟೇಶಮೂರ್ತಿ, ಡಾ.ಬಿ.ಎ. ವಿವೇಕ ರೈ ಸೇರಿ ಐವರು ಹಿರಿಯ ಸಾಹಿತಿಗಳು ಹಾಗೂ ‘ಸಾಹಿತ್ಯ ಶ್ರೀ’ ಪ್ರಶಸ್ತಿಗೆ ಕೆ.ಸಿ. ಶಿವಪ್ಪ, ಡಾ. ಪುರುಷೋತ್ತಮ ಬಿಳಿಮಲೆ ಸೇರಿ 10...

ಎಸ್‌.ಎಂ. ಕೃಷ್ಣ ರಿಗೆ ‘ಕೆಂಗಲ್‌ ಹನುಮಂತಯ್ಯ ಸಂಸ್ಕೃತಿ ದತ್ತಿ ಪ್ರಶಸ್ತಿ’

ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2018ನೇ ಸಾಲಿನ 'ಕೆಂಗಲ್‌ ಹನುಮಂತಯ್ಯ ಸಂಸ್ಕೃತಿ ದತ್ತಿ ಪ್ರಶಸ್ತಿ'ಗೆ ಹಿರಿಯ ಸಂಸ್ಕೃತಿ ಚಿಂತಕ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2018ನೇ ಸಾಲಿನ 'ಕೆಂಗಲ್‌...

ಟಾಮಿ ಅಭಿಲಾಷ್‌ಗೆ ನೌಸೇನಾ ಪದಕ ಪ್ರದಾನ

ನೌಕಾಸೇನೆಯ ಕಮಾಂಡರ್‌ ಟಾಮಿ ಅಭಿಲಾಷ್‌ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ನೌ ಸೇನಾ ಪದಕ ಪ್ರದಾನ ಮಾಡಿದರು. ನವದೆಹಲಿ(ಪಿಟಿಐ): ನೌಕಾಸೇನೆಯ ಕಮಾಂಡರ್‌ ಟಾಮಿ ಅಭಿಲಾಷ್‌ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ನೌ ಸೇನಾ ಪದಕ ಪ್ರದಾನ ಮಾಡಿದರು. ಒಂಟಿಯಾಗಿ...

ಸಾಲುಮರದ ತಿಮ್ಮಕ್ಕನಿಗೆ ಪದ್ಮಶ್ರೀ ಗರಿ

ಸಾಲುಮರದ ತಿಮ್ಮಕ್ಕ ಅವರು ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿದ ಪರಿಸರವಾದಿ. ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದವರು. ಅವರನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. ಇದೀಗ ಕೇಂದ್ರ...

ಕರ್ನಾಟಕದ ಐವರಿಗೆ 2019 ನೇ ಸಾಲಿನ ‘ಪದ್ಮಶ್ರೀ’ ಪುರಸ್ಕಾರ

ಸರೋದ್‌ ಮಾಂತ್ರಿಕ ರಾಜೀವ್‌ ತಾರಾನಾಥ್‌, ಪರಿಸರ ಕಾರ್ಯಕರ್ತೆ ಸಾಲುಮರದ ತಿಮ್ಮಕ್ಕ, ಭೌತ ವಿಜ್ಞಾನಿ ರೋಹಿಣಿ ಗೋಡಬೋಲೆ, ಪುರಾತತ್ವ ಶಾಸ್ತ್ರಜ್ಞೆ ಶಾರದಾ ಶ್ರೀನಿವಾಸನ್‌ ಮತ್ತು ಕನ್ನಡ–ತೆಲುಗು ನಟ ಪ್ರಭುದೇವ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ. ನವದೆಹಲಿ: ಸರೋದ್‌ ಮಾಂತ್ರಿಕ ರಾಜೀವ್‌ ತಾರಾನಾಥ್‌, ಪರಿಸರ...

ಪ್ರಣವ್‌ ಮುಖರ್ಜಿ ‘ಭಾರತ ರತ್ನ’

ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ದೇಶದ ಅತ್ಯುನ್ನತ ಗೌರವ ‘ಭಾರತ ರತ್ನ’ ಘೋಷಿಸಲಾಗಿದೆ. ಸಮಾಜ ಸೇವಕ ನಾನಾಜಿ ದೇಶಮುಖ್‌ ಮತ್ತು ಸಂಗೀತ ಸಾಮ್ರಾಟ ಡಾ. ಭೂಪೆನ್‌ ಹಜಾರಿಕಾ ಅವರಿಗೂ ಮರಣೋತ್ತರವಾಗಿ ಭಾರತ ರತ್ನ ಗೌರವ ನೀಡಲು ನಿರ್ಧರಿಸಲಾಗಿದೆ. ನವದೆಹಲಿ...

Follow Us

0FansLike
1,448FollowersFollow
0SubscribersSubscribe

Recent Posts