Wednesday, February 20, 2019

ಕನ್ನಡತಿ ಅನುಪಮಾ ‘ಖಗೋಳ ವಿಜ್ಞಾನ ಸೊಸೈಟಿ’ ಅಧ್ಯಕ್ಷೆ

ಖಗೋಳ ವಿಜ್ಞಾನಿ ಡಾ.ಜಿ.ಸಿ. ಅನು ಪಮಾ ಅವರು ಭಾರತೀಯ ಖಗೋಳ ವಿಜ್ಞಾನ ಸೊಸೈಟಿಯ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಬೆಂಗಳೂರು: ಖಗೋಳ ವಿಜ್ಞಾನಿಡಾ.ಜಿ.ಸಿ. ಅನು ಪಮಾ ಅವರು ಭಾರತೀಯ ಖಗೋಳ ವಿಜ್ಞಾನ ಸೊಸೈಟಿಯ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಅನುಪಮಾ ಅವರು ಈ ಸಂಸ್ಥೆಗೆ ಅಧ್ಯಕ್ಷರಾಗುತ್ತಿರುವ...

ಭಾರತದ ನೂತನ ಚುನಾವಣಾ ಆಯುಕ್ತರಾಗಿ ಸುಶಿಲ್​ ಚಂದ್ರ ಅಧಿಕಾರ ಸ್ವೀಕಾರ

ಭಾರತದ ನೂತನ ಚುನಾವಣಾ ಆಯುಕ್ತರಾಗಿ ಸುಶಿಲ್​ ಚಂದ್ರ 2019 ಫೆಬ್ರುವರಿ 15 ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ನವದೆಹಲಿ: ಭಾರತದ ನೂತನ ಚುನಾವಣಾ ಆಯುಕ್ತರಾಗಿ ಸುಶಿಲ್​ ಚಂದ್ರ 2019 ಫೆಬ್ರುವರಿ 15 ರ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ...

ಭಾರತಕ್ಕೆ ನೇಪಾಳ ರಾಯಭಾರಿ ನೀಲಾಂಬರ್‌ ಆಚಾರ್ಯ

ಭಾರತಕ್ಕೆ ನೇಪಾಳ ರಾಯಭಾರಿಯಾಗಿ ಮಾಜಿ ಕಾನೂನು ಸಚಿವ ನೀಲಾಂಬರ್‌ ಆಚಾರ್ಯ ಅವರನ್ನು ನೇಮಿಸಲಾಗಿದೆ. ಕಠ್ಮಂಡು (ಪಿಟಿಐ): ಭಾರತಕ್ಕೆ ನೇಪಾಳ ರಾಯಭಾರಿಯಾಗಿ ಮಾಜಿ ಕಾನೂನು ಸಚಿವ ನೀಲಾಂಬರ್‌ ಆಚಾರ್ಯ ಅವರನ್ನು ನೇಮಿಸಲಾಗಿದೆ. ಈ ಹಿಂದಿನ ರಾಯಭಾರಿಯಾಗಿದ್ದ ದೀಪ್‌ ಕುಮಾರ್‌ ಉಪಾಧ್ಯಾಯ ಅವರು 2017ರ ಅಕ್ಟೋಬರ್‌...

ಕಾರ್ಪೊರೇಷನ್ ಬ್ಯಾಂಕ್ ನೂತನ ಸಿಇಒ ಪಿ.ವಿ. ಭಾರತಿ

ಕಾರ್ಪೊರೇಷನ್‌ ಬ್ಯಾಂಕ್‌ನ ನೂತನ ಸಿಇಒ ಆಗಿ ಪಿ.ವಿ. ಭಾರತಿ ಅವರು ಅಧಿಕಾರ ಸ್ವೀಕರಿಸಿದರು. ಮಂಗಳೂರು: ಕಾರ್ಪೊರೇಷನ್‌ ಬ್ಯಾಂಕ್‌ನ ನೂತನ ಸಿಇಒ ಆಗಿ ಪಿ.ವಿ. ಭಾರತಿ ಅವರು ಅಧಿಕಾರ ಸ್ವೀಕರಿಸಿದರು. ಜೈಕುಮಾರ್ ಗರ್ಗ್ ಅವರಿಂದ ತೆರವಾಗಿರುವ ಸ್ಥಾನಕ್ಕೆ ನೇಮಕವಾಗಿದ್ದಾರೆ. ಭಾರತಿ ಅವರು ಇದಕ್ಕೂ ಮೊದಲು...

ಸಿಬಿಐಗೆ ನೂತನ ನಿರ್ದೇಶಕರಾಗಿ ರಿಷಿ ಕುಮಾರ್‌ ಶುಕ್ಲಾ ನೇಮಕ

ನವದೆಹಲಿ: ಮಧ್ಯಪ್ರದೇಶದ ಮಾಜಿ ಪೊಲೀಸ್‌ ಮಹಾನಿರ್ದೇಶಕ ರಿಷಿ ಕುಮಾರ್‌ ಶುಕ್ಲಾ ಅವರನ್ನು ಸಿಬಿಐನ ನೂತನ ನಿರ್ದೇಶಕರನ್ನಾಗಿ ನೇಮಿಸಿದೆ. ನವದೆಹಲಿ: ಮಧ್ಯಪ್ರದೇಶದ ಮಾಜಿ ಪೊಲೀಸ್‌ ಮಹಾನಿರ್ದೇಶಕ ರಿಷಿ ಕುಮಾರ್‌ ಶುಕ್ಲಾ ಅವರನ್ನು ಸಿಬಿಐನ ನೂತನ ನಿರ್ದೇಶಕರನ್ನಾಗಿ ನೇಮಿಸಿದೆ. ಈ ಕುರಿತು ಸುತ್ತೋಲೆ ಹೊಡಿಸಿರುವ ಕೇಂದ್ರ ಸರ್ಕಾರವು...

ನೌಕಾಪಡೆಯ ಉಪ ಮುಖ್ಯಸ್ಥರಾಗಿ ಜಿ.ಅಶೋಕ್‌ ಕುಮಾರ್‌ ಅಧಿಕಾರ ಸ್ವೀಕಾರ

ಭಾರತೀಯ ನೌಕಾಪಡೆಯ ಉಪ ಮುಖ್ಯಸ್ಥರಾಗಿ ವೈಸ್‌ ಅಡ್ಮಿರಲ್‌ ಜಿ.ಅಶೋಕ್‌ ಕುಮಾರ್‌ ಅವರು 2019 ಜನೇವರಿ 30 ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಹೊಸದಿಲ್ಲಿ: ಭಾರತೀಯ ನೌಕಾಪಡೆಯ ಉಪ ಮುಖ್ಯಸ್ಥರಾಗಿ ವೈಸ್‌ ಅಡ್ಮಿರಲ್‌ ಜಿ.ಅಶೋಕ್‌ ಕುಮಾರ್‌ ಅವರು  2019 ಜನೇವರಿ 30 ರ...

ಪಾಕ್‌ಗೆ ಮೊದಲ ಹಿಂದೂ ನ್ಯಾಯಾಧೀಶೆ “ಸುಮನ್‌ ಕುಮಾರಿ”

ಪಾಕಿಸ್ತಾನದ ಮೊದಲ ಹಿಂದೂ ನ್ಯಾಯಾಧೀಶೆಯಾಗಿ ಸುಮನ್‌ ಕುಮಾರಿ ನೇಮಕಗೊಂಡಿದ್ದಾರೆ. ಇಸ್ಲಾಮಾಬಾದ್‌ (ಪಿಟಿಐ): ಪಾಕಿಸ್ತಾನದ ಮೊದಲ ಹಿಂದೂ ನ್ಯಾಯಾಧೀಶೆಯಾಗಿ ಸುಮನ್‌ ಕುಮಾರಿ ನೇಮಕಗೊಂಡಿದ್ದಾರೆ. ಪಾಕಿಸ್ತಾನದ ಕಂಬರ್‌– ಶಹದಾಕೋಟ್‌ ಜಿಲ್ಲೆಯ ಸುಮನ್‌ ಅವರು ಸಿವಿಲ್‌ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಲಿದ್ದಾರೆ.  ಸುಮನ್‌ ಅವರು ಹೈದರಾಬಾದ್‌ನಲ್ಲಿ ಎಲ್‌ಎಲ್‌ಬಿ ಪೂರೈಸಿದ್ದು, ಕರಾಚಿ ಸ್ಯಾಬಿಸ್ಟ್‌...

ನ್ಯಾ. ದಿನೇಶ್‌ ಮಾಹೇಶ್ವರಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲಾಗಿದೆ. ನವದೆಹಲಿ(ಪಿಟಿಐ): ಕರ್ನಾಟಕ  ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲಾಗಿದೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸಂಜೀವ್‌...

ಭಾರತ ಮಹಿಳಾ ಬಾಕ್ಸಿಂಗ್‌ ತಂಡದ ಮುಖ್ಯ ಕೋಚ್‌ ಆಗಿ “ಮೊಹಮ್ಮದ್‌ ಅಲಿ ಕ್ವಾಮರ್‌” ನೇಮಕ

ಮೊಹಮ್ಮದ್‌ ಅಲಿ ಕ್ವಾಮರ್‌ ಅವರು ಭಾರತ ಮಹಿಳಾ ಬಾಕ್ಸಿಂಗ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಈ ಹುದ್ದೆ ಅಲಂಕರಿಸಿದ ಅತಿ ಕಿರಿಯ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ.ನವದೆಹಲಿ (ಪಿಟಿಐ): ಮೊಹಮ್ಮದ್‌ ಅಲಿ ಕ್ವಾಮರ್‌ ಅವರು ಭಾರತ ಮಹಿಳಾ...

ಐಸಿಸಿಗೆ ನೂತನ ಸಿಇಒ ಆಗಿ ಮನು ಸವಾನೆ ನೇಮಕ

ಭಾರತದ ಮನು ಸವಾನೆ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ನೂತನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ನೇಮಕಗೊಂಡಿದ್ದಾರೆ. ದುಬೈ (ಪಿಟಿಐ): ಭಾರತದ ಮನು ಸವಾನೆ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ನೂತನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ನೇಮಕಗೊಂಡಿದ್ದಾರೆ. ಪ್ರಸ್ತುತ ಸಿಇಒ...

Follow Us

0FansLike
1,442FollowersFollow
0SubscribersSubscribe

Recent Posts