Home Current Affairs Kannada - Current Affairs

Kannada - Current Affairs

ಉಗ್ರ ನಿಗ್ರಹ ಕಾನೂನು: ಯಾಸಿನ್‌ ಮಲಿಕ್‌ ನೇತೃತ್ವದ ಜೆಕೆಎಲ್‌ಎಫ್‌ಗೆ ನಿಷೇಧ

ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲಿಕ್‌ ನೇತೃತ್ವದ ಜಮ್ಮು ಕಾಶ್ಮೀರ ವಿಮೋಚನಾ ರಂಗ (ಜೆಕೆಎಲ್‌ಎಫ್‌)ವನ್ನು ನಿಷೇಧಿಸಿದೆ.ಹೊಸದಿಲ್ಲಿ: ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲಿಕ್‌ ನೇತೃತ್ವದ ಜಮ್ಮು ಕಾಶ್ಮೀರ ವಿಮೋಚನಾ ರಂಗ (ಜೆಕೆಎಲ್‌ಎಫ್‌)ವನ್ನು ನಿಷೇಧಿಸಿದೆ.   ಪ್ರತ್ಯೇಕತಾ...

ಏರ್‌ ಏಷ್ಯಾ: ಅರ್ಧ ದರದ ರಿಯಾಯ್ತಿ

ಅಗ್ಗದ ವಿಮಾನ ಯಾನ ಸಂಸ್ಥೆ ಏರ್ ಏಷ್ಯಾ, ಮರು ಪ್ರಯಾಣದ ದರಗಳಲ್ಲಿ (ರಿಟರ್ನ್ ಫೇರ್‍) ಶೇ 50ರಷ್ಟು ರಿಯಾಯಿತಿ ಸೌಲಭ್ಯ ಪ್ರಕಟಿಸಿದೆ.ಬೆಂಗಳೂರು: ಅಗ್ಗದ ವಿಮಾನ ಯಾನ ಸಂಸ್ಥೆ ಏರ್ ಏಷ್ಯಾ, ಮರು ಪ್ರಯಾಣದ ದರಗಳಲ್ಲಿ (ರಿಟರ್ನ್ ಫೇರ್‍) ಶೇ 50ರಷ್ಟು...

ಐಟಿ ರಿಫಂಡ್‌ ಹೆಸರಲ್ಲಿ ನಿಮ್ಮ ಮಾಹಿತಿಗೆ ಕನ್ನ

ಆದಾಯ ತೆರಿಗೆ ಇಲಾಖೆ(ಐಟಿ) ಹೆಸರಲ್ಲಿ ಕಳುಹಿಸಲಾಗುತ್ತಿರುವ ನಕಲಿ ಸಂದೇಶ(ಎಸ್ಸೆಮ್ಮೆಶ್ಶಿಂಗ್‌- SMShing)ಗಳ ಬಗ್ಗೆ ಎಚ್ಚರ ವಹಿಸುವಂತೆ ದೇಶದ ಅತ್ಯುನ್ನತ ಸೈಬರ್‌ ಸೆಕ್ಯುರಿಟಿ ಸಂಸ್ಥೆ 'ಇಂಡಿಯನ್‌ ಕಂಪ್ಯೂಟರ್‌ ಎಮರ್ಜೇನ್ಸಿ ರೆಸ್ಪಾನ್ಸ್‌ ಟೀಮ್‌(ಸಿಇಆರ್‌ಟಿ)' ಎಚ್ಚರಿಕೆ ನೀಡಿದೆ. ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆ(ಐಟಿ) ಹೆಸರಲ್ಲಿ ಕಳುಹಿಸಲಾಗುತ್ತಿರುವ...

2018 ಮಾರ್ಚ್ ತಿಂಗಳಲ್ಲಿ ಚಂದ್ರಯಾನ-2

ಚಂದ್ರನ ಮೇಲೆ ಮತ್ತೆ ಕಾಲಿಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗಿದೆ. 2018 ಮಾರ್ಚ್ ತಿಂಗಳಲ್ಲಿ ಚಂದ್ರಯಾನ-2 ಉಪಗ್ರಹ ಉಡಾವಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಚಂದ್ರಯಾನ-1 ಯಶಸ್ಸಿನ ಬಳಿಕ ಈಗ ಎರಡನೇ ಯೋಜನೆಗೆ ಇಸ್ರೋ ಸನ್ನದ್ಧವಾಗಿದೆ.ಚಂದ್ರಯಾನ-2 ಉಪಗ್ರಹವನ್ನು...

ಅಕ್ಟೋಬರ್‌ನಿಂದ ಏಕರೂಪದ ಡಿಎಲ್‌, ಆರ್‌ಸಿ

ಅಕ್ಟೋಬರ್‌ 1ರಿಂದ ದೇಶಾದ್ಯಂತ ಏಕರೂಪದ ಡ್ರೈವಿಂಗ್‌ ಲೈಸನ್ಸ್‌(ಡಿಎಲ್‌) ಮತ್ತು ನೋಂದಣಿ ಪ್ರಮಾಣ ಪತ್ರಗಳನ್ನು(ಆರ್‌ಸಿ) ವಿತರಿಸಲು ಕೇಂದ್ರ ಸರಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ. ನಕಲಿ ಅಥವಾ ಫೋರ್ಜರಿ ಮಾಡಿದ ದಾಖಲೆಗಳನ್ನು...

ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿ ಸದಸ್ಯತ್ವಕ್ಕೆ ಆರ್ಥಿಕ ತಜ್ಞ “ಸುರ್ಜಿತ್ ಭಲ್ಲಾ” ರಾಜೀನಾಮೆ!

ಪ್ರಧಾನಿ ಆರ್ಥಿಕ ಸಲಹಾ ಮಂಡಳಿಯ ಅರೆಕಾಲಿಕ ಸದಸ್ಯರಾಗಿದ್ದ ಆರ್ಥಿಕ ತಜ್ಞ ಸುರ್ಜಿತ್ ಭಲ್ಲಾ ಅವರು ರಾಜೀನಾಮೆ ನೀಡಿದ್ದಾರೆ.ನವದೆಹಲಿ: ಪ್ರಧಾನಿ ಆರ್ಥಿಕ ಸಲಹಾ ಮಂಡಳಿಯ ಅರೆಕಾಲಿಕ ಸದಸ್ಯರಾಗಿದ್ದ ಆರ್ಥಿಕ ತಜ್ಞ ಸುರ್ಜಿತ್ ಭಲ್ಲಾ ಅವರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಕುರಿತು ಟ್ವೀಟ್‌ ಮಾಡಿರುವ ಸುರ್ಜಿತ್‌...

ಹಂಪಿ ದತ್ತು ಪಡೆದ ಯಾತ್ರಾ ಡಾಟ್‌ ಕಾಂ

ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಹಂಪಿಯ ನಿರ್ವಹಣೆಯ ಹೊಣೆಯನ್ನು ಆನ್‌ಲೈನ್ ಪ್ರವಾಸ ನಿರ್ವಹಣಾ ಸಂಸ್ಥೆ ಯಾತ್ರಾ ಡಾಟ್‌ ಕಾಂ ಪಡೆದುಕೊಂಡಿದೆ.ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಸೆಪ್ಟೆಂಬರ್ 27ರಂದು ಆರಂಭಿಸಿದ್ದ ‘ಪಾರಂಪರಿಕ ತಾಣಗಳನ್ನು ದತ್ತು ಪಡೆಯಿರಿ’ ಅಭಿಯಾನದ ಅಂಗವಾಗಿ ಯಾತ್ರಾ ಡಾಟ್‌...

“ತೆರಿಗೆ ವರಮಾನ ಹಂಚಿಕೆ ಸೂತ್ರದ ಚರ್ಚೆ” ಏಪ್ರೀಲ್ 10ರಂದು ದಕ್ಷಿಣ ರಾಜ್ಯಗಳ ಸಭೆ

15ನೇ ಹಣಕಾಸು ಆಯೋಗದ ವ್ಯಾಪ್ತಿ ಮತ್ತು ಉದ್ದೇಶದ ಕುರಿತು ಚರ್ಚಿಸಲು ಇದೇ 10ರಂದು ಕೇರಳ ಸರ್ಕಾರ ಆಯೋಜಿಸಿರುವ ದಕ್ಷಿಣ ರಾಜ್ಯಗಳ ಸಭೆಯಲ್ಲಿ ಕರ್ನಾಟಕ ಕೂಡಾ ಭಾಗವಹಿಸಲಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.ಬೆಂಗಳೂರು: 15ನೇ ಹಣಕಾಸು ಆಯೋಗದ ವ್ಯಾಪ್ತಿ ಮತ್ತು...

ಎಸ್.ಎಸ್.ಎಲ್.ಸಿ ಪರೀಕ್ಷಾ ಮೌಲ್ಯಮಾಪನ ಡಿಜಿಟಲೀಕರಣ : ಕಾಗದ, ಸಮಯ, ಹಣ ಉಳಿಕೆ

ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಬಳಿಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಬಂದು ಬೀಳುತ್ತಿದ್ದ ಲಕ್ಷಗಟ್ಟಲೆ ‘ಆನ್ಸರ್‌ ಕಂ ಮಾರ್ಕ್ಸ್ ಲಿಸ್ಟ್‌’ ಶೀಟ್‌ಗಳ (ಎಎಂಎಲ್‌) ರಾಶಿಗೆ ಈ ವರ್ಷದಿಂದ ಮುಕ್ತಿ ಸಿಗಲಿದೆ! ಬೆಂಗಳೂರು: ಪ್ರತಿ ವರ್ಷ ಎಸ್ಸೆಸ್ಸೆಲ್ಸಿ...

2028ರ ವೇಳೆಗೆ ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿ

ಮುಂದಿನ ದಶಕದಲ್ಲಿ 2028ರ ವೇಳೆಗೆ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ (ಜಿಡಿಪಿ) ಭಾರತ ಜಪಾನನ್ನು ಮೀರಿಸಿ ಜಗತ್ತಿನ ಮೂರನೆ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ವಿದೇಶಿ ಬ್ರೋಕರೇಜ್‌ ಸಂಸ್ಥೆಯ ವರದಿಯೊಂದು ಭವಿಷ್ಯ ನುಡಿದಿದೆ.ಭಾರತ ಈಗಾಗಲೇ ಬ್ರೆಜಿಲ್‌ ಮತ್ತು ರಷ್ಯಾವನ್ನು ಹಿಂದಿಕ್ಕಿ, ಬ್ರಿಕ್‌...

Follow Us

0FansLike
1,893FollowersFollow
0SubscribersSubscribe

Recent Posts