Home Current Affairs Kannada - Current Affairs

Kannada - Current Affairs

ಶ್ರೀ ಶಿವಕುಮಾರ ಸ್ವಾಮೀಜಿಗಳು ಇನ್ನಿಲ್ಲ

ನಡೆದಾಡುವ ದೇವರು, ಅಕ್ಷರ ದಾಸೋಹಿ ಪರಮಪೂಜ್ಯ ಸಿದ್ಧಗಂಗೆಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಇಂದು(2019 ಜನೇವರಿ 21) ಬೆಳೆಗ್ಗೆ 11.44 ರ ಸುಮಾರಿಗೆ ಶಿವೈಕ್ಯರಾಗಿದ್ದಾರೆ.ತುಮಕೂರು: ನಡೆದಾಡುವ ದೇವರು, ಅಕ್ಷರ ದಾಸೋಹಿ ಪರಮಪೂಜ್ಯ ಸಿದ್ಧಗಂಗೆಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಇಂದು(2019...

ರೈತರ ಸಾಲ ಮನ್ನಾ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಪ್ರಕ್ರಿಯೆಗೆ ಚಾಲನೆ: ರೈತರು ಕೊಡಬೇಕಾದ ದಾಖಲೆಗಳೇನು?

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾಲ ಮನ್ನಾ ಯೋಜನೆ ಅನುಷ್ಠಾನ ಪ್ರಕಿಯೆ ಇನ್ನಷ್ಟು ಚುರುಕುಗೊಂಡಿದ್ದು ಸಹಕಾರ ಬ್ಯಾಂಕ್‍ಗಳ ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿಯೂ ರೈತರ ದಾಖಲೆ ಸಂಗ್ರಹ ಮತ್ತು ಅಪಲೋಡ್ ಕಾರ್ಯಕ್ಕೆ ಚಾಲನೆ ದೊರೆತಿದೆ. ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾಲ ಮನ್ನಾ...

ಸರಕಾರಿ ಬ್ಯಾಂಕ್‌ಗಳಿಂದ 1 ಲಕ್ಷ ಉದ್ಯೋಗಿಗಳ ನೇಮಕ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ), ಬ್ಯಾಂಕ್‌ ಆಫ್‌ ಬರೋಡಾ, ಕೆನರಾ ಬ್ಯಾಂಕ್‌ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ಗಳೂ ಸೇರಿದಂತೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳು ತಮ್ಮ ನೇಮಕಾತಿಗಳನ್ನು ಪ್ರಸಕ್ತ ಸಾಲಿನಲ್ಲಿ ಇಮ್ಮಡಿಗೊಳಿಸಿವೆ. ಹೊಸ ಜಮಾನದ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಈ ಸಾಲಿನಲ್ಲಿ...

ನಾಳೆ ಭಾರತ್ ಬಂದ್: ಕರ್ನಾಟಕ ರಾಜ್ಯದ ಎಲ್ಲೆಲ್ಲಿ ಶಾಲಾ ಕಾಲೇಜುಗಳಿಗೆ ರಜೆ?

ತೈಲ ಬೇರಿಕೆ ಏರಿಕೆ ಪ್ರತಿಭಟಿಸಿ ಸೆಪ್ಟೆಂಬರ್ 10 ರ ಸೋಮವಾರ ಭಾರತ್ ಬಂದ್‌ಗೆ ವಿವಿಧ ಸಂಘಟನೆಗಳು ಕರೆಕೊಟ್ಟಿದ್ದು, ರಾಜ್ಯದ ಹಲವೆಡೆ ಜಿಲ್ಲಾಧಿಕಾರಿಗಳು ಮತ್ತು ತಾಲೂಕು ಶಿಕ್ಷಣಾಧಿಕಾರಿಗಳು ಶಾಲಾ ಕಾಲೇಜಿಗೆ ರಜೆ ಘೋಷಿಸಿದ್ದಾರೆ. ಆದರೆ ಕೆಲವು ಜಿಲ್ಲೆಗಳಲ್ಲಿ ರಜೆ ಘೋಷಣೆಯಾಗಿಲ್ಲ. ಬೆಂಗಳೂರು: ತೈಲ...

“ರಂಜನ್ ಗೊಗೊಯಿ” ದೇಶದ ನೂತನ ಮುಖ್ಯನ್ಯಾಯಮೂರ್ತಿ

ನ್ಯಾ. ರಂಜನ್ ಗೊಗೊಯಿ ಅವರು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಹೊಸದಿಲ್ಲಿ: ನ್ಯಾ. ರಂಜನ್ ಗೊಗೊಯಿ ಅವರು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಂಜನ್‌ ಗೊಗೊಯಿ ನೇಮಕ ಆದೇಶಕ್ಕೆ ಸೆಪ್ಟೆಂಬರ್ 13 ರ ಗುರುವಾರ ಸಹಿ ಹಾಕಿದರು.ನ್ಯಾ....

ಲೇಸರ್‌ ಭೌತಶಾಸ್ತ್ರದ ಮೂವರು ಭೌತ ವಿಜ್ಞಾನಿಗಳಿಗೆ 2018 ನೇ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಆಯ್ಕೆ

ದಿ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಲೇಸರ್‌ ಭೌತಶಾಸ್ತ್ರದಲ್ಲಿನ ಅಧ್ಯಯನಕ್ಕೆ ಮೂವರು ಭೌತ ವಿಜ್ಞಾನಿಗಳಿಗೆ 2018 ನೇ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಸ್ಟಾಕ್​ಹೋಮ್:  ದಿ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಲೇಸರ್‌ ಭೌತಶಾಸ್ತ್ರದಲ್ಲಿನ ಅಧ್ಯಯನಕ್ಕೆ...

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನವೆಂಬರ್​ನಲ್ಲಿ

ಧಾರವಾಡದಲ್ಲಿ ನಡೆಯಲಿರುವ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನವೆಂಬರ್​ನಲ್ಲಿ ನಡೆಸಲು ನಿರ್ಧರಿಸಲಾಗಿದೆ.ಧಾರವಾಡ: ಇಲ್ಲಿ ನಡೆಯಲಿರುವ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನವೆಂಬರ್​ನಲ್ಲಿ ನಡೆಸಲು ನಿರ್ಧರಿಸಲಾಗಿದೆ.ಸಮ್ಮೇಳನಕ್ಕೆ ಸಂಬಂಧಪಟ್ಟಂತೆ ಮೊದಲ ಪೂರ್ವಭಾವಿ ಸಭೆ ಆಗಸ್ಟ್.20ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ...

ಚಂದ್ರನ ಮೇಲೆ ಮೊಳಕೆಯೊಡೆದ ಚೀನಾ ಗಿಡ

ಚಂದ್ರನ ಮೇಲೆ ಮೊದಲ ಬಾರಿಗೆ ಚೀನಾದ ಗಿಡವೊಂದು ಮೊಳಕೆಯೊಡೆದಿದೆ! ಕಳೆದ ಜ.3ರಂದು ಭೂಮಿಗೆ ಗೋಚರಿಸಿದ ಚಂದ್ರನ ಮತ್ತೊಂದು ಭಾಗದ ಮೇಲೆ ಚೀನಾದ ಚ್ಯಾಂಗ್ ಇ-4 ಬಾಹ್ಯಾಕಾಶ ನೌಕೆ ಇಳಿದಿತ್ತು. ಇದೇ ಸಂದರ್ಭದಲ್ಲಿ ಚೀನಾದ ಬಾಹ್ಯಾಕಾಶ ವಿಜ್ಞಾನಿಗಳು ಅಲ್ಲಿ ಬೀಜವನ್ನು ಹೂತಿದ್ದರು....

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ನಿರುದ್ಯೋಗಿ ಯುವಕ-ಯುವತಿಯಯರಿಗಾಗಿ “ಸಮೃದ್ಧಿ ಯೋಜನೆ”

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ನಿರುದ್ಯೋಗಿ ಯುವಕ-ಯುವತಿಯರಿಗೆ ಸುಮಾರು 800 ಕೋಟಿ ರೂ. ವೆಚ್ಚದಲ್ಲಿ ಸಾಮಾಜಿಕ ಉದ್ಯಮಶೀಲತಾ ಕಾರ್ಯಕ್ರಮದಡಿ ಖಾಸಗಿ ಸಂಸ್ಥೆಗಳು ಮತ್ತು ಕಾಪೋರೇಟ್ ಉದ್ದಿಮೆಗಳ ಸಹಭಾಗಿತ್ವದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ‘ಸಮೃದ್ಧಿ’ ಯೋಜನೆ ಜಾರಿಗೆ ಬಂದಿದೆ.ಬೆಂಗಳೂರು: ಪರಿಶಿಷ್ಟ ಜಾತಿ...

#MeToo ಚಳವಳಿಯನ್ನು ಹುಟ್ಟಿಹಾಕಿದವರಾರು ಗೊತ್ತೆ?

"ಮೀಟೂ" ಅಭಿಯಾನವನ್ನು 2006ರಲ್ಲಿ ಪ್ರಥಮ ಬಾರಿಗೆ ಪ್ರಾರಂಭಿಸಿದವರು ತರಾನಾ ಬರ್ಕ್ ಎನ್ನುವ ಮಹಿಳೆ. ಅವರು ಕಡಿಮೆ ಆದಾಯ ಪಡೆಯುವ ಸಮುದಾಯದ ಮಹಿಳೆಯರ ಮೇಲೆ ನಡೆಯುತ್ತಿದ್ದ ಲೈಂಗಿಕ ಶೋಷಣೆಯ ಹಿನ್ನೆಲೆಯಲ್ಲಿ ಅಂತಹಾ ಮಹಿಳೆಯರಿಗೆ ನೆರವಾಗುವ ಉದ್ದೇಶದೊಡನೆ ಈ ಚಳವಳಿ ಪ್ರಾರಂಭಿಸಿದ್ದರು.ಲೈಂಗಿಕ ದೌರ್ಜನ್ಯಕ್ಕೊಳಗಾದ...

Follow Us

0FansLike
2,173FollowersFollow
0SubscribersSubscribe

Recent Posts