ಪಿಎಫ್: ವಂತಿಗೆ ಕಡಿತಕ್ಕೆ ಅವಕಾಶ (ಲೋಕಸಭೆಯಲ್ಲಿ ಸಾಮಾಜಿಕ ಸುರಕ್ಷತಾ ಸಂಹಿತೆ ಮಸೂದೆ ಮಂಡನೆ)
ಸಾಮಾಜಿಕ ಸುರಕ್ಷತಾ ಪ್ರಯೋಜನಗಳನ್ನು ಎಲ್ಲರಿಗೂ ತಲುಪಿಸುವ ಉದ್ದೇಶದ ಮತ್ತು ಭವಿಷ್ಯ ನಿಧಿಗೆ (ಪಿಎಫ್) ಉದ್ಯೋಗಿಗಳ ತಿಂಗಳ ವಂತಿಗೆಯನ್ನು ಕಡಿತಗೊಳಿಸಲು ಆಯ್ಕೆ ಅವಕಾಶ ಇರುವ ‘ಸಾಮಾಜಿಕ ಸುರಕ್ಷತಾ ಸಂಹಿತೆ ಮಸೂದೆ–2019’ ಅನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.ನವದೆಹಲಿ (ಪಿಟಿಐ): ಸಾಮಾಜಿಕ ಸುರಕ್ಷತಾ ಪ್ರಯೋಜನಗಳನ್ನು ಎಲ್ಲರಿಗೂ...
ಎನ್ಕೌಂಟರ್: ತನಿಖೆಗೆ ‘ಸುಪ್ರೀಂ’ನಿಂದ ಆಯೋಗ
ಹೈದರಾಬಾದ್ನ ಪಶುವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ ಘಟನೆಯ ವಿಚಾರಣೆ ನಡೆಸಲು, ಮೂವರು ಸದಸ್ಯರ ತನಿಖಾ ಆಯೋಗವನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 12 ರ ಗುರುವಾರ ರಚಿಸಿದೆ.ನವದೆಹಲಿ (ಪಿಟಿಐ): ಹೈದರಾಬಾದ್ನ ಪಶುವೈದ್ಯೆ ಮೇಲಿನ ಅತ್ಯಾಚಾರ...
ಗ್ರೆಟಾಗೆ ‘ಟೈಮ್ ವರ್ಷದ ವ್ಯಕ್ತಿ’ ಗೌರವ
ಹವಾಮಾನ ಬದಲಾವಣೆ ವಿರುದ್ಧ ಹೋರಾಟ ನಡೆಸುತ್ತಿರುವ, ಸ್ವೀಡನ್ನ ಗ್ರೆಟಾ ಥನ್ಬರ್ಗ್ ಅವರು ‘ಟೈಮ್’ ವರ್ಷದ ವ್ಯಕ್ತಿಯಾಗಿ 2019ನೇ ಸಾಲಿಗೆ ಆಯ್ಕೆಯಾಗಿದ್ದಾರೆ.ವಾಷಿಂಗ್ಟನ್ (ರಾಯಿಟರ್ಸ್): ಜಾಗತಿಕ ತಾಪಮಾನವನ್ನು ಖಂಡಿಸಿ ಕಳೆದ ವರ್ಷ ಸ್ವೀಡನ್ನ ಸಂಸತ್ನ ಮುಂದೆ ಏಕಾಂಗಿಯಾಗಿ ಹೋರಾಟ ನಡೆಸುವ ಮೂಲಕ ವಿಶ್ವಾದ್ಯಂತ...
ಲಾ ಲಿಗಾ: ರೋಹಿತ್ ರಾಯಭಾರಿ
ರೋಹಿತ್ ಶರ್ಮಾ ಅವರು ಸ್ಪೇನ್ನ ಪ್ರತಿಷ್ಠಿತ ಲಾ ಲಿಗಾ ಫುಟ್ಬಾಲ್ ಟೂರ್ನಿಯ ಭಾರತದ ಪ್ರಚಾರ ರಾಯಭಾರಿಯಾಗಿ ನೇಮಕವಾಗಿದ್ದಾರೆ.ಮುಂಬೈ (ಪಿಟಿಐ): ರೋಹಿತ್ ಶರ್ಮಾ ಅವರು ಸ್ಪೇನ್ನ ಪ್ರತಿಷ್ಠಿತ ಲಾ ಲಿಗಾ ಫುಟ್ಬಾಲ್ ಟೂರ್ನಿಯ ಭಾರತದ ಪ್ರಚಾರ ರಾಯಭಾರಿಯಾಗಿ ನೇಮಕವಾಗಿದ್ದಾರೆ.
ಇದರೊಂದಿಗೆ ಲೀಗ್ನ ರಾಯಭಾರಿಯಾಗಿ...
ಟೆನಿಸ್ ತಾರೆ ಆ್ಯಷ್ಲೆ ಬಾರ್ಟಿಗೆ ಡಬ್ಲ್ಯುಟಿಎ ನೀಡುವ “ವರ್ಷದ ಶ್ರೇಷ್ಠ ಆಟಗಾರ್ತಿ” ಗೌರವ
ಆಸ್ಟ್ರೇಲಿಯಾದ ಟೆನಿಸ್ ತಾರೆ ಆ್ಯಷ್ಲೆ ಬಾರ್ಟಿ ಅವರು ಡಬ್ಲ್ಯುಟಿಎ ನೀಡುವ ‘ವರ್ಷದ ಶ್ರೇಷ್ಠ ಆಟಗಾರ್ತಿ’ ಗೌರವಕ್ಕೆ ಭಾಜನರಾಗಿದ್ದಾರೆ.ಲಾಸ್ ಏಂಜಲಿಸ್ (ಎಎಫ್ಪಿ): ಆಸ್ಟ್ರೇಲಿಯಾದ ಟೆನಿಸ್ ತಾರೆ ಆ್ಯಷ್ಲೆ ಬಾರ್ಟಿ ಅವರು ಡಬ್ಲ್ಯುಟಿಎ ನೀಡುವ ‘ವರ್ಷದ ಶ್ರೇಷ್ಠ ಆಟಗಾರ್ತಿ’ ಗೌರವಕ್ಕೆ ಭಾಜನರಾಗಿದ್ದಾರೆ.
ಈ ಋತುವಿನ...
ಪರಿಶಿಷ್ಟ ಪಂಗಡಕ್ಕೆ ‘ಸಿದ್ದಿ’, ‘ತಳವಾರ’, ‘ಪರಿವಾರ’ ಸಮುದಾಯ (ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ)
ರಾಜ್ಯದ ವಿವಿಧೆಡೆ ಇರುವ ‘ತಳವಾರ’, ‘ಪರಿವಾರ’ ಮತ್ತು ‘ಸಿದ್ದಿ’ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂವಿಧಾನದ (ಪರಿಶಿಷ್ಟ ಪಂಗಡ) ಆದೇಶ (2ನೇ ತಿದ್ದುಪಡಿ) ಮಸೂದೆಗೆ ಡಿಸೆಂಬರ್ 12 ರ ಗುರುವಾರ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆಯಿತು.ನವದೆಹಲಿ: ರಾಜ್ಯದ ವಿವಿಧೆಡೆ ಇರುವ...
ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕ: ಭಾರತಕ್ಕೆ 9 ನೇ ಸ್ಥಾನ (ಮಾಲಿನ್ಯ ನಿಯಂತ್ರಣಕ್ಕೆ ಅಮೆರಿಕ. ಸೌದಿ, ಆಸ್ಟ್ರೇಲಿಯಾ...
ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ(ಸಿಸಿಪಿಐ) ಇದೇ ಪ್ರಥಮ ಬಾರಿ ಭಾರತ ಮೊದಲ ಹತ್ತು ರಾಷ್ಟ್ರಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಹವಾಮಾನ ಶೃಂಗಸಭೆಯಲ್ಲಿ ಈ ಬಗ್ಗೆ ವರದಿ ಬಿಡುಗಡೆ ಮಾಡಲಾಯಿತು. ಸೂಚ್ಯಂಕದಲ್ಲಿ ಭಾರತ 9 ನೇ ಸ್ಥಾನ ಪಡೆದಿದೆ.ಮಾಡ್ರಿಡ್(ಪಿಟಿಐ): ಹವಾಮಾನ ಬದಲಾವಣೆ...
ಶೇ 5.1ಕ್ಕೆ ತಗ್ಗಲಿದೆ ಭಾರತದ ಆರ್ಥಿಕ ವೃದ್ಧಿ ದರ: ಏಷ್ಯಾ ಅಭಿವೃದ್ಧಿ ಬ್ಯಾಂಕ್
2019–20ನೇ ಹಣಕಾಸು ವರ್ಷದ ಭಾರತದ ಆರ್ಥಿಕ ವೃದ್ಧಿ ದರವನ್ನು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಶೇ 5.1ರಷ್ಟಕ್ಕೆ ತಗ್ಗಿಸಿದೆ.
ನವದೆಹಲಿ (ಪಿಟಿಐ): 2019–20ನೇ ಹಣಕಾಸು ವರ್ಷದ ಭಾರತದ ಆರ್ಥಿಕ ವೃದ್ಧಿ ದರವನ್ನು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಶೇ 5.1ರಷ್ಟಕ್ಕೆ...
ಸಾಹಿತಿ ಚಂದ್ರಶೇಖರ ವಸ್ತ್ರದಗೆ 2019 ನೇ ಸಾಲಿನ ಡಾ. ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ
ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆಯಿಂದ ಕೊಡಮಾಡುವ 2019 ನೇ ಸಾಲಿನ ಡಾ. ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿಯು ವಿಜಯಪುರ ಜಿಲ್ಲೆ ಸಿಂದಗಿಯ ಸಾಹಿತಿ ಚಂದ್ರಶೇಖರ ವಸ್ತ್ರದ ಅವರ ‘ಅರಿವು ಅಕ್ಷರದಾಚೆ’ ಕೃತಿಗೆ ಲಭಿಸಿದೆ.ಹುಬ್ಬಳ್ಳಿ: ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆಯಿಂದ ಕೊಡಮಾಡುವ 2019 ನೇ...
ನಾಸಾ ಮಾಜಿ ವಿಜ್ಞಾನಿ ಡಾ. ನವರತ್ನ ಶ್ರೀನಿವಾಸ ರಾಜಾರಾಮ್ ನಿಧನ
ಅಮೆರಿಕದ ನಾಸಾ ಮಾಜಿ ವಿಜ್ಞಾನಿ, ವಿದ್ವಾಂಸ, ಇತಿಹಾಸಕಾರ ಡಾ. ನವರತ್ನ ಶ್ರೀನಿವಾಸ ರಾಜಾರಾಮ್ ಡಿಸೆಂಬರ್ 11 ರ ಬುಧವಾರ ನಿಧನರಾಗಿದ್ದಾರೆ.ಬೆಂಗಳೂರು: ಅಮೆರಿಕದ ನಾಸಾ ಮಾಜಿ ವಿಜ್ಞಾನಿ, ವಿದ್ವಾಂಸ, ಇತಿಹಾಸಕಾರ ಡಾ. ನವರತ್ನ ಶ್ರೀನಿವಾಸ ರಾಜಾರಾಮ್ ಡಿಸೆಂಬರ್ 11 ರ ಬುಧವಾರ...