Home Current Affairs Kannada - Current Affairs

Kannada - Current Affairs

ಭಾರತದ ಹದಿನಾರರ ಪೋರ “ಜೆರೆಮಿ ಲಾಲ್ರಿನುಂಗಾ “ವಿಶ್ವ ದಾಖಲೆ

ಯೂತ್‌ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಭಾರತದ ಯುವ ಅಥ್ಲೀಟ್‌ ಜೆರೆಮಿ ಲಾಲ್ರಿನುಂಗಾ ಭಾನುವಾರ ಏಷ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸರಣಿಯೋಪಾದಿಯಲ್ಲಿ ಅಸಾಧಾರಣ ಪ್ರದರ್ಶನ ಸಂಘಟಿಸಿ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ನಿಂಗ್ಬೊ (ಚೀನಾ) : ಯೂತ್‌ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ...

ಫಾಗ್ನಿನಿ ಮಡಿಲಿಗೆ ಮಾಂಟೆ ಕಾರ್ಲೊ ಮಾಸ್ಟರ್ಸ್‌ ಪ್ರಶಸ್ತಿ

ಹದಿಮೂರನೇ ಶ್ರೇಯಾಂಕಿತ ಆಟಗಾರ ಇಟಲಿಯ ಫ್ಯಾಬಿಯೋ ಫಾಗ್ನಿನಿ ಮಾಂಟೆ ಕಾರ್ಲೊ ಮಾಸ್ಟರ್ಸ್‌ 1000 ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ನೂತನ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ನಿ 6-3, 6-4   ಮಾಂಟೆ ಕಾರ್ಲೊ:  ಇಟಲಿಯ ಫ್ಯಾಬಿಯೋ ಫಾಗ್ನಿನಿ ಅವರು ಮಾಂಟೆ...

ಸರ್ವಿಸಸ್‌ಗೆ ತಂಡಕ್ಕೆ “ಸಂತೋಷ್ ಟ್ರೋಫಿ”

ಆತಿಥೇಯ ಪಂಜಾಬ್ ತಂಡವನ್ನು ಮಣಿಸಿದ ಸರ್ವಿ ಸಸ್‌ ತಂಡದವರು ಸಂತೋಷ್‌ ಟ್ರೋಫಿ ಫುಟ್‌ಬಾಲ್ ಟೂರ್ನಿಯ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇಲ್ಲಿನ ಗುರುನಾನಕ್ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಫೈನಲ್‌ನಲ್ಲಿ ಸರ್ವಿಸಸ್‌ 1–0 ಗೋಲಿನಿಂದ ಗೆದ್ದಿತು. ಪಂದ್ಯದ ಏಕೈಕ ಗೋಲು ಗಳಿಸಿದವರು ಬಿಕಾಸ್...

ಏಷ್ಯನ್ ಅಥ್ಲೆಟಿಕ್ಸ್: ಭಾರತದ ದ್ಯುತಿ ಚಾಂದ್‌ ‘ಉತ್ತಮ’ ದಾಖಲೆ

ವೇಗದ ಓಟಗಾರ್ತಿ ದ್ಯುತಿ ಚಾಂದ್‌ ಇಲ್ಲಿ ಏಪ್ರೀಲ್ 21 ರ ಭಾನುವಾರ ಆರಂಭಗೊಂಡ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಅಮೋಘ ಸಾಧನೆ ಮಾಡಿದರು. 100 ಮೀಟರ್ಸ್ ಓಟದಲ್ಲಿ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಮುರಿದರು. ದೋಹಾ (ಪಿಟಿಐ): ವೇಗದ ಓಟಗಾರ್ತಿ ದ್ಯುತಿ...

ಬಾರ್‌, ಪಬ್‌ಗಳಲ್ಲಿ ಧೂಮಪಾನ ನಿಷೇಧ :ಕರ್ನಾಟಕ ಅಬಕಾರಿ ಇಲಾಖೆ ಆದೇಶ

ಇನ್ನು ಮುಂದೆ ಬಾರ್‌, ಕ್ಲಬ್‌ ಮತ್ತು ಪಬ್‌ಗಳಲ್ಲಿ ಧೂಮಪಾನ ಮಾಡುವಂತಿಲ್ಲ. ಈ ಪ್ರದೇಶಗಳು ‘ಧೂಮಪಾನ ಮುಕ್ತ’ ಎಂದು ಘೋಷಿಸಿ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ.ಬೆಂಗಳೂರು: ಇನ್ನು ಮುಂದೆ ಬಾರ್‌, ಕ್ಲಬ್‌ ಮತ್ತು ಪಬ್‌ಗಳಲ್ಲಿ ಧೂಮಪಾನ ಮಾಡುವಂತಿಲ್ಲ. ಈ ಪ್ರದೇಶಗಳು ‘ಧೂಮಪಾನ ಮುಕ್ತ’...

ಶ್ರೀಲಂಕಾ: ಸರಣಿ ಸ್ಫೋಟಕ್ಕೆ 215 ಕ್ಕೂ ಅಧಿಕ ಬಲಿ

ಈಸ್ಟರ್ ಆಚರಣೆಯ ಸಂಭ್ರಮ ಶ್ರೀಲಂಕಾಗೆ ಕರಾಳ ದಿನವಾಯಿತು. ರಾಜಧಾನಿ ಕೊಲಂಬೊ ಸೇರಿದಂತೆ ಮೂರು ಕಡೆ ಏಪ್ರೀಲ್ 21 ರ ಸೋಮವಾರ ಬೆಳಗ್ಗೆಯೇ ಸಂಭವಿಸಿದ ಎಂಟು ಸರಣಿ ಸ್ಫೋಟಗಳಿಂದಾಗಿ ದ್ವೀಪರಾಷ್ಟ್ರದಲ್ಲಿ 35 ವಿದೇಶಿಯರು ಸೇರಿದಂತೆ 215ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಚರ್ಚ್‌ಗಳು...

“ಉಮಂಗ್” (UMANG) ಆ್ಯಪ್‌ ಮೂಲಕ ಪಿಎಫ್‌ ವಿವರವನ್ನೂ ತಿಳಿಯಿರಿ

ಕೇಂದ್ರ ಸರಕಾರ ಬಿಡುಗಡೆಗೊಳಿಸಿರುವ ಉಚಿತ ಮೊಬೈಲ್‌ ಆ್ಯಪ್‌ 'ಉಮಂಗ್‌' ಮೂಲಕ ನೀವು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹಲವು ಯೋಜನೆಗಳ ವಿವರಗಳನ್ನು ಪಡೆಯಬಹುದು.ಹೊಸದಿಲ್ಲಿ: ಕೇಂದ್ರ ಸರಕಾರ ಬಿಡುಗಡೆಗೊಳಿಸಿರುವ ಉಚಿತ ಮೊಬೈಲ್‌ ಆ್ಯಪ್‌ 'ಉಮಂಗ್‌' ಮೂಲಕ ನೀವು ಕೇಂದ್ರ ಹಾಗೂ ರಾಜ್ಯ ಸರಕಾರಗಳ...

ಕೇಂದ್ರ ಸರಕಾರ ಬಿಡುಗಡೆಗೊಳಿಸಿರುವ ಉಚಿತ ಮೊಬೈಲ್‌ ಆ್ಯಪ್‌ 'ಉಮಂಗ್‌' ಮೂಲಕ ನೀವು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹಲವು ಯೋಜನೆಗಳ ವಿವರಗಳನ್ನು ಪಡೆಯಬಹುದು.ಹೊಸದಿಲ್ಲಿ: ಕೇಂದ್ರ ಸರಕಾರ ಬಿಡುಗಡೆಗೊಳಿಸಿರುವ ಉಚಿತ ಮೊಬೈಲ್‌ ಆ್ಯಪ್‌ 'ಉಮಂಗ್‌' ಮೂಲಕ ನೀವು ಕೇಂದ್ರ ಹಾಗೂ ರಾಜ್ಯ ಸರಕಾರಗಳ...

ಭೋಪಾಲ ಅನಿಲ ದುರಂತ 20ನೇ ಶತಮಾನದ ‘ಪ್ರಮುಖ ಕೈಗಾರಿಕಾ ದುರಂತ : ವಿಶ್ವಸಂಸ್ಥೆಯ ವರದಿ

ಭೋಪಾಲ ಅನಿಲ ದುರಂತ 20ನೇ ಶತಮಾನದ ‘ಪ್ರಮುಖ ಕೈಗಾರಿಕಾ ದುರಂತಗಳಲ್ಲಿ’ ಒಂದಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. ವಿಶ್ವಸಂಸ್ಥೆ (ಪಿಟಿಐ): ಭೋಪಾಲ ಅನಿಲ ದುರಂತ 20ನೇ ಶತಮಾನದ ‘ಪ್ರಮುಖ ಕೈಗಾರಿಕಾ ದುರಂತಗಳಲ್ಲಿ’ ಒಂದಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.  ಯಾವ ಸಂಸ್ಥೆಯ...

ಪೆಸಿಫಿಕ್‌ ಸಾಗರ ದಾಟಿದ ಜಪಾನಿ ಅಂಧ ನಾವಿಕ “ಮಿಟುಶಿರೊ ಇವಾಮೊಟು”

ಜಪಾನಿ ಅಂಧ ನಾವಿಕರೊಬ್ಬರು ಪೆಸಿಫಿಕ್‌ ಸಾಗರವನ್ನು ಯಶಸ್ವಿಯಾಗಿ ದಾಟಿ ದಾಖಲೆ ಮಾಡಿದ್ದಾರೆ. ಟೋಕಿಯೊ (ಎಎಫ್‌ಪಿ): ಜಪಾನಿ ಅಂಧ ನಾವಿಕರೊಬ್ಬರು ಪೆಸಿಫಿಕ್‌ ಸಾಗರವನ್ನು ಯಶಸ್ವಿಯಾಗಿ ದಾಟಿ ದಾಖಲೆ ಮಾಡಿದ್ದಾರೆ. ಸ್ಯಾನ್‌ ಡಿಯಾಗೊ ನಿವಾಸಿ 52 ವರ್ಷದ ಮಿಟುಶಿರೊ ಇವಾಮೊಟು 40 ಅಡಿ ಉದ್ದದ ಹಾಯಿದೋಣಿ...

Follow Us

0FansLike
1,928FollowersFollow
0SubscribersSubscribe

Recent Posts