2018 ರ ಮೇ 19 ಕ್ಕೆ “ಹ್ಯಾರಿ” ಮತ್ತು “ಮಾರ್ಕೆಲ್‌” ವಿವಾಹ ಸಮಾರಂಭ: ಕಾಣಿಕೆ ಬದಲು ದೇಣಿಗೆ

0
23

ಬ್ರಿಟನ್‌ ರಾಜಕುಮಾರ ಹ್ಯಾರಿ ಮತ್ತು ಅಮೆರಿಕದ ನಟಿ ಮೇಘನ್‌ ಮಾರ್ಕೆಲ್‌ ಅವರು ತಮ್ಮ ವಿವಾಹದಲ್ಲಿ ಕಾಣಿಕೆ ಪಡೆಯುವ ಬದಲು ದೇಣಿಗೆ ನೀಡಲಿದ್ದಾರೆ.

ಲಂಡನ್‌: ಬ್ರಿಟನ್‌ ರಾಜಕುಮಾರ ಹ್ಯಾರಿ ಮತ್ತು ಅಮೆರಿಕದ ನಟಿ ಮೇಘನ್‌ ಮಾರ್ಕೆಲ್‌ ಅವರು ತಮ್ಮ ವಿವಾಹದಲ್ಲಿ ಕಾಣಿಕೆ ಪಡೆಯುವ ಬದಲು ದೇಣಿಗೆ ನೀಡಲಿದ್ದಾರೆ.

# 2018 ರ ಮೇ 19 ರಂದು ಇವರ ವಿವಾಹ ನಡೆಯಲಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿರುವ ಏಳು ಸಂಸ್ಥೆಗಳಿಗೆ ದೇಣಿಗೆ ನೀಡಲಿದ್ದಾರೆ. ಇವುಗಳಲ್ಲಿ ಮುಂಬೈನ ಮೈನಾ ಮಹಿಳಾ ಫೌಂಡೇಷನ್‌ ಸೇರಿದೆ.