2018 ರ ಇಂಡಿಯಾ ಸ್ಕಿಲ್ಸ್: ಮಹಾರಾಷ್ಟ್ರ ಮೊದಲು

0
527

ದೇಶದ ಅತಿದೊಡ್ಡ ಕೌಶಲ ಸ್ಪರ್ಧೆ ‘ಇಂಡಿಯಾ ಸ್ಕಿಲ್ಸ್ 2018’ರಲ್ಲಿ ಮಹಾರಾಷ್ಟ್ರವು ವಿವಿಧ ವಿಭಾಗಗಳಲ್ಲಿ 164 ಪದಕಗಳನ್ನು ಗಳಿಸಿ, ಮೊದಲ ಸ್ಥಾನ ಪಡೆದಿದೆ.

ನವದೆಹಲಿ (ಪಿಟಿಐ): ದೇಶದ ಅತಿದೊಡ್ಡ ಕೌಶಲ ಸ್ಪರ್ಧೆ ‘ಇಂಡಿಯಾ ಸ್ಕಿಲ್ಸ್ 2018’ರಲ್ಲಿ ಮಹಾರಾಷ್ಟ್ರವು ವಿವಿಧ ವಿಭಾಗಗಳಲ್ಲಿ 164 ಪದಕಗಳನ್ನು ಗಳಿಸಿ, ಮೊದಲ ಸ್ಥಾನ ಪಡೆದಿದೆ.

ಕರ್ನಾಟಕ ಹಾಗೂ ದೆಹಲಿ ಮೂರನೇ ಸ್ಥಾನ ಪಡೆದಿದ್ದು ತಲಾ 16 ಪದಕಗಳು ಬಂದಿವೆ. 27 ರಾಜ್ಯಗಳ 400 ಸ್ಪರ್ಧಿಗಳು ತಮ್ಮ ಕೌಶಲ ಪ್ರದರ್ಶಿಸಿದರು. ಒಡಿಶಾ 23 ಪದಕಗಳ ಮೂಲಕ ದ್ವಿತೀಯ ಸ್ಥಾನ ಪಡೆಯಿತು.