ಸ್ಟೀಫನ್ ಹಾಕಿಂಗ್ ಗಾಲಿಕುರ್ಚಿ 2.83 ಕೋಟಿ ರೂ.ಗೆ ಮಾರಾಟ

0
418

ಸುಮಾರು 30 ವರ್ಷಗಳಿಂದ ಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ ಬಳಸುತ್ತಿದ್ದ ಮೋಟಾರ್ ಚಾಲಿತ ಗಾಲಿಕುರ್ಚಿ -ಠಿ; 2.83 ಕೋಟಿಗೆ ಮಾರಾಟವಾಗಿದೆ.

ಲಂಡನ್: ಸುಮಾರು 30 ವರ್ಷಗಳಿಂದ ಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ ಬಳಸುತ್ತಿದ್ದ ಮೋಟಾರ್ ಚಾಲಿತ ಗಾಲಿಕುರ್ಚಿ -ಠಿ; 2.83 ಕೋಟಿಗೆ ಮಾರಾಟವಾಗಿದೆ.

ಜತೆಗೆ ಅವರಿಗೆ ಸಂದಿದ್ದ ಪ್ರಶಸ್ತಿಗಳು, ಪದಕಗಳು ಹಾಗೂ ಅವರು ಬರೆದ ಖ್ಯಾತ ಪುಸ್ತಕ ‘ಬ್ರಿಫ್ ಹಿಸ್ಟರಿ ಆಫ್ ಟೈಮ್ ಕೂಡ ಆನ್​ಲೈನ್ ಮೂಲಕ ಮಾರಾಟ ವಾಗಿದೆ. ಪುಸ್ತಕದ ಮೇಲೆ ಹಾಕಿಂಗ್ ಹೆಬ್ಬೆರಳಿನ ಅಚ್ಚು ಒತ್ತಿದ್ದು ವಿಶೇಷ. ಅವರ ಸಂಶೋಧನೆ ದಾಖಲೆಗಳು 5.5 ಕೋಟಿ ರೂ.ಗೆ ಖರೀದಿಯಾಗಿವೆ.

ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರು ಮಾರ್ಚ್ 14, 2018 ರಂದು ಬ್ರಿಟನ್ ನ ಕೆಂಬ್ರಿಡ್ಜ್ ನಲ್ಲಿ  ನಿಧನರಾಗಿದ್ದರು