ಸಂಸದರ ವೇತನ: 4 ವರ್ಷಕ್ಕೆ 1997 ಕೋಟಿ ರೂ

0
614

ಕಳೆದ ನಾಲ್ಕು ಹಣಕಾಸು ವರ್ಷಗಳಲ್ಲಿ ಸಂಸದರ ವೇತನ ಮತ್ತು ಭತ್ಯೆಗಳಿಗಾಗಿ 1,997 ಕೋಟಿ ರೂ ಖರ್ಚು ಮಾಡಲಾಗಿದೆ.ಲೋಕಸಭಾ

ಇಂದೋರ್‌: ಕಳೆದ ನಾಲ್ಕು ಹಣಕಾಸು ವರ್ಷಗಳಲ್ಲಿ ಸಂಸದರ ವೇತನ ಮತ್ತು ಭತ್ಯೆಗಳಿಗಾಗಿ 1,997 ಕೋಟಿ ರೂ. ಖರ್ಚು ಮಾಡಲಾಗಿದೆ. 
ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ ಗೌಡ್‌ ಅವರು ಕೇಳಿದ ಪ್ರಶ್ನೆಗೆ ಲೋಕಸಭಾ  ಕಾರ್ಯಾಲಯ ಈ ಉತ್ತರ ನೀಡಿದೆ. 

# ಒಟ್ಟು ಸಂಸದರು : 790  ಲೋಕಸಭಾ ಸದಸ್ಯರು : 545  ರಾಜ್ಯಸಭಾ ಸದಸ್ಯರು : 245

# ಲೋಕಸಭಾ ಸದಸ್ಯರ ವರ್ಷದ ವೇತನ : 71,29,390 ರೂ

# 4 ವರ್ಷದಲ್ಲಿ ಲೋಕಸಭಾ ಸದಸ್ಯರಿಗೆ ನೀಡಿದ  ವೇತನ : 1554 ಕೋಟಿ ರೂ

# ರಾಜ್ಯಸಭಾ ಸದಸ್ಯರ ವರ್ಷದ ವೇತನ :44,33,682 ರೂ

# 4 ವರ್ಷದಲ್ಲಿ ರಾಜ್ಯಸಭಾ ಸದಸ್ಯರಿಗೆ ನೀಡಿದ  ವೇತನ :443 ಕೋಟಿ ರೂ