ಶೂಟಿಂಗ್‌: 15ರ ಹರೆಯದ ಅನೀಶ್‌ ಬನ್ವಾಲಾಗೆ ಚಿನ್ನ

0
17

ಆಸ್ಪ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಆಟಗಾರರ ಪದಕಗಳ ಬೇಟೆ ಮುಂದುವರೆದಿದ್ದು ಶುಕ್ರವಾರ ಶೂಟರ್ ಅನೀಶ್ ಬನ್ವಾಲಾ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಅನೀಶ್ ಬನ್ವಾಲಾ ಅವರು ಅತಿ ಕಿರಿಯ ವಯಸ್ಸಿಗೆ ಚಿನ್ನದ ಪದಕ ಪಡೆದ ಸಾಧನೆ ಮಾಡಿದರು. 15 ವರ್ಷದ ಬನ್ವಾಲಾ  25 ಎಮ್ ರ್ಯಾಪಿಡ್ ಫೈರ್ ಪಿಸ್ತೂಲ್ ನಲ್ಲಿ ಚಿನ್ನ ಗೆದ್ದರು. ಇದು ಭಾರತದ 16ನೇ ಚಿನ್ನದ ಪದಕವಾಗಿದೆ.