ಮತದಾನೋತ್ತರ ಸಮೀಕ್ಷೆ: ರಾಜ್ಯದಲ್ಲಿ ಅತಂತ್ರ ವಿಧಾನಸಭೆ?

0
21

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಯನ್ನು ಸುದ್ದಿ ವಾಹಿನಿಗಳು ಪ್ರಕಟಿಸಿದ್ದು ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆ ಇದೆ.

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಯನ್ನು ಸುದ್ದಿ ವಾಹಿನಿಗಳು ಪ್ರಕಟಿಸಿದ್ದು ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆ ಇದೆ.

ವಿವಿಧ ಸುದ್ದಿವಾಹಿನಿಗಳು ಮತ್ತು ಕೆಲ ಸಂಸ್ಥೆಗಳು ನಡೆಸಿದ ಸಮೀಕ್ಷೆ ಈ ರೀತಿ ಇದೆ.

ಟೈಮ್ಸ್‌ / ವಿಎಂಆರ್ ಸಮೀಕ್ಷೆ : ಬಿಜೆಪಿ– 80-93, ಕಾಂಗ್ರೆಸ್–90-103, ಜೆಡಿಎಸ್‌–35 ಇತರೆ–6

ಜನಕೀ ಬಾತ್‌  ಸಮೀಕ್ಷೆ : ಬಿಜೆಪಿ–95-114–, ಕಾಂಗ್ರೆಸ್–73-82 , ಜೆಡಿಎಸ್‌–31–39 ಇತರೆ- 2-4

ಎಬಿಪಿ / ಸಿ ವೋಟರ್ ಸಮೀಕ್ಷೆ:  ಬಿಜೆಪಿ–97-109, ಕಾಂಗ್ರೆಸ್–87-99, ಜೆಡಿಎಸ್‌–21-30, ಇತರೆ: 01–08

ಇಂಡಿಯಾ ಟುಡೇ ಆಕ್ಸಿಸ್‌: ಕಾಂಗ್ರೆಸ್‌-106–118,  ಬಿಜೆಪಿ- 79–92,  ಜೆಡಿಎಸ್‌- 22–30, ಇತರೆ- 01–04

ಟೈಮ್ಸ್‌ನೌ/ ಚಾಣುಕ್ಯ: ಕಾಂಗ್ರೆಸ್‌: 90–103, ಬಿಜೆಪಿ: 80–93, ‌ಜೆಡಿಎಸ್‌: 31–39, ಇತರೆ: 02

ನ್ಯೂಸ್‌ ಎಕ್ಸ್‌–ಸಿಎನ್‌ಎಕ್ಸ್‌:  ಕಾಂಗ್ರೆಸ್‌: 72–78, ಬಿಜೆಪಿ: 102–110,‌ ಜೆಡಿಎಸ್‌: 35–39, ಇತರೆ: 03–04

ಎನ್‌ಡಿಟಿವಿ: ಕಾಂಗ್ರೆಸ್‌: 72–78, ಬಿಜೆಪಿ: 102–110,‌ ಜೆಡಿಎಸ್‌: 30–35, ಇತರೆ: 02–05

ವಿಜಯವಾಣಿ, ದಿಗ್ವಿಜಯ ನ್ಯೂಸ್‌ 24/7: ಕಾಂಗ್ರೆಸ್‌: 76–80, ಬಿಜೆಪಿ: 103–107, ‌ಜೆಡಿಎಸ್‌: 31–35, ಇತರೆ: 04–08