ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್‌ನ ಅಧ್ಯಕ್ಷರಾಗಿ

0
456

ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್‌ನ (ಬಿಎಫ್‌ಐ) ಅಧ್ಯಕ್ಷರಾಗಿ ಕೆ.ಗೋವಿಂದರಾಜ್, ಮರು ಆಯ್ಕೆಯಾಗಿದ್ದಾರೆ.
ಮಾರ್ಚ್ 24 ರ ಭಾನುವಾರ ನಡೆದ ವಾರ್ಷಿಕ ಸಭೆಯಲ್ಲಿ ಅವರನ್ನು ಅವಿ ರೋಧವಾಗಿ ಆಯ್ಕೆ ಮಾಡಲಾಯಿತು.

ಬೆಂಗಳೂರು: ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್‌ನ (ಬಿಎಫ್‌ಐ) ಅಧ್ಯಕ್ಷರಾಗಿ ಕೆ.ಗೋವಿಂದರಾಜ್, ಮರು ಆಯ್ಕೆಯಾಗಿದ್ದಾರೆ. ಮಾರ್ಚ್ 24 ರ ಭಾನುವಾರ ನಡೆದ ವಾರ್ಷಿಕ ಸಭೆಯಲ್ಲಿ ಅವರನ್ನು ಅವಿ ರೋಧವಾಗಿ ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳು: ಕೆ.ಗೋವಿಂದರಾಜ್‌ (ಅಧ್ಯಕ್ಷ), ತೇಜಸ್ ಸಿಂಗ್ ಧಲಿವಾಲ್‌ (ಹಿರಿಯ ಉಪಾಧ್ಯಕ್ಷ), ಸೀಮಾ ಶರ್ಮಾ (ಉಪಾಧ್ಯಕ್ಷೆ), ಓಂ ಪ್ರಕಾಶ್‌, ಅಜಯ್‌ ಸೂದ್‌, ಗೌತಮ್‌ ಗಂಗೂಲಿ, ಅಜಿತ್‌ ಸಿಂಗ್‌ ರಾಥೋಡ್‌ (ಉಪಾಧ್ಯಕ್ಷರು), ಚಂದ್ರಮುಖಿ ಶರ್ಮಾ (ಪ್ರಧಾನ ಕಾರ್ಯದರ್ಶಿ), ವಿ.ರಘೋತ್ತಮ್‌ (ಖಜಾಂಚಿ); ಚೆಂಗಲ್‌ ರಾಯ ನಾಯ್ಡು, ಜುಗರಾಜ್ ಸಿಂಗ್‌, ಕುಲ ವಿಂದರ್‌ ಸಿಂಗ್ ಗಿಲ್‌, ಫಾ. ರ‍್ಯಾಲಿನ್ ಡಿ ಸೋಜ (ಸಹಾಯಕ ಕಾರ್ಯದರ್ಶಿಗಳು); ವಿಕ್ರಂ ಹಂದ, ಜ್ಞಾನರಾಜನ್ ಪರೀದ, ಮನದೀಪ್‌ ಎಸ್‌ ಗ್ರೀವಲ್‌, ದಲ್ಬೀರ್ ಸಿಂಗ್‌ ಖಾರುಬ್‌, ದೇವೇಂದ್ರ ಕುಮಾರ್‌, ಪಿ.ಜೆ.ಸಣ್ಣಿ (ಕಾರ್ಯಕಾರಿ ಸದಸ್ಯರು). ನಾರ್ಮನ್ ಐಸಾಕ್‌ (ತಾಂತ್ರಿಕ ಸಮಿತಿ ಅಧ್ಯಕ್ಷ).