ಬಾಹ್ಯಾಕಾಶಕ್ಕೆ ತೆರಳಿದ್ದ ಬೆಕ್ಕಿನ ಕಂಚಿನ ಪ್ರತಿಮೆ ಶೀಘ್ರ

0
15

ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ ವಿಶ್ವದ ಮೊದಲ ಮತ್ತು ಏಕೈಕ ಬೆಕ್ಕು ಫೆಲಿಸೆಟ್‌ನ ಕಂಚಿನ ಪ್ರತಿಮೆ ಫ್ರಾನ್ಸ್‌ನಲ್ಲಿ ನಿರ್ಮಾಣವಾಗಲಿದೆ.

ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ ವಿಶ್ವದ ಮೊದಲ ಮತ್ತು ಏಕೈಕ ಬೆಕ್ಕು ಫೆಲಿಸೆಟ್‌ನ ಕಂಚಿನ ಪ್ರತಿಮೆ ಫ್ರಾನ್ಸ್‌ನಲ್ಲಿ ನಿರ್ಮಾಣವಾಗಲಿದೆ.

1963ರ ಅಕ್ಟೋಬರ್ 18ರಂದು  ಈ ಬೆಕ್ಕನ್ನು ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. 157 ಕಿ.ಮೀ. ಎತ್ತರ ಕ್ರಮಿಸಿದ ನಂತರ ಬೆಕ್ಕು ಸ್ವಲ್ಪ ಹಗುರವಾಗುವಿಕೆಯನ್ನು ಅನುಭವಿಸಿತ್ತು. 15 ನಿಮಿಷಗಳ ನಂತರ ಇದನ್ನು ಪ್ಯಾರಾಚೂಟ್‌ ಮೂಲಕ ಸುರಕ್ಷಿತವಾಗಿ ಭೂಮಿಗೆ ವಾಪಸ್ ಕರೆತರಲಾಗಿತ್ತು.