ಫೋರ್ಬ್ಸ್‌ನ ‘ಟಾಪ್‌ 25’ ಕಂಪನಿಗಳಲ್ಲಿ ಭಾರತದ ಎಲ್‌ಆ್ಯಂಡ್‌ಟಿ

0
373

ಅತ್ಯುತ್ತಮ ಉದ್ಯೋಗದಾತ ಕಂಪನಿಗಳನ್ನು ಗುರ್ತಿಸುವ ‘ಫೋರ್ಬ್ಸ್‌ನ ಟಾಪ್‌ 25 ಕಂಪನಿ’ಗಳ ಪಟ್ಟಿಯಲ್ಲಿ ‘ಎಲ್‌ಆ್ಯಂಡ್‌ಟಿ’ ಇದೆ. ಪಟ್ಟಿಯಲ್ಲಿರುವ ಭಾರತದ ಏಕೈಕ ಕಂಪನಿ ಎನ್ನುವ ಹೆಗ್ಗಳಿಕೆ ಎಲ್‌ಆ್ಯಂಡ್‌ಟಿಗೆ ಸಂದಿದೆ.

ಮುಂಬಯಿ: ಅತ್ಯುತ್ತಮ ಉದ್ಯೋಗದಾತ ಕಂಪನಿಗಳನ್ನು ಗುರ್ತಿಸುವ ‘ಫೋರ್ಬ್ಸ್‌ನ ಟಾಪ್‌ 25 ಕಂಪನಿ’ಗಳ ಪಟ್ಟಿಯಲ್ಲಿ ‘ಎಲ್‌ಆ್ಯಂಡ್‌ಟಿ’ ಇದೆ. ಪಟ್ಟಿಯಲ್ಲಿರುವ ಭಾರತದ ಏಕೈಕ ಕಂಪನಿ ಎನ್ನುವ ಹೆಗ್ಗಳಿಕೆ ಎಲ್‌ಆ್ಯಂಡ್‌ಟಿಗೆ ಸಂದಿದೆ. 

ಜಾಗತಿಕ ಮಟ್ಟದಲ್ಲಿ 2000 ಉತ್ತಮ ಉದ್ಯೋಗದಾತ ಕಂಪನಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ಟಾಪ್‌ 25 ಕಂಪನಿಗಳನ್ನು ಗುರ್ತಿಸಲಾಗಿದೆ. ಕಳೆದ ವರ್ಷದಂತೆಯೇ ಗೂಗಲ್‌ನ ಆಲ್ಫಾಬೆಟ್‌ ಮೊದಲ ಸ್ಥಾನವನ್ನು ಪಡೆದಿದೆ. ಮೈಕ್ರೊಸಾಫ್ಟ್‌ 2ನೇ ಸ್ಥಾನದಲ್ಲಿದೆ. ಎಲ್‌ಆ್ಯಂಡ್‌ಟಿ 22ನೇ ರಾರ‍ಯಂಕ್‌ ಗಳಿಸಿದ್ದು, ಟಾಪ್‌ 100 ಪಟ್ಟಿಯಲ್ಲಿ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ(55), ಗ್ರೇಸಿಮ್‌ ಇಂಡಸ್ಟ್ರೀಸ್‌(59), ಎಚ್‌ಡಿಎಫ್‌ಸಿ(91) ಮತ್ತಿತರ ಕಂಪನಿಗಳು ಇವೆ.