ಪ್ರತಿಷ್ಠಿತ 91ನೇ ಆಸ್ಕರ್ ಪ್ರಶಸ್ತಿ ಪ್ರಕಟ : ಗ್ರೀನ್​ ಬುಕ್​ ಅತ್ಯುತ್ತಮ ಚಿತ್ರ

0
1136

ಪ್ರತಿಷ್ಠಿತ 91ನೇ ಅಕಾಡೆಮಿ ಪ್ರಶಸ್ತಿಗಳನ್ನು (ಆಸ್ಕರ್​ ಪ್ರಶಸ್ತಿ) 2019 ಫೆಬ್ರುವರಿ 25 ರ ಸೋಮವಾರ ಪ್ರಕಟಿಸಲಾಗಿದೆ. ಎಂದಿನ ಸಂಪ್ರದಾಯದಂತೆ ನಿರೂಪಕರು ಕಾರ್ಯಕ್ರಮವನ್ನು ನಿರ್ವಹಿಸದೆ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯಾತಿಗಣ್ಯರು ಒಬ್ಬೊಬ್ಬರಾಗಿ ವೇದಿಕೆಗೆ ಆಗಮಿಸಿ ಕಾರ್ಯಕ್ರಮವನ್ನು ನಿರ್ವಹಿಸಿ, ಪ್ರಶಸ್ತಿಗಳನ್ನು ವಿತರಿಸಿದ್ದು ಈ 2019ನೇ ಸಾಲಿನ ಆಸ್ಕರ್​ ಪ್ರಶಸ್ತಿಯ ವಿಶೇಷತೆಯಾಗಿತ್ತು.

ನವದೆಹಲಿ: ಪ್ರತಿಷ್ಠಿತ 91ನೇ ಅಕಾಡೆಮಿ ಪ್ರಶಸ್ತಿಗಳನ್ನು (ಆಸ್ಕರ್​ ಪ್ರಶಸ್ತಿ) ಸೋಮವಾರ ಪ್ರಕಟಿಸಲಾಗಿದೆ. ಎಂದಿನ ಸಂಪ್ರದಾಯದಂತೆ ನಿರೂಪಕರು ಕಾರ್ಯಕ್ರಮವನ್ನು ನಿರ್ವಹಿಸದೆ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯಾತಿಗಣ್ಯರು ಒಬ್ಬೊಬ್ಬರಾಗಿ ವೇದಿಕೆಗೆ ಆಗಮಿಸಿ ಕಾರ್ಯಕ್ರಮವನ್ನು ನಿರ್ವಹಿಸಿ, ಪ್ರಶಸ್ತಿಗಳನ್ನು ವಿತರಿಸಿದ್ದು ಈ 2019ನೇ ಸಾಲಿನ ಆಸ್ಕರ್​ ಪ್ರಶಸ್ತಿಯ ವಿಶೇಷತೆಯಾಗಿತ್ತು.

ಈ ಬಾರಿಯ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ಅತ್ಯುತ್ತಮ ಚಲನಚಿತ್ರ: ಗ್ರೀನ್​ ಬುಕ್​

ನಿರ್ದೇಶನ: ಆಲ್ಫಾನ್ಸೋ ಕುವಾರಾನ್​ ಚಿತ್ರ- ರೋಮಾ

ಅತ್ಯುತ್ತಮ ನಟಿ: ಆಲಿವಿಯಾ ಕೋಲ್ಮನ್,​ ಚಿತ್ರ- ದ ಫೇವರಿಟ್​

ಅತ್ಯುತ್ತಮ ನಟ: ರಾಮಿ ಮಾಲೆಕ್​, ಚಿತ್ರ- ಬೊಹೇಮಿಯನ್​ ರಾಪ್ಸೋಡಿ

ಅತ್ಯುತ್ತಮ ಹಾಡು: ಲೇಡಿ ಗಾಗಾ, ಮಾಕ್​ರ್ ರಾನ್ಸನ್​, ಅಂಥೋನಿ ರೊಸ್ಸೊಮಾಂಡೋ ಮತ್ತು ಆಂಡ್ರ್ಯೂ ವೈಟ್,​ ಚಿತ್ರ-ಎ ಸ್ಟಾರ್​ ಈಸ್​ ಬಾರ್ನ್​, ಹಾಡು- ಶಾಲೋ

ಅತ್ಯುತ್ತಮ ಸಂಗೀತ: ಲ್ಯೂಡ್​ವಿಗ್​ ಗೊರಾನ್ಸನ್​, ಚಿತ್ರ- ಬ್ಲ್ಯಾಕ್​ ಫ್ಯಾಂಥರ್​

ಅಳವಡಿಸಿಕೊಳ್ಳಲಾದ ಚಿತ್ರಕಥೆ: ಚಾರ್ಲಿ ವಾಚ್​ಟೆಲ್​ ಮತ್ತು ಡೇವಿಡ್​ ರೇಬಿನೋವಿಟ್ಸ್​ ಮತ್ತು ಕೆವಿನ್​ ವಿಲ್​ಮಾಟ್​ ಆ್ಯಂಡ್​ ಸ್ಪೈಕ್​ ಲೀ, ಚಿತ್ರ- ಬ್ಲ್ಯಾಕ್​ ಕ್ಲಾನ್ಸ್​ಮನ್​

ಮೂಲ ಚಲನಚಿತ್ರಕಥೆ: ನಿಲ್​ ವಲ್ಲಾಲೋಂಗಾ, ಬ್ರಿಯಾನ್​ ಕ್ಯೂರಿ, ಪೀಟರ್​ ಫಾರ್​ರೆಲ್ಲಿ, ಚಿತ್ರ- ಗ್ರೀನ್​ ಬುಕ್​
ಲೈವ್​ ಆ್ಯಕ್ಷನ್​ ಶಾರ್ಟ್​ ಫಿಲ್ಮ್​: ಸ್ಕಿನ್​

ದೃಶ್ಯ ಸಂಯೋಜನೆ: ಪಾಲ್​ ಲಾಂಬರ್ಟ್​, ಇಯಾನ್​ ಹಂಟರ್​, ಟ್ರೈಸ್ಟಾನ್​ ಮೈಲ್ಸ್​ ಮತ್ತು ಜೆ.ಡಿ. ಸ್ಕವಾಲಂ, ಚಿತ್ರ- ಫಸ್ಟ್​ ಮ್ಯಾನ್​

ಡಾಕ್ಯುಮೆಂಟರಿ ಶಾಟ್​ರ್ ಸಬ್ಜೆಕ್ಟ್​: ಪೀರಿಯಡ್​, ಎಂಡ್​ ಆಫ್​ ಸೆನ್​ಟೆನ್ಸ್​

ಅನಿಮೇಟೆಡ್​ ಶಾರ್ಟ್​ ಫಿಲಂ: ಬಾವೋ

ಅನಿಮೇಟೆಡ್​ ಫೀಚರ್​ ಫಿಲಂ: ಸ್ಪೈಡರ್​ ಮ್ಯಾನ್​- ಇನ್​ಟು ದ ಸ್ಪೈಡರ್​ ವರ್ಸ್​

ಪೋಷಕ ನಟ: ಮಹೆರ್​ಶಾಲಾ ಅಲಿ, ಚಿತ್ರ- ಗ್ರೀನ್​ ಬುಕ್​

ಚಿತ್ರ ಸಂಕಲನ: ಜಾನ್​ ಆಟ್​ಮ್ಯಾನ್​, ಚಿತ್ರ- ಬೊಹೇಮಿಯನ್​ ರಾಪ್ಸೋಡಿ

ಛಾಯಾಗ್ರಹಣ: ಆಲ್ಫಾನ್ಸೋ ಕುವಾರಾನ್​, ಚಿತ್ರ- ರೋಮಾ

ವಸ್ತ್ರವಿನ್ಯಾಸ: ರುತ್​ ಕಾರ್ಟರ್​, ಚಿತ್ರ- ಬ್ಲ್ಯಾಕ್​ ಪ್ಯಾಂಥರ್​

ಪ್ರಸಾಧನ ಮತ್ತು ಕೇಶವಿನ್ಯಾಸ: ಗ್ರೆಗ್​ ಕ್ಯಾನ್ನಂ, ಕೇಟ್​ ಬಿಸ್ಕೋ ಮತ್ತು ಪೇಟ್ರೇಸಿಯಾ ಡೆಹ್ಯಾನೆ, ಚಿತ್ರ- ವೈಸ್​