ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ-2019 ಪರೀಕ್ಷಾ ದಿನಾಂಕ ಮುಂದೂಡಿಕೆ

0
79

2019-20 ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ-2019 ರ ಪರೀಕ್ಷೆಯನ್ನು ಈ ಮೊದಲು ದಿನಾಂಕ 18 ಮತ್ತು 19 ಮೇ 2019 ರಂದು ನಿಗದಿಪಡಿಸಲಾಗಿದ್ದ ಪರೀಕ್ಷಾ ದಿನಾಂಕವನ್ನು ಮುಂದೂಡಲಾಗಿದೆ.

2019-20 ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ-2019 ರ ಪರೀಕ್ಷೆಯನ್ನು ಈ ಮೊದಲು ದಿನಾಂಕ 18 ಮತ್ತು 19 ಮೇ 2019 ರಂದು ನಿಗದಿಪಡಿಸಲಾಗಿತ್ತು, ಆದರೆ ಸದರಿ ದಿನಾಂಕದಂದು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾರಣದಿಂದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡಿ ದಿನಾಂಕ 01-06-2019 ಮತ್ತು 02-06-2019 ರಂದು ನಿಗದಿಪಡಿಸಲಾಗಿದೆ. 

Post Name :  Graduate Primary School Teachers

New Exam Date : 1/06/2019 and 02/06/2019

Click here to download official announcement

How to download admit card :

Click on the link provided below to go to the login page to download your admit card. Enter your User Name and Password  click on Login.

Click here to download admit card