ನೂತನ ಕ್ಯೂಬಾ ಅಧ್ಯಕ್ಷ : ಡಿಯಾಜ್‌ ಕೆನೆಲ್‌

0
21

ಕ್ಯೂಬಾದ ನೂತನ ಅಧ್ಯಕ್ಷರಾಗಿ ಮಿಗುಯೆಲ್‌ ಡಿಯಾಜ್‌ ಕೆನೆಲ್‌ 2018 ಏಪ್ರೀಲ್ 19 ರ ಗುರುವಾರ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಕ್ಯಾಸ್ಟ್ರೊ ಸೋದರರ ಆರು ದಶಕಗಳ ಆಡಳಿತ ಅಂತ್ಯ ಕಾಣಲಿದೆ. ರೌಲ್‌ ಕ್ಯಾಸ್ಟ್ರೊ ಅವರ ಉತ್ತರಾಧಿಕಾರಿಯಾಗಿ ಮಿಗುಯೆಲ್‌ ಆಯ್ಕೆಯಾಗಿದ್ದಾರೆ.

ಹವಾನ: ಕ್ಯೂಬಾದ ನೂತನ ಅಧ್ಯಕ್ಷರಾಗಿ ಮಿಗುಯೆಲ್‌ ಡಿಯಾಜ್‌ ಕೆನೆಲ್‌ 2018  ಏಪ್ರೀಲ್ 19 ರ ಗುರುವಾರ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಕ್ಯಾಸ್ಟ್ರೊ ಸೋದರರ ಆರು ದಶಕಗಳ ಆಡಳಿತ ಅಂತ್ಯ ಕಾಣಲಿದೆ. ರೌಲ್‌ ಕ್ಯಾಸ್ಟ್ರೊ ಅವರ ಉತ್ತರಾಧಿಕಾರಿಯಾಗಿ ಮಿಗುಯೆಲ್‌ ಆಯ್ಕೆಯಾಗಿದ್ದಾರೆ.