ಧಾರವಾಡದ “ರೋಹಿತ್‌” ವಿಂಬಲ್ಡನ್‌ ಟೂರ್ನಿಗೆ ಅಂಪೈರ್‌

0
17

ಐಟಿಎಫ್‌ ಮತ್ತು ಡೇವಿಸ್ ಕಪ್‌ ಸೇರಿದಂತೆ ಹಲವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಅಂಪೈರ್‌ ಆಗಿ ಕೆಲಸ ಮಾಡಿರುವ ಧಾರವಾಡದ ರೋಹಿತ್‌ ಸಂಗಮೇಶ ಬಾಲಾಗವಿ, ಅವರು ಇದೇ ಜೂನ್ 25ರಿಂದ ಲಂಡನ್‌ನಲ್ಲಿ ನಡೆಯಲಿರುವ ವಿಂಬಲ್ಡನ್‌ ಟೆನಿಸ್ ಟೂರ್ನಿಗೆ ಅಂಪೈರ್ ಆಗಿ ಕಾರ್ಯ ನಿರ್ವಹಿಸಲು ಆಯ್ಕೆಯಾಗಿದ್ದಾರೆ.

ಹುಬ್ಬಳ್ಳಿ:  ಐಟಿಎಫ್‌ ಮತ್ತು ಡೇವಿಸ್ ಕಪ್‌ ಸೇರಿದಂತೆ ಹಲವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಅಂಪೈರ್‌ ಆಗಿ ಕೆಲಸ ಮಾಡಿರುವ ಧಾರವಾಡದ ರೋಹಿತ್‌ ಸಂಗಮೇಶ ಬಾಲಾಗವಿ, ಅವರು ಇದೇ ಜೂನ್ 25ರಿಂದ ಲಂಡನ್‌ನಲ್ಲಿ ನಡೆಯಲಿರುವ ವಿಂಬಲ್ಡನ್‌ ಟೆನಿಸ್ ಟೂರ್ನಿಗೆ ಅಂಪೈರ್ ಆಗಿ ಕಾರ್ಯ ನಿರ್ವಹಿಸಲು ಆಯ್ಕೆಯಾಗಿದ್ದಾರೆ.

ಎಟಿಪಿ ವರ್ಲ್ಡ್‌ ಟೂರ್‌, ಫೆಡರೇಷನ್‌ ಕಪ್‌, ಚೆನ್ನೈ ಓಪನ್‌ ಟೂರ್ನಿಗಳಲ್ಲಿ ಅಂಪೈರ್‌ ಆಗಿ ಕೆಲಸ ಮಾಡಿದ್ದರು. 2014ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಡಬ್ಲ್ಯೂಟಿಎ ಟೂರ್ನಿಯಲ್ಲಿ ಮೊದಲ ಬಾರಿ ಅಂಪೈರ್‌ ಆಗಿದ್ದರು. ಕೆಲಸ ಮಾಡುವ ಅವಕಾಶ ಸಿಕ್ಕಿದ್ದರಿಂದ ಹೆಮ್ಮೆ ಎನಿಸುತ್ತಿದೆ ಎಂದರು.