ಟಿ10 ಕ್ರಿಕೆಟ್ ಲೀಗ್; ಸಂಪೂರ್ಣ ಮಾಹಿತಿ ಇಲ್ಲಿದೆ

0
605

ಎರಡನೇ ಆವೃತ್ತಿಯ ಟಿ-10 ಕ್ರಿಕೆಟ್ ಲೀಗ್ ನವೆಂಬರ್ 21 ರ ಬುಧವಾರದಂದು ಶಾರ್ಜಾದಲ್ಲಿ ಆರಂಭವಾಗಲಿದೆ. ಒಟ್ಟು ಎಂಟು ತಂಡಗಳು ಭಾಗವಹಿಸುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕರಾಚಿಯನ್ಸ್ ಹಾಗೂ ರಜಪೂತ್ಸ್ ತಂಡಗಳು ಮುಖಾಮುಖಿಯಾಗಲಿದೆ.

ದುಬೈ: ಎರಡನೇ ಆವೃತ್ತಿಯ ಟಿ-10 ಕ್ರಿಕೆಟ್ ಲೀಗ್ ಬುಧವಾರದಂದು ಶಾರ್ಜಾದಲ್ಲಿ ಆರಂಭವಾಗಲಿದೆ. ಒಟ್ಟು ಎಂಟು ತಂಡಗಳು ಭಾಗವಹಿಸುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕರಾಚಿಯನ್ಸ್ ಹಾಗೂ ರಜಪೂತ್ಸ್ ತಂಡಗಳು ಮುಖಾಮುಖಿಯಾಗಲಿದೆ.

ಟೂರ್ನಿಯಲ್ಲಿ ಒಟ್ಟು 29 ಪಂದ್ಯಗಳು ಆಯೋಜನೆಯಾಗಲಿದೆ. ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಅಂತೆಯೇ ಡಿಸೆಂಬರ್ 2ರಂದು ಫೈನಲ್ ಪಂದ್ಯ ಆಯೋಜನೆಯಾಗಲಿದೆ. 

ಭಾಗವಹಿಸಲಿರುವ ಪ್ರಮುಖ ಆಟಗಾರರು:
 
ಕ್ರಿಸ್ ಗೆಲ್, ಬ್ರೆಂಡನ್ ಮೆಕಲಮ್, ಇಯಾನ್ ಮಾರ್ಗನ್, ಜೋಫ್ರಾ ಆರ್ಚರ್, ಕಾಲಿನ ಮುನ್ರೊ, ರಶೀದ್ ಖಾನ್, ಶೇನ್ ವಾಟ್ಸನ್, ಶಾಹೀದ್ ಆಫ್ರಿದಿ, ಜಹೀರ್ ಖಾನ್, ಕೀರಾನ್ ಪೊಲಾರ್ಡ್, ಡ್ವೇನ್ ಬ್ರಾವೋ, ಲಸಿತ್ ಮಾಲಿಂಗ, ಸುನಿಲ್ ನರೈನ್. 

ಭಾಗವಹಿಸುವ ತಂಡಗಳು: 

ಪಂಜಾಬಿ ಲೆಜೆಂಡ್ಸ್, 
ಕೇರಳ ಕಿಂಗ್ಸ್, 
ರಜಪೂತ್ಸ್, 
ಮರಾಠ ಅರಬಿಯನ್ಸ್, 
ಪಾಕ್ತೂನ್ಸ್, 
ಬಂಗಾಳ ಟೈಗರ್ಸ್, 
ನಾಥರ್ನ್ ವಾರಿಯರ್ಸ್, 
ಕರಾಚಿಯನ್ಸ್ 

ವೇಳಾಪಟ್ಟಿ ಇಂತಿದೆ: 

ದಿನಾಂಕ: ನ. 21, 2018, ಗುಂಪು: ಎ, ಕರಾಚಿಯನ್ಸ್ vs ರಜಪೂತ್ಸ್, ಸಮಯ ರಾತ್ರಿ 8ಕ್ಕೆ 
ದಿನಾಂಕ: ನ. 21, 2018, ಗುಂಪು: ಎ, ಕೇರಳ ಕಿಂಗ್ಸ್ vs ಪಾಕ್ತೂನ್ಸ್, ಸಮಯ ರಾತ್ರಿ 10.15ಕ್ಕೆ 
ದಿನಾಂಕ: ನ. 22, 2018, ಗುಂಪು: ಬಿ, ಬಂಗಾಳ ಟೈಗರ್ಸ್ vs ನಾಥರ್ನ್ ವಾರಿಯರ್ಸ್, ಸಮಯ ಸಂಜೆ 5ಕ್ಕೆ 
ದಿನಾಂಕ: ನ. 22, 2018, ಗುಂಪು: ಎ, ಕರಾಚಿಯನ್ಸ್ vs ಕೇರಳ ಕಿಂಗ್ಸ್, ಸಮಯ ರಾತ್ರಿ 7.15ಕ್ಕೆ 
ದಿನಾಂಕ: ನ. 22, 2018, ಗುಂಪು: ಬಿ, ಮರಾಠ ಅರಬಿಯನ್ಸ್ vs ನಾಥರ್ನ್ ವಾರಿಯರ್ಸ್, ಸಮಯ ರಾತ್ರಿ 9.30ಕ್ಕೆ 
ದಿನಾಂಕ: ನ. 23, 2018, ಗುಂಪು: ಎ, ಪಾಕ್ತೂನ್ಸ್ vs ರಜಪೂತ್ಸ್, ಸಮಯ ಸಂಜೆ 5ಕ್ಕೆ 
ದಿನಾಂಕ: ನ. 23, 2018, ಗುಂಪು: ಬಿ, ಬಂಗಾಳ ಟೈಗರ್ಸ್ vs ಮರಾಠ ಅರಬಿಯನ್ಸ್, ಸಮಯ ರಾತ್ರಿ 7.15ಕ್ಕೆ
ದಿನಾಂಕ: ನ. 23, 2018, ಗುಂಪು: ಬಿ, ನಾಥರ್ನ್ ವಾರಿಯರ್ಸ್ vs ಪಂಜಾಬಿ ಲೆಜೆಂಡ್ಸ್, ಸಮಯ ರಾತ್ರಿ 9.30ಕ್ಕೆ 
ದಿನಾಂಕ: ನ. 24, 2018, ಗುಂಪು: ಬಿ, ಕರಾಚಿಯನ್ಸ್ vs ಪಾಕ್ತೂನ್ಸ್, ಸಮಯ ರಾತ್ರಿ 8ಕ್ಕೆ 
ದಿನಾಂಕ: ನ. 24, 2018, ಗುಂಪು: ಎ, ಬಂಗಾಳ ಟೈಗರ್ಸ್ vs ಪಂಜಾಬಿ ಲೆಜೆಂಡ್ಸ್, ಸಮಯ ರಾತ್ರಿ 10.15ಕ್ಕೆ 
ದಿನಾಂಕ: ನ. 25, 2018, ಗುಂಪು: ಬಿ, ಕೇರಳ ಕಿಂಗ್ಸ್ vs ರಜಪೂತ್ಸ್, ಸಮಯ ರಾತ್ರಿ 8ಕ್ಕೆ 
ದಿನಾಂಕ: ನ. 25, 2018, ಗುಂಪು: ಎ, ಮರಾಠ ವಾರಿಯರ್ಸ್ vs ಪಂಜಾಬಿ ಲೆಜೆಂಡ್ಸ್, ಸಮಯ ರಾತ್ರಿ 10.15ಕ್ಕೆ 

ನವೆಂಬರ್ 26ರಿಂದ 30ರ ವರೆಗೆ ಪ್ಲೇ ಆಫ್ ಕದನ 

ದಿನಾಂಕ: ಡಿ. 01, 2018: ಮೊದಲ ಸೆಮಿಫೈನಲ್, ಸಮಯ ರಾತ್ರಿ 5ಕ್ಕೆ 
ದಿನಾಂಕ: ಡಿ. 01, 2018: ಎಲಿಮಿನೇಟರ್ 1, ಸಮಯ ರಾತ್ರಿ 7.15ಕ್ಕೆ 
ದಿನಾಂಕ: ಡಿ. 01, 2018: ಎರಡನೇ ಸೆಮಿಫೈನಲ್, ಸಮಯ ರಾತ್ರಿ 9.30ಕ್ಕೆ 

ದಿನಾಂಕ: ಡಿ. 2, 2018: ತೃತೀಯ ಸ್ಥಾನಕ್ಕಾಗಿ ಪೈಪೋಟಿ, ಸಮಯ ರಾತ್ರಿ 7.15ಕ್ಕೆ 
ದಿನಾಂಕ: ಡಿ. 02, 2018: ಫೈನಲ್, ಸಮಯ ರಾತ್ರಿ 9.30ಕ್ಕೆ 

(ಸಯಮ ಭಾರತೀಯ ಕಾಲಮಾನ ಪ್ರಕಾರ) 

ನೇರ ಪ್ರಸಾರ: ಸೋನಿ ಇಎಸ್‌ಪಿಎನ್/ಎಚ್‌ಡಿ, ಸೋನಿ ಲೈವ್.