ಜಿಎಸ್‌ಎಲ್‌ವಿ ಎಂಕೆ-2 ಯಶಸ್ವಿ: ಚಂದ್ರಯಾನಕ್ಕೆ ಸಜ್ಜು

0
12

ಶಕ್ತಿಶಾಲಿ ಸಂವಹನ ಉಪಗ್ರಹ ಜಿಸ್ಯಾಟ್‌-6ಎ ಅನ್ನು ಗುರುವಾರ ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಧಿಲಕ ಇಸ್ರೊ ಮಹಾ ಸಾಧನೆ ಮಾಡಿದೆ. ಜಿಎಸ್‌ಎಲ್‌ವಿ ಎಂಕೆ-2 ಈ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿರುವುದು ಭಾರತದ ಚಂದ್ರಯಾನ-2 ಯೋಜನೆಗೆ ದೊಡ್ಡ ಮುನ್ನಡೆಯಾಗಿದೆ.

ಆಗಾಧ ಶಕ್ತಿ: ಜಿಎಸ್‌ಎಲ್‌ವಿ ಎಂಕೆ-2ನಲ್ಲಿ ಅತ್ಯುನ್ನತ ಶಕ್ತಿಯ ವಿಕಾಸ್‌ ಎಂಜಿನ್‌ ಬಳಸಲಾಗಿದ್ದು, ಉಪಗ್ರಹವನ್ನು ಮೇಲಕ್ಕೆ ಹಾರಿಸುವ ಸಾಮರ್ಥ್ಯ‌ ಶೇಕಡಾ 50ರಷ್ಟು ಹೆಚ್ಚಿದೆ. ಎರಡನೇ ಹಂತದಲ್ಲಿ ಮಾಡಿಕೊಂಡಿರುವ ಕೆಲವು ಬದಲಾವಣೆಗಳು ಮುಂದಿನ ಚಂದ್ರಯಾನಕ್ಕೆ ಪೂರಕವಾಗಲಿದೆ. 

ಜಿಸ್ಯಾಟ್‌-6ಎ ವಿಶೇಷ 

ತೂಕ: 2140 ಕೆ.ಜಿ.