ಜಿಂಬಾಬ್ವೆ ಅಧ್ಯಕ್ಷ ಸ್ಥಾನಕ್ಕೆ ಮುಗಾಬೆ ರಾಜೀನಾಮೆ

0
25

‘ಜಿಂಬಾಬ್ವೆಯ ಸಂವಿಧಾನದ 96ನೇ ಕಲಂಗೆ ಅನು ಗುಣವಾಗಿ ತತ್‌ಕ್ಷಣದಿಂದ ಜಾರಿಗೆ ಬರುವಂತೆ ನಾನು ರಾಜೀನಾಮೆ ಸಲ್ಲಿಸುತ್ತಿದ್ದೇನೆ’ ಎಂದು ಮುಗಾಬೆ ಅವರು ಪತ್ರದಲ್ಲಿ ತಿಳಿಸಿರುವುದಾಗಿ ಜೇಕಬ್‌ ಹೇಳಿದ್ದಾರೆ.

ರಾಬರ್ಟ್‌ ಮುಗಾಬೆ ಅವರು ಜಿಂಬಾಬ್ವೆ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ ಎಂದು ಸ್ಪೀಕರ್‌ ಜೇಕಬ್‌ ತಿಳಿಸಿದ್ದಾರೆ.

‘ಜಿಂಬಾಬ್ವೆಯ ಸಂವಿಧಾನದ 96ನೇ ಕಲಂಗೆ ಅನು ಗುಣವಾಗಿ ತತ್‌ಕ್ಷಣದಿಂದ ಜಾರಿಗೆ ಬರುವಂತೆ ನಾನು ರಾಜೀನಾಮೆ ಸಲ್ಲಿಸುತ್ತಿದ್ದೇನೆ’ ಎಂದು ಮುಗಾಬೆ ಅವರು ಪತ್ರದಲ್ಲಿ ತಿಳಿಸಿರುವುದಾಗಿ ಜೇಕಬ್‌ ಹೇಳಿದ್ದಾರೆ.

ಈಚೆಗೆ ದಿಢೀರ್‌ ಬೆಳವಣಿಗೆಯಲ್ಲಿ ಜಿಂಬಾಬ್ವೆ ಆಡಳಿತವನ್ನುಸೇನೆ ವಶಕ್ಕೆ ತೆಗೆದುಕೊಂಡುಮುಗಾಬೆ ರಾಜೀನಾಮೆಗೆ ಒತ್ತಾಯಿಸಿತ್ತು.