ಜಪಾನ್ ನ “ಮಸಾಝೋ ನೊನಾಕಾ” ವಿಶ್ವದ ಹಿರಿಯಜ್ಜ

0
22

ಜಪಾನ್‌ನ ಮಸಾಝೋ ನೊನಾಕಾ ಅವರನ್ನು ವಿಶ್ವದ ಹಿರಿಯ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಸಾಝೋ 112 ವರ್ಷಗಳನ್ನು ಪೂರೈಸಿದ್ದಾರೆ.

ಟೋಕಿಯೊ: ಜಪಾನ್‌ನ ಮಸಾಝೋ ನೊನಾಕಾ ಅವರನ್ನು ವಿಶ್ವದ ಹಿರಿಯ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಸಾಝೋ 112 ವರ್ಷಗಳನ್ನು ಪೂರೈಸಿದ್ದಾರೆ.

ಸಿಹಿ ತಿಂಡಿ ಹಾಗೂ ಬಿಸಿ ನೀರಿನ ಸ್ನಾನವೇ ಅವರ ದೀರ್ಘಾಯುಷ್ಯದ ಗುಟ್ಟು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ನೊನಾಕಾ ಅವರ ಹೆಸರು ಗಿನ್ನೆಸ್‌ ದಾಖಲೆಯಲ್ಲಿ ಸೇರಿದೆ.