ಜಗತ್ತಿನ ಹೊಸ ದುಬಾರಿ ಕಾರು: 121 ಕೋಟಿ ರೂ.ಗೆ ಮಾರಾಟ

0
15

ಜಗತ್ತಿನ ಆಟೋಮೊಬೈಲ್‌ ಉದ್ಯಮವೇ ಅಚ್ಚರಿಯಿಂದ ನೋಡುವಂತಹ ದುಬಾರಿ ಬೆಲೆಯ ಹೊಸ ಕಾರು ಒಂದು ವಿನ್ಯಾಸಗೊಂಡಿದ್ದು, ಬರೋಬ್ಬರಿ 121 ಕೋಟಿ ರೂ.ಗೆ ಮಾರಾಟವಾಗಿದೆ. ಇಟಲಿಯ ಪಗಾನಿ ಕಂಪನಿ ಸಿದ್ಧಪಡಿಸಿರುವ ‘ಪಗಾನಿ ಝೊಂಡಾ ಎಚ್‌ಪಿ ಬರ್ಸೆಟ್ಟಾ’ ವಿಶ್ವದ ಅತ್ಯಂತ ದುಬಾರಿ ಕಾರು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹೊಸದಿಲ್ಲಿ: ಜಗತ್ತಿನ ಆಟೋಮೊಬೈಲ್‌  ಉದ್ಯಮವೇ ಅಚ್ಚರಿಯಿಂದ ನೋಡುವಂತಹ ದುಬಾರಿ ಬೆಲೆಯ ಹೊಸ ಕಾರು ಒಂದು ವಿನ್ಯಾಸಗೊಂಡಿದ್ದು, ಬರೋಬ್ಬರಿ 121 ಕೋಟಿ ರೂ.ಗೆ ಮಾರಾಟವಾಗಿದೆ. ಇಟಲಿಯ ಪಗಾನಿ ಕಂಪನಿ ಸಿದ್ಧಪಡಿಸಿರುವ ‘ಪಗಾನಿ ಝೊಂಡಾ ಎಚ್‌ಪಿ ಬರ್ಸೆಟ್ಟಾ’ ವಿಶ್ವದ ಅತ್ಯಂತ ದುಬಾರಿ ಕಾರು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಮೇಲ್ಭಾಗ ಸದಾ ತೆರೆದ ಸ್ಥಿತಿಯಲ್ಲಿಯೇ ಇರುವ ಈ ಕಾರು ಅತ್ಯಾಧುನಿಕ ತಂತ್ರಜ್ಞಾನವನ್ನು ಮೈಗೂಡಿಸಿಕೊಂಡಿದೆ. ಒಟ್ಟು ಮೂರು ಕಾರುಗಳನ್ನು ಮಾತ್ರ ಸಿದ್ಧಪಡಿಸಲಾಗಿದ್ದು, ಆ ಮೂರೂ ಈಗ ಮಾರಾಟಗೊಂಡಿವೆ. 6.0 ಲೀ ಎರಡು ಟರ್ಬೊ, ವಿ12 ಎಂಜಿನ್‌ ಹೊಂದಿದೆ.