ಗುಣಮಟ್ಟದ ಶಿಕ್ಷಣ; ಐಐಟಿಗಳದ್ದೇ ಕಾರುಬಾರು

0
406

ಭಾರತದ್ದೇ ಉನ್ನತ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಬ್ರಿಟನ್‌ನ ಸಂಸ್ಥೆಯೊಂದು ಇದೇ ಮೊದಲ ಬಾರಿಗೆ ಸಮೀಕ್ಷೆ ನಡೆಸಿದೆ. ದೇಶದ ಮೊದಲ 10 ಅತ್ಯುತ್ತಮ ಗುಣಮಟ್ಟದ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಐಐಟಿಗಳದ್ದೇ ಸಿಂಹಪಾಲು.

ಲಂಡನ್ (ಪಿಟಿಐ): ಭಾರತದ್ದೇ ಉನ್ನತ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಬ್ರಿಟನ್‌ನ ಸಂಸ್ಥೆಯೊಂದು ಇದೇ ಮೊದಲ ಬಾರಿಗೆ ಸಮೀಕ್ಷೆ ನಡೆಸಿದೆ. ದೇಶದ ಮೊದಲ 10 ಅತ್ಯುತ್ತಮ ಗುಣಮಟ್ಟದ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಐಐಟಿಗಳದ್ದೇ ಸಿಂಹಪಾಲು.

ಬ್ರಿಟನ್‌ನ ಕ್ಯುಎಸ್‌ ಕ್ವಾಕಾರೆಲ್ಲೀ ಸೈಮಂಡ್ಸ್ ಸಂಸ್ಥೆಯು ಈ ಸಮೀಕ್ಷೆಯನ್ನು ನಡೆಸಿದೆ.

1. ಐಐಟಿ, ಬಾಂಬೆ

2. ಐಐಎಸ್‌ಸಿ, ಬೆಂಗಳೂರು

3. ಐಐಟಿ, ಮದ್ರಾಸ್

4. ಐಐಟಿ, ದೆಹಲಿ

5. ಐಐಟಿ, ಖರಗಪುರ

6. ಐಐಟಿ, ಕಾನ್ಪುರ

7. ಹೈದರಾಬಾದ್ ವಿಶ್ವವಿದ್ಯಾಲಯ

8. ದೆಹಲಿ ವಿಶ್ವವಿದ್ಯಾಲಯ

9. ಐಐಟಿ, ರೂರ್ಕಿ

10. ಐಐಟಿ, ಗುವಾಹಟಿ