ಕೆಎಸ್‌ಆರ್‌ಟಿಸಿಗೆ ಇಂಡಿಯಾ ಪ್ರೈಡ್ ಪ್ರಶಸ್ತಿ

0
26

ಬಸ್‌ಗಳಲ್ಲಿ ಸೌಲಭ್ಯಗಳ ಅಭಿವೃದ್ಧಿ ಮತ್ತು ಸಾರಿಗೆ ಕ್ಷೇತ್ರದಲ್ಲಿನ ಗಣನೀಯ ಸಾಧನೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ(ಕೆಎಸ್‌ಆರ್‌ಟಿಸಿ) ‘ಇಂಡಿಯಾ ಪ್ರೈಡ್‌-2018’ ಪ್ರಶಸ್ತಿ ಲಭಿಸಿದೆ. ಸತತ ಮೂರನೇ ಬಾರಿಗೆ ಈ ಪ್ರಶಸ್ತಿ ನಿಗಮಕ್ಕೆ ದೊರೆತಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ಬೆಂಗಳೂರು: ಬಸ್‌ಗಳಲ್ಲಿ ಸೌಲಭ್ಯಗಳ ಅಭಿವೃದ್ಧಿ ಮತ್ತು ಸಾರಿಗೆ ಕ್ಷೇತ್ರದಲ್ಲಿನ ಗಣನೀಯ ಸಾಧನೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ(ಕೆಎಸ್‌ಆರ್‌ಟಿಸಿ) ‘ಇಂಡಿಯಾ ಪ್ರೈಡ್‌-2018’ ಪ್ರಶಸ್ತಿ ಲಭಿಸಿದೆ. ಸತತ ಮೂರನೇ ಬಾರಿಗೆ ಈ ಪ್ರಶಸ್ತಿ ನಿಗಮಕ್ಕೆ ದೊರೆತಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.