ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ “ಕೀರ್ತನಾ ಪಾಂಡಿಯನ್”

0
302

ಐಬಿಎಸ್ ವಿಶ್ವ ಅಂಡರ್ 16 ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ಕೀರ್ತನಾ ಪಾಂಡಿಯನ್ ಪ್ರಶಸ್ತಿ ಗೆದ್ದು ಸಾಧನೆ ಮಾಡಿದ್ದಾರೆ. ಈ ಮೂಲಕ ವಿಶ್ವ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಪತಾಕ ಹಾರಿಸಿದ್ದಾರೆ.

ಬೆಂಗಳೂರು:ಐಬಿಎಸ್ ವಿಶ್ವ ಅಂಡರ್ 16 ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ಕೀರ್ತನಾ ಪಾಂಡಿಯನ್ ಪ್ರಶಸ್ತಿ ಗೆದ್ದು ಸಾಧನೆ ಮಾಡಿದ್ದಾರೆ. 

ಈ ಮೂಲಕ ವಿಶ್ವ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಪತಾಕ ಹಾರಿಸಿದ್ದಾರೆ. 

ಕೋಲಾರ ಮೂಲದವರಾಗಿರುವ ಕೀರ್ತನಾ ಚಿಕ್ಕವನಿಂದಲೇ ಸ್ನೂಕರ್ ಕ್ರೀಡೆಯಲ್ಲಿ ಅತೀವ ಪ್ರತಿಭೆಯನ್ನು ತೋರಿದ್ದರು. 

ಫೈನಲ್ ಮುಖಾಮುಖಿಯಲ್ಲಿ ಬೆಲೂರಸ್‌ನ ಅಲ್ಬಿನಾ ಲೆಸ್ಚಕ್ ವಿರುದ್ಧ 3-1 ಅಂತರದ ಗೆಲುವು ದಾಖಲಿಸಿದರು.