ಉದ್ದೀಪನ ಮದ್ದು ಸೇವನೆ : ಕ್ರಿಶ್ಚಿಯನ್ ಪಾರ್ಸ್‌ ಮೇಲೆ ನಿಷೇಧ

0
17

ಲಂಡನ್ ಒಲಿಂಪಿಕ್ಸ್‌ನ ಹ್ಯಾಮರ್‌ ಥ್ರೋದಲ್ಲಿ ಚಿನ್ನ ಗೆದ್ದಿದ್ದ ಹಂಗರಿಯ ಕ್ರಿಶ್ಚಿಯನ್ ಪಾರ್ಸ್‌ ಉದ್ದೀಪನ ಮದ್ದು ಸೇವನೆ ಆರೋಪಕ್ಕೆ ತುತ್ತಾಗಿದ್ದಾರೆ.

ಬುಡಾಫೆಸ್ಟ್‌ (ಎಎಫ್‌ಪಿ): ಲಂಡನ್ ಒಲಿಂಪಿಕ್ಸ್‌ನ ಹ್ಯಾಮರ್‌ ಥ್ರೋದಲ್ಲಿ ಚಿನ್ನ ಗೆದ್ದಿದ್ದ ಹಂಗರಿಯ ಕ್ರಿಶ್ಚಿಯನ್ ಪಾರ್ಸ್‌ ಉದ್ದೀಪನ ಮದ್ದು ಸೇವನೆ ಆರೋಪಕ್ಕೆ ತುತ್ತಾಗಿದ್ದಾರೆ.

# ಅವರ ಮೇಲೆ ಮುಂದಿನ ವರ್ಷದ 2019 ರ ಜುಲೈ ವರೆಗೆ ನಿಷೇಧ ಹೇರಲಾಗಿದೆ.

# ಉದ್ದೀಪನ ಮದ್ದು ಸೇವನೆ ಮಾಡಿದ ಸಂದೇಹದ ಮೇರೆಗೆ ಅವರ ಮೂತ್ರದ ಮಾದರಿಯನ್ನು ಜನವರಿಯಲ್ಲಿ ಪರೀಕ್ಷೆಗೆ ಕಳುಹಿಸಲಾಗಿತ್ತು.

# ಇದರ ವರದಿ 2018 ಏಪ್ರೀಲ್ 11 ರ ಬುಧವಾರ ಬಂದಿದ್ದು ತಪ್ಪು ಎಸಗಿರುವುದು ಸಾಬೀತಾಗಿದೆ ಎಂದು ಹಂಗರಿ ಅಥ್ಲೆಟಿಕ್ ಫೆಡರೇಷನ್‌ ತಿಳಿಸಿದೆ.