ಉತ್ತರ ಕೊರಿಯಾ ನಿರ್ಬಂಧಕ್ಕೆ ವಿಶ್ವಸಂಸ್ಥೆ ವಿನಾಯ್ತಿ

0
268

ಉತ್ತರ ಕೊರಿಯಾ ಮೇಲೆ ಹೇರಲಾಗಿದ್ದ ನಿರ್ಬಂಧದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿನಾಯ್ತಿ ನೀಡಿದೆ.

‘ಇದರಿಂದಾಗಿ ಉತ್ತರ ಹಾಗೂ ದಕ್ಷಿಣ ಕೊರಿಯಾ ಸಂಪರ್ಕಿಸುವ ರೈಲು–ರಸ್ತೆ ಮಾರ್ಗದ ಸಮೀಕ್ಷೆ ನಡೆಸಲು ಅವಕಾಶ ದೊರಕಿದೆ’ ಎಂದು ದಕ್ಷಿಣ ಕೊರಿಯಾ ನವೆಂಬರ್ 24 ರ ಶನಿವಾರ ತಿಳಿಸಿದೆ.

ಸೋಲ್ (ಎಪಿ): ಉತ್ತರ ಕೊರಿಯಾ ಮೇಲೆ ಹೇರಲಾಗಿದ್ದ ನಿರ್ಬಂಧದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿನಾಯ್ತಿ ನೀಡಿದೆ.

‘ಇದರಿಂದಾಗಿ ಉತ್ತರ ಹಾಗೂ ದಕ್ಷಿಣ ಕೊರಿಯಾ ಸಂಪರ್ಕಿಸುವ ರೈಲು–ರಸ್ತೆ ಮಾರ್ಗದ ಸಮೀಕ್ಷೆ ನಡೆಸಲು ಅವಕಾಶ ದೊರಕಿದೆ’ ಎಂದು ದಕ್ಷಿಣ ಕೊರಿಯಾ ನವೆಂಬರ್ 24 ರ  ಶನಿವಾರ ತಿಳಿಸಿದೆ. 

ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಹಾಗೂ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಅವರು ಈ ವರ್ಷ ಮೂರು ಬಾರಿ ಭೇಟಿಯಾಗಿ ಮಾತುಕತೆಯಿಂದ ಮಾಡಿಕೊಂಡ ಹಲವು ಒಪ್ಪಂದಗಳಲ್ಲಿ, ಉತ್ತರ ಕೊರಿಯಾದ ರೈಲು ಮತ್ತು ರಸ್ತೆ ಸಂಪರ್ಕ ಆಧುನೀಕರಣಗೊಳಿಸುವುದು ಸಹ ಸೇರಿತ್ತು.