ಇಥಿಯೋಪಿಯಾಕ್ಕೆ ಮಹಿಳಾ ರಾಷ್ಟ್ರಪತಿ

0
646

ರಾಜತಾಂತ್ರಿಕ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವ 68 ವರ್ಷದ ಸಹ್ಲೆ–ವರ್ಕ್‌ ಝೆವ್ಡೆ ಇಥಿಯೋಪಿಯಾ ದೇಶದ ಮೊದಲ ರಾಷ್ಡ್ರಪತಿಯಾಗಿ ಅಕ್ಟೋಬರ್ 25 ಗುರುವಾರ ಅಧಿಕಾರ ಸ್ವೀಕರಿಸಿದರು.

ಅಡಿಸ್‌ ಅಬಾಬ (ಎಎಫ್‌ಪಿ): ಅಧಿಕಾರ ಸ್ವೀಕರಿಸಿದ ನಂತರ ಹಲವಾರು ಸುಧಾರಣೆಗಳಿಗೆ ನಾಂದಿ ಹಾಡಿ ಗಮನ ಸೆಳೆದಿರುವ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್‌, ರಾಷ್ಟ್ರಪತಿ ಹುದ್ದೆಗೆ ಮಹಿಳೆಯೊಬ್ಬರನ್ನು ನೇಮಕ ಮಾಡುವ ಮೂಲಕ ಲಿಂಗ ಸಮಾನತೆ ವಿಷಯದಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದಾರೆ.

ರಾಜತಾಂತ್ರಿಕ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವ 68 ವರ್ಷದ ಸಹ್ಲೆ–ವರ್ಕ್‌ ಝೆವ್ಡೆ ಇಥಿಯೋಪಿಯಾ ದೇಶದ ಮೊದಲ ರಾಷ್ಡ್ರಪತಿಯಾಗಿ  ಅಕ್ಟೋಬರ್ 25  ಗುರುವಾರ ಅಧಿಕಾರ ಸ್ವೀಕರಿಸಿದರು.