ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನ ಪಟ್ಟಿ ಪ್ರಕಟ

0
23

ಈ ವರ್ಷದ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಉತ್ತಮ ಚಿತ್ರಗಳ ಪೈಕಿ, ಕಾಲ್ಪನಿಕ ಪ್ರಣಯದ ‘ದಿ ಶೇಪ್‌ ಆಫ್‌ ವಾಟರ್‌’ ಮೊದಲ ಸ್ಥಾನದಲ್ಲಿದೆ.

ಈ ವರ್ಷದ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಉತ್ತಮ ಚಿತ್ರಗಳ ಪೈಕಿ, ಕಾಲ್ಪನಿಕ ಪ್ರಣಯದ ‘ದಿ ಶೇಪ್‌ ಆಫ್‌ ವಾಟರ್‌’ ಮೊದಲ ಸ್ಥಾನದಲ್ಲಿದೆ.

ನಂತರದ ಸ್ಥಾನಗಳಲ್ಲಿರುವ ‘ಡನ್‌ಕಿರ್ಕ್‌’, ‘ತ್ರಿ ಬಿಲ್‌ಬೋರ್ಡ್ಸ್‌ ಔಟ್‌ಸೈಡ್‌ ಎಬ್ಬಿಂಗ್‌’, ‘ಮಿಸ್ಸೌರಿ’ ಚಿತ್ರಗಳು  ‘ದಿ ಶೇಪ್‌ ಆಫ್‌ ವಾಟರ್‌’ಗೆ ಪ್ರಬಲ ಸ್ಪರ್ಧೆಯೊಡ್ಡಿವೆ.

ಭಾರತದ ನಟ ಅಲಿ ಫಜಲ್‌ ನಟಿಸಿರುವ ‘ವಿಕ್ಟೋರಿಯಾ ಅಂಡ್‌ ಅಬ್ದುಲ್‌’ಚಿತ್ರ ಎರಡು ವಿಭಾಗಗಳಲ್ಲಿ (ವಸ್ತ್ರ ವಿನ್ಯಾಸ ಮತ್ತು ಅತ್ಯುತ್ತಮ ಕೇಶವಿನ್ಯಾಸ) ನಾಮನಿರ್ದೇಶನಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್‌ 4ರಂದು ಇಲ್ಲಿ ನಡೆಯಲಿದೆ.