ಆರ್ಥಿಕ ಅಪರಾಧಿಗಳಲ್ಲಿ ಮಲ್ಯ ನಂ.1

0
19

ಭಾರತದ ಘೋಷಿತ ಆರ್ಥಿಕ ಅಪರಾಧಿಗಳ ಪಟ್ಟಿಯಲ್ಲಿ ಉದ್ಯಮಿ ವಿಜಯ್‌ ಮಲ್ಯ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ಆರೋಪಿ ಮೆಹುಲ್‌ ಚೋಕ್ಸಿ ಹಾಗೂ ಮೂರನೇ ಸ್ಥಾನದಲ್ಲಿ ನೀರವ್‌ ಮೋದಿ ಇದ್ದಾನೆ.

ಹೊಸದಿಲ್ಲಿ: ಭಾರತದ ಘೋಷಿತ ಆರ್ಥಿಕ ಅಪರಾಧಿಗಳ ಪಟ್ಟಿಯಲ್ಲಿ ಉದ್ಯಮಿ ವಿಜಯ್‌ ಮಲ್ಯ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ಆರೋಪಿ ಮೆಹುಲ್‌ ಚೋಕ್ಸಿ ಹಾಗೂ ಮೂರನೇ ಸ್ಥಾನದಲ್ಲಿ ನೀರವ್‌ ಮೋದಿ ಇದ್ದಾನೆ. 

ಮಲ್ಯ (7,500 ಕೋಟಿ ರೂ.) ಚೋಕ್ಸಿ (7,080 ಕೋಟಿ ರೂ.) ಹಾಗೂ ನೀರವ್‌ ಮೋದಿ (6,498 ಕೋಟಿ ರೂ.) ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ. ಉದ್ಯಮಿಗಳಾದ ಚೇತನ್‌ ಸಂದೇಸರಾ, ನಿತಿನ್‌, ದೀಪ್ತಿ ಬೆನ್‌ (5,383 ಕೋಟಿ ರೂ.) ವಂಚಿಸಿರುವ ಆರ್ಥಿಕ ಅಪರಾಧಿಗಳಾಗಿದ್ದಾರೆ.