ಅಯೋಧ್ಯೆ: ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯು ಇದೇ ಮೊದಲ ಬಾರಿಗೆ ನಮಾಜ್‌, ಕುರಾನ್‌ ಪಠಣ, ಕಾರ್ಯಕ್ರಮದ ಆಯೋಜನೆ

0
18

ಇದೇ ಮೊಟ್ಟ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ಬೃಹತ್‌ ಸಾಮೂಹಿಕ ನಮಾಜ್‌, ಕುರಾನ್‌ ಪಠಣ ಕಾರ್ಯಕ್ರಮ ನಡೆಯಲಿದೆ.

ವಿಶೇಷ ಎಂದರೆ ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯೇ ಆಯೋಜನೆ ಮಾಡಿದೆ.

ಅಯೋಧ್ಯೆ: ಇದೇ ಮೊಟ್ಟ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ಬೃಹತ್‌ ಸಾಮೂಹಿಕ ನಮಾಜ್‌, ಕುರಾನ್ ಪಠಣ ಕಾರ್ಯಕ್ರಮ ನಡೆಯಲಿದೆ. 

ವಿಶೇಷ ಎಂದರೆ ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯೇ ಆಯೋಜನೆ ಮಾಡಿದೆ. 

ಆರ್‌ಎಸ್‌ಎಸ್‌ ಮತ್ತು ರಾಷ್ಟ್ರೀಯ ಮುಸ್ಲಿಂ ಮಂಚ್‌ ಈ ಕಾರ್ಯಕ್ರಮವನ್ನು ಜುಲೈ 12ರಂದು ಆಯೋಜನೆ ಮಾಡಿದೆ. 

ಹಿಂದುಗಳ ಜತೆ 1500 ಉಲೇಮಾಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಸರಯೂ ನದಿ ದಂಡೆಯ ರಾಮ್‌ ಕಿ ಪೈದಿ ಘಾಟ್‌ ಎಂಬಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ವಿಶ್ವಶಾಂತಿ, ಸಹೋದರತ್ವದ ಸಂದೇಶವನ್ನು ಸಾರಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ