ಅಂತಾರಾಷ್ಟ್ರೀಯ ಫುಟ್ಬಾಲ್‌ ಸಂಘಟನೆ (ಫಿಫಾ) ರ‍್ಯಾಂಕಿಂಗ್‌ : ಭಾರತಕ್ಕೆ 103ನೇ ಸ್ಥಾನ

0
663

ಯುಎಇನಲ್ಲಿ ನಡೆದ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಯ ಲೀಗ್‌ ಹಂತದಲ್ಲಿ ಸತತ ಸೋಲುಂಡ ಪರಿಣಾಮ ಭಾರತ ಫುಟ್ಬಾಲ್‌ ತಂಡ ಅಂತಾರಾಷ್ಟ್ರೀಯ ಫುಟ್ಬಾಲ್‌ ಸಂಘಟನೆ (ಫಿಫಾ) ಪ್ರಕಟಿಸಿರುವ ನೂತನ ವಿಶ್ವ ರಾ0ಕಿಂಗ್‌ ಪಟ್ಟಿಯಲ್ಲಿ ಅಗ್ರ 100ರ ಪಟ್ಟಿಯಿಂದ ಹೊರಬಿದ್ದಿದೆ.

ಹೊಸದಿಲ್ಲಿ: ಯುಎಇನಲ್ಲಿ ನಡೆದ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಯ ಲೀಗ್‌ ಹಂತದಲ್ಲಿ ಸತತ ಸೋಲುಂಡ ಪರಿಣಾಮ ಭಾರತ ಫುಟ್ಬಾಲ್‌ ತಂಡ ಅಂತಾರಾಷ್ಟ್ರೀಯ ಫುಟ್ಬಾಲ್‌ ಸಂಘಟನೆ (ಫಿಫಾ) ಪ್ರಕಟಿಸಿರುವ ನೂತನ ವಿಶ್ವ ರ‍್ಯಾಂಕಿಂಗ್‌  ಪಟ್ಟಿಯಲ್ಲಿ ಅಗ್ರ 100ರ ಪಟ್ಟಿಯಿಂದ ಹೊರಬಿದ್ದಿದೆ. 

ಸುನಿಲ್‌ ಚೆಟ್ರಿ ಸಾರಥ್ಯದ ಭಾರತ ತಂಡ ಒಟ್ಟಾರೆ 1219 ರೇಟಿಂಗ್‌ ಅಂಕಗಳನ್ನು ಪಡೆದಿದ್ದು, ಆರು ಸ್ಥಾನ ಜಾರಿ 103ನೇ ರ‍್ಯಾಂಕ್ ಪಡೆದಿದೆ. ಇನ್ನು ಏಷ್ಯಾ ಮಟ್ಟದ ರಾರ‍ಯಂಕಿಂಗ್‌ನಲ್ಲೂ 16ರಿಂದ 18ನೇ ಸ್ಥಾನಕ್ಕೆ ಕುಸಿದಿದೆ.